Date : Friday, 13-09-2024
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಉಗ್ರರ ಚಟುವಟಿಕೆಗಳು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕೂಡ ತಮ್ಮ ಕಣ್ಗಾವಲನ್ನು ತೀಕ್ಷ್ಣಗೊಳಿಸಿದ್ದು, ಅನುಮಾನಸ್ಪದ ವ್ಯಕ್ತಿಗಳು ಮತ್ತು ಸ್ಥಳಗಳ ವಿರುದ್ಧ ತೀವ್ರ ಸ್ವರೂಪದ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿವೆ. ಮೊನ್ನೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ,...
Date : Friday, 13-09-2024
ಭುವನೇಶ್ವರ: ಭಾರತವು ಇಂದು ಒಡಿಶಾ ಕರಾವಳಿಯ ಪರೀಕ್ಷಾ ಕೇಂದ್ರದಿಂದ ಲಂಬ ಉಡಾವಣಾ ಕಿರು ಶ್ರೇಣಿಯ ಮೇಲ್ಮೈಯಿಂದ ಮೇಲ್ಮೈ ವಾಯು ಕ್ಷಿಪಣಿ (VL-SRSAM) ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಸ್ಥಳೀಯವಾಗಿ ನಿರ್ಮಿಸಲಾದ ಅಲ್ಪ-ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿಯನ್ನು ನಿನ್ನೆ ಮಧ್ಯಾಹ್ನ ಒಡಿಶಾದ ಕರಾವಳಿಯ ಬಾಲಸೋರ್...
Date : Friday, 13-09-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶದಿಂದಾಗಿ ತನ್ನ ಸೇನೆಯಲ್ಲಿದ್ದ 35 ಭಾರತೀಯ ಪ್ರಜೆಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ಜುಲೈ 2024 ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಮಧ್ಯಪ್ರವೇಶದ ನಂತರ ಈ ಬೆಳವಣಿಗೆ ನಡೆದಿದೆ. ರಷ್ಯಾ...
Date : Friday, 13-09-2024
ನವದೆಹಲಿ: ಹಬ್ಬದ ಸಮಯದಲ್ಲಿ ಕಲಬೆರಕೆ ಸಿಹಿತಿಂಡಿಗಳು, ಖಾರ ಪದಾರ್ಥಗಳು ಮತ್ತು ಡೈರಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ....
Date : Friday, 13-09-2024
ನವದೆಹಲಿ: ಇತ್ತೀಚೆಗೆ ಅನುಮೋದಿಸಲಾದ ಪ್ರಧಾನ ಮಂತ್ರಿ ಇ ಬಸ್ ಸೇವಾ-ಪಾವತಿ ಭದ್ರತಾ ವ್ಯವಸ್ಥೆ (ಪಿಎಸ್‌ಎಂ) ಯೋಜನೆಯು ಹಣಕಾಸು ವರ್ಷ 2025-26 ರಿಂದ ಹಣಕಾಸು ವರ್ಷ 2028-29ರ ನಡುವೆ 38,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಯನ್ನು ಬೆಂಬಲಿಸುತ್ತದೆ ಎಂದು ಕೇಂದ್ರ ಭಾರೀ...
Date : Friday, 13-09-2024
ನವದೆಹಲಿ: ಭಾರತ-ಒಮಾನ್ ಜಂಟಿ ಮಿಲಿಟರಿ ವ್ಯಾಯಾಮ ಅಲ್ ನಜಾದ ಐದನೇ ಆವೃತ್ತಿಗಾಗಿ ಭಾರತೀಯ ಸೇನಾ ತುಕಡಿ ಗುರುವಾರ ಹೊರಟಿದೆ. ಒಮಾನ್‌ನ ಸಲಾಲಾದಲ್ಲಿರುವ ರಬ್‌ಕೂಟ್ ತರಬೇತಿ ಪ್ರದೇಶದಲ್ಲಿ ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 26 ರವರೆಗೆ ವ್ಯಾಯಾಮವನ್ನು ನಡೆಸಲು ನಿರ್ಧರಿಸಲಾಗಿದೆ. ಭಾರತ ಮತ್ತು...
Date : Friday, 13-09-2024
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ದೊಡ್ಡ ರಿಲೀಫ್ ದೊಇರೆತಿದೆ, ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಅವರಿಗೆ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ...
Date : Friday, 13-09-2024
ನವದೆಹಲಿ: ಮಹಿಳೆಯರ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರವು ಉತ್ಸುಕವಾಗಿದೆ, ಅವರ ಘನತೆಯ ಜೀವನಕ್ಕೆ ದಾರಿ ಮಾಡಿಕೊಡುವ ಮತ್ತು ಸಾಧನೆಯತ್ತ ಅವರನ್ನು ಸಬಲಗೊಳಿಸುವ ಹಲವು ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಗುರುವಾರ ಕೊಯಮತ್ತೂರಿನಲ್ಲಿ ಕಲ್ಯಾಣ ಯೋಜನೆಯ...
Date : Friday, 13-09-2024
ಮಾಸ್ಕೋ: ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯ ನೇಪಥ್ಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗುರುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿಯು ಭೇಟಿಯ ಬಗೆಗಿನ ಫೋಟೋಗಳನ್ನು ಎಕ್ಸ್ ಪೋಸ್ಟ್ ಮಾಡಿದೆ ದೋವಲ್...
Date : Friday, 13-09-2024
ಬೈಂದೂರು: ಬೈಂದೂರು ತಾಲೂಕಿನ ವಾರಾಹಿ ಯೋಜನೆ ವಂಚಿತ ಗ್ರಾಮಗಳಿಗೆ ಹೊಸ ಯೋಜನೆಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲು ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪುಷ್ಪರಾಜ್ ಶೆಟ್ಟಿಯವರು ಈ ವಿಷಯ ಮಂಡಿಸಿದ್ದು ವಾರಾಹಿಯ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಶಾಸಕರು ಇದಕ್ಕೆ ಬೇಕಾದ...