Date : Tuesday, 21-04-2015
ನವದೆಹಲಿ: ಬಂಡಾಯ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಸೋಮವಾರ ಎಎಪಿ ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಮತ್ತು ಅಶಿಸ್ತನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಎಎಪಿಯ ರಾಷ್ಟ್ರೀಯ ಶಿಸ್ತುಪಾಲನ ಸಮಿತಿ ಇವರಿಬ್ಬರನ್ನು ಪಕ್ಷದಿಂದ ಹೊರ ಹಾಕಿದೆ....
Date : Monday, 20-04-2015
ನವದೆಹಲಿ: ಬೆಂಬಲ ಬೆಲೆ ನೀಡುವಲ್ಲಿ ಮತ್ತು ಕೃಷಿಗೆ ಸಹಕಾರ ನೀಡುವಲ್ಲಿ ಅಚ್ಛೆದಿನ್ ಸರ್ಕಾರ ವಿಫಲವಾಗಿದೆ, ಇದು ಕೇವಲ ‘ಸೂಟು ಬೂಟಿ’ನ, ಕಾರ್ಪೋರೇಟ್‌ಗಳಿಗಾಗಿ ಇರುವ ಸರ್ಕಾರ ಎಂದು ರಾಹುಲ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 2 ತಿಂಗಳಿನ ಅಜ್ಞಾತ ವಾಸದಿಂದ ವಾಪಾಸ್ಸಾಗಿರುವ...
Date : Monday, 20-04-2015
ಆನಂದ್: ಕಾಂಗ್ರೆಸ್ ಶಾಸಕ ಹಾಗೂ ಅಮೂಲ್ ಡೈರಿಯ ಮುಖ್ಯಸ್ಥ ರಾಮ್‌ಸಿನ್ಹಾ ಪರ್ಮಾರ್ ಅವರ ನಿವಾಸದಿಂದ ಸೋಮವಾರ ರೂ.5.32 ಲಕ್ಷದ ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯಕ್ಕೆ ನಿಷೇಧವಿರುವ ಗುಜರಾತಿನಲ್ಲಿ ಈ ಘಟನೆ ನಡೆದಿದೆ. ರೂ.4.84 ಲಕ್ಷ ಮೌಲ್ಯದ 2023 ಬಿಯರ್ ಬಾಟಲ್‌ಗಳು,...
Date : Monday, 20-04-2015
ನವದೆಹಲಿ: ನಿಯಂತ್ರಣ ಮತ್ತು ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಸವಾಲುಗಳು ಶೀಘ್ರ ಹೂಡಿಕೆ ಯೋಜನೆಯ ಮೇಲೆ ಪರಿಣಾಮ ಬೀರಿದರೂ ಭಾರತದಲ್ಲಿ ಇತರ ಬ್ರಿಕ್ಸ್ ರಾಷ್ಟ್ರಗಳಿಗಿಂತ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣವಿದೆ ಎಂದು ಜರ್ಮನ್ ಕಂಪನಿಗಳ ಉನ್ನತ ಕಾರ್ಯನಿರ್ವಾಹಕ ಸಮೀಕ್ಷೆ ತಿಳಿಸಿದೆ. ಗ್ಲೋಬಲ್ ಕನ್ಸಲ್ಟೆನ್ಸಿ...
Date : Monday, 20-04-2015
ನವದೆಹಲಿ: ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರಿಗೆ ನೀಡಿರುವ ಭಾರತ ರತ್ನ ಪ್ರಶಸ್ತಿಯನ್ನು ವಾಪಾಸ್ ಪಡೆದುಕೊಳ್ಳಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಆಗ್ರಹಿಸಿದ್ದಾರೆ. ಬೋಸ್ ಕುಟುಂಬದ ಮೇಲೆ ನೆಹರೂ ಬೇಹುಗಾರಿಕೆ ನಡೆಸಿದ್ದಾರೆ...
Date : Monday, 20-04-2015
ಟೊಕಿಯೋ: ಜಪಾನಿನ ದಕ್ಷಿಣ ಭಾಗವಾದ ತೈವಾನ್ ಮತ್ತು ಇತರ ದ್ವೀಪಗಳಲ್ಲಿ ಸೋಮವಾರ ಪ್ರಬಲ ಭೂಕಂಪವಾಗಿದೆ. ಇದರಿಂದಾಗಿ ಸುನಾಮಿ ಅಪ್ಪಳಿಸುವ ಭೀತಿ ಎದುರಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.8 ಪರಿಮಾಣ ಎಂದು ದಾಖಲಾಗಿದೆ. ಭೂಕಂಪದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ...
Date : Monday, 20-04-2015
ಪೇಶಾವರ: 26/11 ಮುಂಬಯಿ ದಾಳಿಯ ಪ್ರಮುಖ ರುವಾರಿ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಮತ್ತೆ ಭಾರತದ ವಿರುದ್ಧ ಗುಡುಗಿದ್ದಾನೆ. ಭಾರತವನ್ನು ಪಾಕಿಸ್ಥಾನದ ನಂಬರ್ 1 ಶತ್ರು ಎಂದು ಘೋಷಿಸಿದ್ದಾನೆ. ಪೇಶವಾರದಲ್ಲಿ ಸಮಾವೇಶವನ್ನು ನಡೆಸಿ ಮಾತನಾಡಿರುವ ಆತ...
Date : Monday, 20-04-2015
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗೆಗಿನ ದಾಖಲೆಗಳ ಬಗ್ಗೆ ಚರ್ಚಿಸುವ ಸಲುವಾಗಿ ದೆಹಲಿಗೆ ಬರುವಂತೆ ಅವರ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನ ನೀಡಿದ್ದಾರೆ. ಮೇ 17ರಂದು ದೆಹಲಿಗೆ ಬಂದು ತನ್ನನ್ನು ಕಾಣುವಂತೆ...
Date : Monday, 20-04-2015
ಮುಂಬಯಿ: ಭಾರತೀಯ ನೌಕಾಸೇನೆಗೆ ಸೇರಿದ ಪರಮಾಣು, ಜೈವಿಕ ಮತ್ತು ರಾಸಾಯನಿಕ ವಾತಾವರಣದಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಐಎನ್‌ಎಸ್ ವಿಶಾಖಪಟ್ಟಣಂ ನೌಕೆಯನ್ನು ಸೋಮವಾರ ಮುಂಬಯಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸುಮಾರು 29,600 ಕೋಟಿ ವೆಚ್ಚದಲ್ಲಿ ಈ ನೌಕೆಯನ್ನು ಸಿದ್ಧಪಡಿಸಲಾಗಿತ್ತು, ಭಾರತದ ಅತಿದೊಡ್ಡ ಸಮರ ನೌಕೆ...
Date : Monday, 20-04-2015
ನವದೆಹಲಿ: ಆನ್ ಫೀಲ್ಡ್‌ನಲ್ಲಿ ನಡೆದ ದುರ್ಘಟನೆಯಿಂದಾಗಿ ಭಾರತದ ಯುವ ಕ್ರಿಕೆಟ್ ಆಟಗಾರನೊಬ್ಬ ಜೀವವನ್ನೇ ಕಳೆದುಕೊಂಡಿದ್ದಾನೆ. ಪಶ್ಚಿಮಬಂಗಾಳದ 21 ವರ್ಷದ ಆಟಗಾರ ಅಂಕಿತ್ ಕೇಸರಿ ಶುಕ್ರವಾರ ಸಿಎಬಿ ಸೀನಿಯರ್ ನಾಕೌಟ್ ಪಂದ್ಯದಲ್ಲಿ ಆಡುತ್ತಿದ್ದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು, ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ...