Date : Saturday, 02-05-2015
ನವದೆಹಲಿ: ಭಯೋತ್ಪಾದಕರನ್ನು ಬಂಧನದಲ್ಲಿ ಇಡುವುದಕ್ಕಾಗಿಯೇ ನಗರದ ಹೊರವಲಯದಲ್ಲಿ ಪ್ರತ್ಯೇಕ ಮತ್ತು ಹೊಸ ಜೈಲುಗಳನ್ನು ಸ್ಥಾಪಿಸಿ ಎಂದು ಎಲ್ಲಾ ರಾಜ್ಯಗಳಿಗೆ ಗೃಹಸಚಿವಾಲಯ ಸೂಚನೆ ನೀಡಿದೆ. ಪ್ರತ್ಯೇಕ ಜೈಲುಗಳನ್ನು ಸ್ಥಾಪನೆ ಮಾಡುವವರೆಗೂ ಅಪಾಯಕಾರಿ ಭಯೋತ್ಪಾದಕರು ಇತರ ಕೈದಿಗಳ ಸಂಪರ್ಕಕ್ಕೆ ಬರದಂತೆ ಜೈಲಿನೊಳಗೆ ಕಠಿಣ ನಿರ್ಬಂಧಗಳನ್ನು...
Date : Saturday, 02-05-2015
ನವದೆಹಲಿ: ಪಾಕಿಸ್ಥಾನ ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದನ್ನು ಬಿಟ್ಟು, ತನ್ನ ದೇಶದ ಸಮಸ್ಯೆಗಳತ್ತ ಗಮನಹರಿಸುವುದು ಒಳ್ಳೆಯದು ಎಂದು ಗೃಹಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ. ಜಮ್ಮು ಕಾಶ್ಮೀರ ಒಂದು ವಿವಾದಿತ ಪ್ರದೇಶ. ಅಲ್ಲಿ ಒಂದು ಸಮುದಾಯಕ್ಕಾಗಿ ಪ್ರತ್ಯೇಕ ಟೌನ್‌ಶಿಪ್‌ನ್ನು ನಿರ್ಮಿಸುವುದರಿಂದ ...
Date : Saturday, 02-05-2015
ನವದೆಹಲಿ: ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ಕಟ್ಟಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ಮೇ 6 ರಂದು ಮಹತ್ವದ ಸಭೆಯನ್ನು ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರು, ಕಾಂಗ್ರೆಸ್ ಸಂಸದರುಗಳು ಬುಧವಾರ ನವದೆಹಲಿಯಲ್ಲಿನ ಸೋನಿಯಾ...
Date : Saturday, 02-05-2015
ಚಂಡೀಗಢ: ದೌರ್ಜನ್ಯಕ್ಕೊಳಗಾಗಿ ಬಸ್‌ನಿಂದ ಹೊರದೂಡಲ್ಪಟ್ಟು ಮೃತಳಾದ ಬಾಲಕಿಯ ಸಾವು ದೇವರ ಇಚ್ಛೆ ಎನ್ನುವ ಮೂಲಕ ಪಂಜಾಬ್‌ನ ಶಿಕ್ಷಣ ಸಚಿವ ಮತ್ತು ಶಿರೋಮಣಿ ಅಕಾಲಿದಳದ ನಾಯಕ ಸುರ್‍ಜೀತ್ ಸಿಂಗ್ ರಖ್ರಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗುರುವಾರ ಪಂಜಾಬ್‌ನ ಮೋಗ ಜಿಲ್ಲೆಯಲ್ಲಿ ಬಸ್ ಹತ್ತಿದ...
Date : Saturday, 02-05-2015
ಶ್ರೀನಗರ: ಭಾರತದ ಗಡಿಭಾಗ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರತ್ಯೇಕತಾವಾದಿಗಳು ಪಾಕಿಸ್ಥಾನ ಧ್ವಜವನ್ನು ಹಾರಿಸಿದ್ದಾರೆ. ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಅಲಿ ಶಾ ಗಿಲಾನಿ ನಡೆಸಿದ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ಟ್ರಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಕೆಲವರು ಪಾಕಿಸ್ಥಾನದ ಧ್ವಜ ಹಾರಿಸುವ ದೃಶ್ಯಗಳು...
