News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸ್ವಾತಂತ್ರ್ಯದ 75 ಸಂಭ್ರಮದಲ್ಲಿ ಈ ಬದಲಾವಣೆ ಯಾಕಾಗಬಾರದು ?

ಸ್ವಾತಂತ್ರದ 75 ನೇ ವರ್ಷದಲ್ಲಿ ಈ ಹೂಗುಚ್ಚಗಳ ಕಡೆಗೆ ಒಮ್ಮೆ ಲಕ್ಷ್ಯ ವಹಿಸೋಣ. ಯಾವುದೇ ಗಣ್ಯ ವ್ಯಕ್ತಿ ಇನ್ನೊಬ್ಬ ಗಣ್ಯ ವ್ಯಕ್ತಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಹೂಗುಚ್ಛವನ್ನು ನೀಡುವಂತಹದು ರೂಢಿಗತ ಅಭ್ಯಾಸ‌ವಾಗಿದೆ. ಆದರೆ ಅದನ್ನು ಪಡೆದುಕೊಂಡ ವ್ಯಕ್ತಿ ಅದನ್ನು ತಾನೇ ಹಿಡಿದುಕೊಳ್ಳುವುದಿಲ್ಲ. ಬದಲಾಗಿ...

Read More

ವಡೋದರದ 108 ದೇಗುಲಗಳಿಗೆ ಧ್ವನಿವರ್ಧಕ‌ಗಳನ್ನು ಒದಗಿಸಲಿದೆ ಮಿಷನ್ ರಾಮಸೇತು

ವಡೋದರಾ: ಗುಜರಾತ್‌ನ ವಡೋದರದ ದೇವಾಲಯಗಳಿಗೆ ಧ್ವನಿವರ್ಧಕ‌ಗಳನ್ನು ವಿತರಣೆ ಮಾಡುವ ಕಾರ್ಯದಲ್ಲಿ ಮಿಷನ್ ರಾಮಸೇತು ಎಂಬ ಸ್ಥಳೀಯ ಸಂಸ್ಥೆಯೊಂದು ತೊಡಗಿಸಿಕೊಂಡಿದೆ‌. ಧ್ವನಿವರ್ಧಕ‌ಗಳನ್ನು ವಿತರಣೆ ಮಾಡುತ್ತಿರುವ ಸಂಸ್ಥೆಯ ಪದಾಧಿಕಾರಿಗಳಾದ ಡಿಪ್ ಅಗರ್ವಾಲ್, ವಿಶಾಲ್ ಪಾಂಚಾಲ್, ಮಿತೇಶ್ ವಾಡ್ಗಮಾ ಮತ್ತು ಅವರ ತಂಡದ ಇತರ ಸದಸ್ಯರು...

Read More

ಡಿಆರ್‌ಡಿಒ‌ದ ಸ್ವದೇಶಿ ನಿರ್ಮಿತ ಕ್ರೂಸ್ ಕ್ಷಿಪಣಿ ಪ್ರಯೋಗ ಯಶಸ್ವಿ

ಭುವನೇಶ್ವರ: ಸ್ವದೇಶಿ ತಂತ್ರಜ್ಞಾನ ಆಧರಿತ, ಮೇಡ್ ಇನ್ ಇಂಡಿಯಾ ಟರ್ಬೋಫಾನ್ ಎಂಜಿನ್‌ನೊಂದಿಗೆ ಕ್ರೂಸ್ ಕ್ಷಿಪಣಿ ಪರೀಕ್ಷೆ‌ಯನ್ನು ಡಿಆರ್‌ಡಿಒ ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಿದೆ. ಸಬ್‌ಸೋನಿಕ್ ಕ್ರೂಸ್ ಕ್ಷಿಪಣಿ ನಿರ್ಭಯ್‌ನ ಸುಧಾರಿತ ಆವೃತ್ತಿ ಐಟಿಸಿಎಂ ಅನ್ನು ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ, ಸಣ್ಣ ಟರ್ಬೋಫಾನ್...

Read More

ಸಾಂಕ್ರಾಮಿಕ‌ವಲ್ಲದ ರೋಗಗಳಿಂದಾಗುವ ಸಾವಿನ ಪ್ರಮಾಣ ತಗ್ಗಿಸಲು ಕ್ರಮ: ಡಾ. ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಅಲ್ಲದ ರೋಗಗಳಿಂದ ಸಾವು ಸಂಭವಿಸುವ ಪ್ರಮಾಣ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿ‌ಯೇ ರೋಗ ಪತ್ತೆ ಮಾಡಿ, ಅದಕ್ಕೆ ಅಗತ್ಯ ಚಿಕಿತ್ಸೆ‌ಗಳನ್ನು ಒದಗಿಸುವ ಕೆಲಸವಾಗಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಸಾಂಕ್ರಾಮಿಕ‌ವಲ್ಲದ ರೋಗಗಳಿಂದಾಗುವ...

