Date : Wednesday, 08-07-2015
ಬಂಟ್ವಾಳ: ಶ್ರೀರಾಮ ವಿದ್ಯಾ ಕೇಂದ್ರದ ಆಶ್ರಯದಲ್ಲಿ ಬೋಳಂತೂರು ತುಳಸೀವನದ ಬಾಲಗೋಕುಲದ ಮಕ್ಕಳಿಗೆ ಚೀಲ, ಪುಸ್ತಕ, ಕಂಪಾಸ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಲ್ಲಡ್ಕ ಶ್ರೀರಾಮ ಶಿಶುಮಂದಿರದ ದಿವ್ಯ ಮಾತಾಜಿ ಹಾಗೂ ಬಾಬು ಮೂಲ್ಯ ನೆಕ್ಕರಾಜೆ ಮತ್ತು ತುಳಸೀವನದ ಭಜನಾ ಮಂಡಳಿಯ ಅಧ್ಯಕ್ಷರಾದ ಸಂಕಪ್ಪ...
Date : Wednesday, 08-07-2015
ನವದೆಹಲಿ: ಉತ್ತಮ ಆಡಳಿತ ನಡೆಸುವ ಮತ್ತು ಆಡಳಿತದಲ್ಲಿ ಜನರ ಸಲಹೆ ಸೂಚನೆಗಳನ್ನು ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ MyGov ಆಪ್ನ್ನು ಇದೀಗ ವಿವಿಧ ಭಾಷೆಗಳಲ್ಲಿ ಹೊರತರಲು ಅದರ ನಿರ್ಮಾಣ ಸಂಸ್ಥೆ ಇಂಡಸ್ನೆಟ್ ಟೆಕ್ನಾಲಜೀಸ್ ನಿರ್ಧರಿಸಿದೆ. ನರೇಂದ್ರ ಮೋದಿ ಸರ್ಕಾರ ಆರಂಭಿಸಿರುವ ಡಿಜಿಟಲ್ ಇಂಡಿಯಾ...
Date : Wednesday, 08-07-2015
ಬಂಟ್ವಾಳ : ಬಂಟರ ಸಂಘ ಫರಂಗಿಪೇಟೆ ವಲಯದ ( ಪುದು , ಕೊಡ್ಮಾನ್ ,ಮೇರಮಜಲು ಅರ್ಕುಳ ಕಳ್ಳಿಗೆ ತುಂಬೆ ಗ್ರಾಮ ಗಳನ್ನು ಒಳಗೊಂಡ ) ಬಂಟ ಮಹಿಳಾ ಸಮಿತಿಯ ಅಧ್ಯಕ್ಷೆ ಯಾಗಿ ಶ್ರೀಮತಿ ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ ಯವರು ಆಯ್ಕೆ...
Date : Tuesday, 07-07-2015
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಗೊಂಡ ಅಭ್ಯರ್ಥಿಗಳ ಮನೆಗೆ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ಉಳಿಪಾಡಿಗುತ್ತು ಇಂದು ಭೇಟಿ ನೀಡಿದರು. ಮಣಿನಾಲ್ಕೂರು ಗ್ರಾ.ಪಂಚಾಯತ್ನಲ್ಲಿ 13 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸೋಲು ಅನುಭವಿಸಿದ ಬಿಜೆಪಿ ಬೆಂಬಲಿತ...
Date : Tuesday, 07-07-2015
ಬಂಟ್ವಾಳ : ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಸಂಸತ್ತಿನ ರಚನೆಯ ಪ್ರಕ್ರಿಯೆಗಳು ವಿದ್ಯಾರ್ಥಿಗಳಿಗೆ ತಿಳಿಯುವ ದೃಷ್ಠಿಯಿಂದ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ತಿನ ವಿದ್ಯಾರ್ಥಿ ಪ್ರತಿನಿಧಿಗಳ ಖಾತೆಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಖಾತೆಗಳ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ...
