News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಂಧ್ರ: ಪ್ರಾಧ್ಯಾಪಕನಿಂದ ಮತಾಂತರಕ್ಕೆ ಯತ್ನ, ವಿದ್ಯಾರ್ಥಿಗಳ ಪ್ರತಿರೋಧ

ಅಮರಾವತಿ: ಆಂಧ್ರಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ ಧಾರ್ಮಿಕ ಮತಾಂತರದ ಘಟನೆ ನಡೆದಿದೆ. ಅಲ್ಪಸಂಖ್ಯಾತ ಧರ್ಮವನ್ನು ಸ್ವೀಕರಿಸುವಂತೆ  ಪ್ರಚಾರ ಮಾಡಲಾಗುತ್ತಿದೆ ಎಂದು ಹಿಂದೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ನಿರ್ದಿಷ್ಟ ಅಲ್ಪಸಂಖ್ಯಾತ ಧರ್ಮವನ್ನು ಉತ್ತೇಜಿಸುತ್ತಿದ್ದಾರೆ ಎಂದು...

Read More

ತಿರುಪತಿ ಸಮೀಪ ಮುಮ್ತಾಝ್‌ ಹೋಟೆಲ್‌ ನಿರ್ಮಾಣ ವಿರೋಧಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

ನವದೆಹಲಿ: ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್ ಬಳಿ ನಿರ್ಮಿಸುತ್ತಿರುವ ಮುಮ್ತಾಜ್ ಹೋಟೆಲ್ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹಿಂದೂ ಚೈತನ್ಯ ಸಮಿತಿ ಹಾಗೂ ಇತರೆ ಹಿಂದೂ ಸಂಘಟನೆಗಳ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ತಿರುಪತಿಯ ಟಾಟಾನಗರದಲ್ಲಿರುವ ಪಟ್ಟಣ ಅಭಿವೃದ್ಧಿ...

Read More

ನಾಳೆ ಮಹಾರಾಷ್ಟ್ರದ ಮುಂದಿನ ಸಿಎಂ ಆಗಿ ದೇವೇಂದ್ರ ಫಡ್ನವಿಸ್‌ ಪ್ರಮಾಣವಚನ

ಮುಂಬಯಿ: ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಇದು ಫಡ್ನವೀಸ್ ಅವರ ಮೂರನೇ ಅವಧಿಗೆ ಮಹಾರಾಷ್ಟ್ರ ಸಿಎಂ ಆಗಲಿದ್ದಾರೆ ಎಂಬ ಘೋಷಣೆ ಹೊರಬಿದ್ದಿದೆ. ಡಿಸೆಂಬರ್ 5 ರಂದು ಮುಂಬೈನ ಆಜಾದ್ ಮೈದಾನದಲ್ಲಿ ಇಬ್ಬರು ಉಪ...

Read More

ಚುನಾವಣಾ ಬಾಂಡ್: ನಿರ್ಮಲಾ , ನಳಿನ್‌ ವಿರುದ್ಧದ ಎಫ್‌ಐಆರ್‌ ರದ್ಧತಿಗೆ ಹೈಕೋರ್ಟ್‌ ಆದೇಶ

ಬೆಂಗಳೂರು: ಚುನಾವಣಾ ಬಾಂಡ್ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಚುನಾವಣಾ ಬಾಂಡ್‌ ಮೂಲಕ ನೂರಾರು ಕೋಟಿ...

Read More

ಲಡಾಖ್‌ನ 95% ಗೆಜೆಟೆಡ್ ಅಧಿಕಾರಿಗಳ ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲು ಕೇಂದ್ರ ನಿರ್ಧಾರ

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಶೇಕಡಾ 95 ರಷ್ಟು ಗೆಜೆಟೆಡ್ ಅಧಿಕಾರಿಗಳ ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲು ಕೇಂದ್ರವು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. “ಲಡಾಖ್ ಜನರಿಗೆ ಇದು ದೊಡ್ಡ ಸುದ್ದಿಯಾಗಿದೆ. ಅವರ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ. 95 ಪ್ರತಿಶತ ಗೆಜೆಟೆಡ್ ಅಧಿಕಾರಿಗಳ ಉದ್ಯೋಗಗಳನ್ನು...