Read More

ಉಭಯ ಸದನಗಳಲ್ಲಿಯೂ ಅಂಗೀಕಾರ‌ಗೊಂಡ ಒಬಿಸಿ ತಿದ್ದುಪಡಿ ಮಸೂದೆ: ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ಒಬಿಸಿ ತಿದ್ದುಪಡಿ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿಯೂ ಅಂಗೀಕಾರಗೊಂಡಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದೇಶದ ಇತರ ಹಿಂದುಳಿದ ವರ್ಗಗಳನ್ನು ಗುರುತಿಸುವ ವಿಚಾರದಲ್ಲಿ ಅವಕಾಶ‌ವನ್ನು, ನ್ಯಾಯವನ್ನು ಖಾತ್ರಿ ಪಡಿಸುವ ತಮ್ಮ...

Read More

ರಾಜ್ಯದಲ್ಲಿ ಉದ್ಯಮ‌ಗಳ ಸ್ಥಾಪನೆ, ವಿಸ್ತರಣೆ ಸರ್ಕಾರ‌ದ ಗುರಿ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದೆಲ್ಲೆಡೆ ಉದ್ಯಮ‌ಗಳ ಸ್ಥಾಪನೆ ಮತ್ತು ವಿಸ್ತರಣೆ ರಾಜ್ಯ ಸರ್ಕಾರ‌ದ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ದೇಶದ ಸ್ವಾತಂತ್ರ್ಯ‌ದ ಬಳಿಕ ಕೌಶಲ, ಸಂಶೋಧನೆ, ಅಭಿವೃದ್ಧಿ ಕ್ಷೇತ್ರದಲ್ಲಿ ವಿದೇಶಿ ಸಹಯೋಗಕ್ಕೆ ಭದ್ರ ಬುನಾದಿ ಹಾಕಲಾಗಿದೆ....

Read More

ಮೂರು ವರ್ಷಗಳ‌ಲ್ಲಿ ದೇಶದಲ್ಲಿ 5 ಲಕ್ಷ 17 ಸಾವಿರ ಎಲೆಕ್ಟ್ರಿಕ್ ವಾಹನಗಳ ನೋಂದಣಿ

ನವದೆಹಲಿ: ದೇಶದಲ್ಲಿ ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದಂತೆ 5 ಲಕ್ಷ 17 ಸಾವಿರ ಎಲೆಕ್ಟ್ರಿಕ್ ವಾಹನಗಳನ್ನು ನೋಂದಣಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರೀಡ್ ವಾಹನಗಳ ಉತ್ತೇಜನಕ್ಕೆ ಪೂರಕವಾಗಿ 2015 ರಲ್ಲಿ ಕೇಂದ್ರ ಕೈಗಾರಿಕೆ‌ಗಳ ಸಚಿವಾಲಯವು...

Read More

ಆಗಸ್ಟ್ 12 : ಆತ್ಮನಿರ್ಭರ್ ಸೆ ನಾರೀ ಶಕ್ತಿ ಕಾರ್ಯಕ್ರಮ‌ದಲ್ಲಿ ಭಾಗವಹಿಸಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ: ಆಗಸ್ಟ್ 12 ರಂದು ನಡೆಯಲಿರುವ ‘ಆತ್ಮನಿರ್ಭರ್ ಸೆ ನಾರೀ ಶಕ್ತಿ’ ಕಾರ್ಯಕ್ರಮ‌ದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಕಾರ್ಯಕ್ರಮ‌ದಲ್ಲಿ, ದೀನ್‌ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ...

Read More

ದಿನಕ್ಕೆ 100 ಕಿಮೀ ಹೆದ್ದಾರಿ ನಿರ್ಮಾಣ ಸಾಧಿಸುವುದು ನನ್ನ ಗುರಿ: ಗಡ್ಕರಿ

ನವದೆಹಲಿ: ಮೂಲಸೌಕರ್ಯ ಅಭಿವೃದ್ಧಿ ದೇಶದ ಪ್ರಗತಿಗೆ‌ ಅತ್ಯಗತ್ಯವಾಗಿದೆ ಮತ್ತು ಹೆದ್ದಾರಿ ನಿರ್ಮಾಣದಲ್ಲಿ ದಿನಕ್ಕೆ 100 ಕಿಮೀ ವೇಗವನ್ನು ಸಾಧಿಸುವುದು ತನ್ನ ಗುರಿಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ಕೈಗಾರಿಕಾ ಸಂಸ್ಥೆ ಸಿಐಐ ಆಯೋಜಿಸಿದ ವರ್ಚುವಲ್ ಕಾರ್ಯಕ್ರಮವನ್ನು ಉದ್ದೇಶಿಸಿ...

Read More

ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್‌ ಆರಂಭಕ್ಕೆ ಕೇಂದ್ರ ಸರ್ಕಾರ‌ಕ್ಕೆ ಮನವಿ ಮಾಡಿದ ಮುರುಗೇಶ್ ನಿರಾಣಿ

ನವದೆಹಲಿ: ಕೋಲಾರ ಜಿಲ್ಲೆಯ ಕೆಜಿಎಫ್‌ನ ಭಾರತ್ ಗೋಲ್ಡ್ ಮೈನ್ಸ್ ಲಿ. ವ್ಯಾಪ್ತಿಯ ಖಾಲಿ ಜಮೀನಿನಲ್ಲಿ ಇಂಡಸ್ಟ್ರಿಯಲ್ ಟೌನ್‌ಶಿಪ್‌ ಪ್ರಾರಂಭಿಸಲು ಅನುಮತಿ ಕೋರಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೇಂದ್ರ ಸರ್ಕಾರ‌ಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ...

Read More

Recent News

Back To Top