Date : Tuesday, 07-07-2015
ಬೆಳ್ತಂಗಡಿ: ಕೂಟ ಮಹಾಜಗತ್ತು ಬೆಳ್ತಂಗಡಿ ತಾಲೂಕು ಅಂಗ ಸಂಸ್ಥೆ ನಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ಪಾತ್ರವಾಗಿದೆ. ನಾವು ಎಲ್ಲಾ ಪ್ರಾದೇಶಿಕ ಪ್ರಭೇದಗಳನ್ನು ಬದಿಗೊತ್ತಿ ಬ್ರಾಹ್ಮಣರು ಒಂದಾಗಿ ಬ್ರಾಹ್ಮಣ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಬದ್ಧತೆಯಿಂದ ಹಮ್ಮಿಕೊಂಡು ಸಮಾಜಕ್ಕೆ ಆದರ್ಶ ಪ್ರಾಯವಾಗಬೇಕು ಎಂದು ಬೆಳ್ತಂಗಡಿ ತುಳು ಶಿವಳ್ಳಿ...
Date : Tuesday, 07-07-2015
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ, ಸ.ಉ.ಹಿ.ಪ್ರಾ. ಶಾಲೆ ಮಚ್ಚಿನ, ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟ ಮಡಂತ್ಯಾರು, ಜನಜಾಗೃತಿ ವೇದಿಕೆ ಮಡಂತ್ಯಾರು, ಪ್ರಾ.ಕೃ.ಪ.ಸ.ಸಂಘ ನಿ. ಮಚ್ಚಿನ, ಗ್ರಾ.ಪಂ. ಮಚ್ಚಿನ, ಹಾ.ಉ.ಸ.ಸಂಘ ಮಚ್ಚಿನ, ಸೆಲ್ಕೊ ಸೋಲಾರ್ ಲೈಟ್ ಪ್ರೈ....
Date : Tuesday, 07-07-2015
ಬೆಳ್ತಂಗಡಿ : ಉಜಿರೆಯ ಆದರ್ಶ ಸೇವಾ ಸಮಿತಿಯಲ್ಲಿ ಕಳೆದ 15 ವರ್ಷದಿಂದ ಶಿಕ್ಷಣ, ಆರೋಗ್ಯ ಮತ್ತು ಜನಹಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಧ್ಯಕ್ಷ ಯು. ರಮೇಶ್ ಪ್ರಭು ತಮ್ಮ ಷಷ್ಟ್ಯಬ್ದಿ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಸಮಿತಿ ವತಿಯಿಂದ ಅಭಿನಂದಿಸಲಾಯಿತು....
Date : Tuesday, 07-07-2015
ನವದೆಹಲಿ: ಸರ್ಕಾರವು 58 ವರ್ಷದೊಳಿಗಿನ ಇಪಿಎಫ್ಒ ಚಂದಾದಾರರ ಅಕಾಲಿಕ ಭವಿಷ್ಯ ನಿಧಿ(ಪ್ರಿಮೆಚ್ಯೂರ್ ಪ್ರಾವಿಡೆಂಟ್ ಫಂಡ್) ಹಿಂಪಡೆಯನ್ನು ಶೇ.75ಕ್ಕೆ ನಿಯಂತ್ರಿಸಲು ಯೋಚಿಸಿದೆ. ಪ್ರಸಕ್ತ ನೌಕರರ ಭವಿಷ್ಯ ನಿಧಿ ಸಂಘಟನೆ ಪ್ರಕಾರ ಚಂದಾದಾರರು ಎರಡು ತಿಂಗಳು ಯಾವುದೇ ಸಂಸ್ಥೆಯಲ್ಲಿ ಉದ್ಯೋಗರಹಿತನಾಗಿರುವ ಬಗ್ಗೆ ಮಾಹಿತಿ ನೀಡಿದಲ್ಲಿ ನಿಧಿಯಲ್ಲಿರುವ...
Date : Tuesday, 07-07-2015
ಬೆಳ್ತಂಗಡಿ : ನಿತ್ಯ ಒಂದೇ ರೀತಿಯ ಕೆಲಸಗಳಿಂದ ಬೇಸತ್ತ ಮನಸ್ಸು, ಆ ಒತ್ತಡದಿಂದ ಹೊರಬರಲು ಕಾಯುತ್ತಿರುತ್ತದೆ. ಅದಕ್ಕಾಗಿ ಮನಸ್ಸಿಗೆ ಮನರಂಜನೆಯ ಅವಶ್ಯಕತೆ ಇರುತ್ತದೆ. ಒತ್ತಡಗಳಿಂದ ಹೊರಬಂದ ಮನಸ್ಸು ಮತ್ತೆ ಕೆಲಸದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಡಾ| ಪ್ರಭಾಶ್ ಕುಮಾರ್ ಹೇಳಿದರು. ಅವರು...