Read More

ಡಿಜಿಟಲ್‌ ವಂಚನೆಗೆ ಬಳಸಲಾದ 1,700 ಸ್ಕೈಪ್ ಐಡಿಗಳು, 59,000 ವಾಟ್ಸಾಪ್ ಖಾತೆಗಳಿಗೆ ಕೇಂದ್ರ ನಿರ್ಬಂಧ

ನವದೆಹಲಿ: ಗೃಹ ಸಚಿವಾಲಯದ ವಿಭಾಗವಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಡಿಜಿಟಲ್ ವಂಚನೆಗೆ ಬಳಸಲಾದ 1,700 ಕ್ಕೂ ಹೆಚ್ಚು ಸ್ಕೈಪ್ ಐಡಿಗಳು ಮತ್ತು 59,000 ವಾಟ್ಸಾಪ್ ಖಾತೆಗಳನ್ನು ಗುರುತಿಸಿ ನಿರ್ಬಂಧಿಸಿದೆ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಗಿದೆ. 2021...

Read More

ಇಂದು ಭಾರತೀಯ ನೌಕಾಪಡೆ ದಿನ: ಹೆಮ್ಮೆಯ ನೌಕಾ ವೀರರಿಗೆ ನಮನ

ನವದೆಹಲಿ: ಇಂದು ಭಾರತೀಯ ನೌಕಾಪಡೆ ದಿನ. ಭಾರತ ಜಲ ಗಡಿಯನ್ನು ಅತ್ಯಂತ ಜತನದಿಂದ ಕಾಯುವ ವೀರರನ್ನು ನೆನಪಿಸಿ ಗೌರವ ಸಲ್ಲಿಸಬೇಕಾದ ದಿನ. 140 ಕೋಟಿಗಿಂತಲೂ ಅಧಿಕ ಜನಸಂಖ್ಯೆ ಇರುವ ಭಾರತದ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ನಮ್ಮ ದೇಶಯ ಹೆಮ್ಮೆಯ ರಕ್ಷಣಾ ಪಡೆಗಳು...

Read More

57 ನೇ ಹುಲಿ ಸಂರಕ್ಷಿತ ಪ್ರದೇಶವಾಗಿ ಮಧ್ಯಪ್ರದೇಶದ ರತಪಾನಿ ಘೋಷಣೆ: ಮೋದಿ ಶ್ಲಾಘನೆ

ನವದೆಹಲಿ: ವರ್ಷಗಳಿಂದ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿನ ಹೆಚ್ಚಳವಾಗುತ್ತಿರುವುನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಮತ್ತು ಸರ್ಕಾರದ ಸಂರಕ್ಷಣಾ ಪ್ರಯತ್ನಗಳ ಪರಿಣಾಮವಾಗಿ ಹುಲಿಗಳ ಸಂಖ್ಯೆಯಲ್ಲಿ ಅಭಿವೃದ್ಧಿಯಾಗುವ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ಆಶಿಸಿದ್ದಾರೆ, “ಪ್ರಕೃತಿ ಕಾಳಜಿಯ ನಮ್ಮ ಶತಮಾನಗಳ ಹಳೆಯ ನೀತಿಗೆ ಅನುಗುಣವಾಗಿ ಪರಿಸರ...

Read More

ಬ್ಯಾಂಕ್ ಖಾತೆಗಳಲ್ಲಿ ನಾಲ್ಕು ನಾಮಿನಿ ಹೊಂದಲು ಅನುಮತಿಸುವ ಮಸೂದೆ ಮಂಡನೆ

ನವದೆಹಲಿ: ಬ್ಯಾಂಕ್ ಖಾತೆದಾರರು ತಮ್ಮ ಖಾತೆಗಳಲ್ಲಿ ನಾಲ್ಕು ನಾಮಿನಿಗಳನ್ನು ಹೊಂದಲು ಅನುಮತಿಸುವ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ, 2024 ಅನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ. ಈ ಮಸೂದೆಯು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949, ಸ್ಟೇಟ್...

Read More

ಯತ್ನಾಳ್ ವಿಷಯದಲ್ಲಿ ವರಿಷ್ಠರಿಂದ ನಿರ್ಧಾರ: ವಿಜಯೇಂದ್ರ

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ವಿಷಯವನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳಬೇಕೇ ಅಥವಾ ಹೀಗೇ ಸುಮ್ಮನೇ ಬಿಡಬೇಕೇ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ...

Read More

Recent News

Back To Top