Date : Saturday, 02-05-2015
ಕಠ್ಮಂಡು: ಭೀಕರ ಭೂಕಂಪಕ್ಕೆ ತುತ್ತಾಗಿ ನೆಲಕ್ಕಪ್ಪಳಿಸಿ ಬಿದ್ದಿರುವ ಕಟ್ಟಡದ ಅವಶೇಷಗಳೊಳಗೆ ಜನರು ಜೀವಂತವಾಗಿರುವ ಸಾಧ್ಯತೆ ಇನ್ನಿಲ್ಲ ಎಂದು ನೇಪಾಳ ಸರ್ಕಾರ ಸ್ಪಷ್ಟಪಡಿಸಿದೆ. 7.9 ತೀವ್ರತೆಯ ಭೂಕಂಪನ ನೇಪಾಳವನ್ನು ಅಪ್ಪಳಿಸಿ ಇಂದಿಗೆ ಒಂದು ವಾರವಾಗಿದೆ. ಸುಮಾರು 20ಕ್ಕೂ ಅಧಿಕ ದೇಶಗಳ ಸ್ನಿಫರ್ ನಾಯಿ...
Date : Thursday, 30-04-2015
ಹುಬ್ಬಳ್ಳಿ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2008ರಲ್ಲಿ ಬಂಧಿಸಲಾಗಿದ್ದ 17 ಮಂದಿ ಶಂಕಿತ ಸಿಮಿ ಉಗ್ರರರನ್ನು ಹುಬ್ಬಳ್ಳಿಯ ಸೆಷನ್ಸ್ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. ಸತತ 7 ವರ್ಷ ಇವರನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಒಟ್ಟು 278 ಸಾಕ್ಷಿಗಳ ವಿಚಾರಣೆ ನಡೆಸಿದೆ. ಇದೀಗ ಸೂಕ್ತ...
Date : Thursday, 30-04-2015
ನವದೆಹಲಿ: ಬಿಜೆಪಿ ಈಗ ಜಗತ್ತಿನ ಅತಿದೊಡ್ಡ ಪಕ್ಷ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಘೋಷಿಸಿದ್ದಾರೆ. ಗುರುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘8.6ಕೋಟಿ ಸದಸ್ಯತ್ವ ಇರುವ ಚೀನಾದ ಕಮ್ಯೂನಿಸ್ಟ್ ಪಕ್ಷವನ್ನು ಹಿಂದಿಕ್ಕಿ ಬಿಜೆಪಿ ಜಗತ್ತಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ....
Date : Thursday, 30-04-2015
ನವದೆಹಲಿ: ಯೋಗ ಗುರು ರಾಮ್‌ದೇವ್ ಬಾಬಾ ಅವರ ಒಡೆತನ ದಿವ್ಯ ಫಾರ್ಮಸಿ ತಯಾರಿಸುತ್ತಿರುವ ಬಂಜೆತನ ನಿವಾರಕ ‘ದಿವ್ಯ ಪುತ್ರ ಜೀವಕ್ ಬೀಜ’ ಔಷಧಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಗುರುವಾರ ಭಾರೀ ಗದ್ದಲ ಏರ್ಪಟ್ಟಿತು. ಜೆಡಿಯು ನಾಯಕ ಕೆಸಿ ತ್ಯಾಗಿ ಈ ಔಷಧದ ವಿಷಯವನ್ನು...
Date : Thursday, 30-04-2015
ಇಸ್ಲಾಮಾಬಾದ್: ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್ ಝಾಯಿ ಮೇಲೆ ಗುಂಡಿನ ದಾಳಿ ನಡೆಸಿದ 4 ಮಂದಿ ತಾಲಿಬಾನಿ ಉಗ್ರರಿಗೆ ಪಾಕಿಸ್ಥಾನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಗುರುವಾರ ತೀರ್ಪು ಪ್ರಕಟಿಸಿದ ಭಯೋತ್ಪಾದನ ತಡೆ ನ್ಯಾಯಾಲಯ 10...