News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 17th September 2024


×
Home About Us Advertise With s Contact Us

ಕ್ರಾಂತಿಕಾರಿ ಬರಹಗಾರ ಬಿಪಿನ್ ಚಂದ್ರ ಪಾಲ್

ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಅರ್ಪಿಸಿಕೊಂಡ ಅನೇಕ ಹಿರಿಯರಲ್ಲಿ ಪ್ರಸಿದ್ಧವಾಗಿ ಕೇಳಿ ಬರುವ ಹೆಸರುಗಳು ಮೂರು. ಲಾಲ್-ಬಾಲ್-ಪಾಲ್. ಅರ್ಥಾತ್ ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್, ಮತ್ತು ಬಿಪಿನ್ ಚಂದ್ರ ಪಾಲ್. ಈ ಮೂವರು ಹಿರಿಯರು ತಮ್ಮ ತೀಕ್ಷ್ಣತಮವಾದ ಹೋರಾಟಗಳಿಂದ, ಯುವಕರನ್ನು...

Read More

ವಿವೇಕಾನಂದರ ಕನಸು ನನಸಾಗುವುದು ಹೇಗೆ ?

‘ನೀವು ಭಾರತವನ್ನು ಓದಬೇಕಾದರೆ, ಸ್ವಾಮಿ ವಿವೇಕಾನಂದರನ್ನು ಓದಿ. ಅವರಲ್ಲಿ ಯಾವ ಋಣಾತ್ಮಕ ಅಂಶಗಳೇ ಇಲ್ಲ. ಇರುವದು ಕೇವಲ ಧನಾತ್ಮಕ ಅಂಶಗಳೆ” ಎಂದು ನುಡಿದವರು ನೊಬೆಲ್ ಪುರಸ್ಕೃತ ಶ್ರೀರವೀಂದ್ರನಾಥ ಟಾಗೂರರು. ವಿವೇಕಾನಂದರನ್ನ ಓದಿದ ಪ್ರತಿಯೊಬ್ಬರದೂ ಇದೇ ಅನುಭವವೇ. ರಾಷ್ಟ್ರವು ಎದುರಿಸುತ್ತಿದ್ದ ಒಂದು ಸಂದಿಗ್ಧದ...

Read More

ಗುರುಪೂರ್ಣಿಮೆ ಎಂಬ ಶಿಕ್ಷಕ ದಿನಾಚರಣೆ

“ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||” ಯಾವ ಮಹಾತ್ಮನು, ಅಜ್ಞಾನದ ಕತ್ತಲೆಯಿಂದ ಕುರುಡಾದ ವ್ಯಕ್ತಿಗೆ ಜ್ಞಾನವೆಂಬ ಅಂಜನದ ಮೂಲಕ ಕಣ್ಣು ತೆರೆಸಿ ಹೊಸಬೆಳಕನ್ನು ಕರುಣಿಸುವನೋ, ಅಂತಹ ಗುರುಗಳಿಗೆ ನಮಸ್ಕಾರಗಳು. ಗುರುಗಳ ಬಗೆಗಿನ ಗೌರವವನ್ನು ಸೂಚಿಸುವ ಇಂಥಹ ಹಲವಾರು ಶ್ಲೋಕಗಳು...

Read More

ವಂದೇ ಮಾತರಂ ಎಂಬ ರಾಷ್ಟ್ರ ಮಂತ್ರ

ಮಾತಾ ಭೂಮಿಃ, ಪುತ್ರೋಹಂ ಪೃಥಿವ್ಯಾಃ ವೇದಗಳ ಕಾಲದಿಂದಲೂ, ಭೂಮಿಯನ್ನು ಒಂದು ಜಡವಸ್ತುವನ್ನಾಗಿಯೋ, ಕೇವಲ ಭೂಭಾಗವನ್ನಾಗಿಯೋ ನೋಡದೆ, ಅದೊಂದು ಮಾತೃಸ್ವರೂಪ ಎಂದೇ ಭಾರತೀಯರು ಪರಿಗಣಿಸಿದ್ದಾರೆ. ಭಾರತೀಯ ಪರಂಪರೆಯ ಎಲ್ಲ ಕಾವ್ಯಗಳಲ್ಲೂ ಈ ಅಂಶ ಮತ್ತೆ ಮತ್ತೆ ಸ್ಫುಟವಾಗಿ ನಿರೂಪಿತವಾಗಿದೆ. ಕಾಲಾನುಕ್ರಮದಲ್ಲಿ, ಭೋಗಜೀವನದ ಪ್ರಭಾವ...

Read More

Recent News

Back To Top