News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಖ್ವಿ ಬಿಡುಗಡೆ ದೊಡ್ಡ ಪ್ರಮಾದ

ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆಗೊಳಿಸಿರುವುದು ದೊಡ್ಡ ಪ್ರಮಾದ, ಈ ವಿಷಯದ ಬಗ್ಗೆ ಅಮೆರಿಕಾದ ಕಾಳಜಿಯನ್ನು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ರಿಚರ್ಡ್ ವರ್ಮಾ ತಿಳಿಸಿದ್ದಾರೆ. ‘ಮುಂಬಯಿ ದಾಳಿಯ ಆರೋಪಿಗಳಿಗೆ ಶಿಕ್ಷೆಯಾಗಲೇ ಬೇಕು,...

Read More

ಕಾಶ್ಮೀರದಲ್ಲಿ ಗ್ರೆನೈಡ್ ಸ್ಫೋಟ: 7 ಮಂದಿಗೆ ಗಾಯ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಶನಿವಾರ ಉಗ್ರರು ಗ್ರೆನೈಡ್ ದಾಳಿ ನಡೆದಿಸಿದ್ದಾರೆ. ಘಟನೆಯಲ್ಲಿ ಏಳು ಮಂದಿ ನಾಗರಿಕರಿಗೆ ಗಂಭೀರ ಗಾಯಗಳಾಗಿವೆ. ಶೋಪಿಯಾನದ ಪ್ರಮುಖ ಮಾರುಕಟ್ಟೆಯ ಸಮೀಪವಿದ್ದ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಈ ದಾಳಿಯನ್ನು ಉಗ್ರರು ನಡೆಸಿದ್ದಾರೆ. ಆದರೆ ಗುರಿ ತಪ್ಪಿ ಇದು...

Read More

ರೋಗಗಳಿಗೆ ಪ್ರಾಣಿ, ಊರಿನ ಹೆಸರಿಡದಂತೆ ಸೂಚನೆ

ವಿಶ್ವಸಂಸ್ಥೆ: ರೋಗಗಳಿಗೆ ಇಲಿಜ್ವರ, ಹಂದಿಜ್ವರ, ಹಕ್ಕಿ ಜ್ವರ ಎಂಬಿತ್ಯಾದಿ ಪ್ರಾಣಿಗಳ, ಸ್ಥಳಗಳ ಅಥವಾ ಮನುಷ್ಯರ ಹೆಸರುಗಳನ್ನು ಇಡದಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಸ್ಪಾನಿಶ್ ಫ್ಲೂ, ರಿಫ್ಟ್ ವ್ಯಾಲಿ ಫಿವರ್, ವೆಸ್ಟ್ ನೈಲ್ ವೈರಸ್, ಲೈಮ್ ಡಿಸೀಸ್, ಎಬೋಲಾ ಮುಂತಾದ...

Read More

ಚೀನಾ, ಮಂಗೋಲಿಯಾಗೆ ಬೋಧಿ ಸಸಿಗಳ ಉಡುಗೊರೆ

ಪಾಟ್ನಾ: ಬೋಧಗಯಾದಲ್ಲಿರುವ ಪವಿತ್ರ ಬೋಧಿವೃಕ್ಷದ ಗಿಡಗಳನ್ನು ಚೀನಾ ಮತ್ತು ಮಂಗೋಲಿಯಾಗೆ ಭಾರತ ಉಡುಗೊರೆಯಾಗಿ ನೀಡಲಿದೆ. ಗಿಡಗಳನ್ನು ದೆಹಲಿಗೆ ಕೊಂಡೊಯ್ಯುವ ವೇಳೆ ಮಹಾಬೋಧಿ ದೇಗುಲದಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು ಎಂದು ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಎನ್.ದೋರ್‍ಜಿ ತಿಳಿಸಿದ್ದಾರೆ. ಚೀನಾ ಮತ್ತು ಮಂಗೋಲಿಯಾದಲ್ಲಿ...

Read More

ಬರ್ದ್ವಾನ್‌ನಲ್ಲಿ ಸ್ಫೋಟ: ಇಬ್ಬರು ಬಲಿ

ಬರ್ದ್ವಾನ್: ಪಶ್ಚಿಮಬಂಗಾಳದ ಬರ್ದ್ವಾನ್ ಜಿಲ್ಲೆಯ ಮನೆಯೊಂದರಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದೆ. ಇದರಲ್ಲಿ ಇಬ್ಬರು ಮಹಿಳೆಯರು ಹತರಾಗಿದ್ದಾರೆ. ಈ ಮನೆ ಕೆತುಗ್ರಾಂ ಸಮೀಪದ ಬೆಗಂಟೊಲ ಹಳ್ಳಿಯಲ್ಲಿ ಇದ್ದು, ಸ್ಫೋಟದ ತೀವ್ರತೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಅಲ್ಲದೇ ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಾಯವೂ...

Read More

ಹಿಂಸೆಗೆ ಭವಿಷ್ಯವಿಲ್ಲ: ಮೋದಿ

ದಂತೇವಾಡ: ಹೆಗಲ ಮೇಲಿನ ನೇಗಿಲಿನಿಂದ ಅಭಿವೃದ್ಧಿ ಸಾಧ್ಯವೇ ಹೊರತು ಗನ್‌ನಿಂದ ಸಾಧ್ಯವಿಲ್ಲ, ಹಿಂಸೆಗೆ ಎಂದೂ ಭವಿಷ್ಯವಿಲ್ಲ, ಶಾಂತಿಗೆ ಮಾತ್ರ ಭವಿಷ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಶನಿವಾರ ಛತ್ತೀಸ್‌ಗಢದ ದಂತೇವಾಡ ಮತ್ತು ಬಸ್ತರ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ...

Read More

ವಿಶ್ವವಿದ್ಯಾನಿಲಯ ಸ್ಥಾಪಿಸಲಿರುವ ರಾಮ್‌ದೇವ್ ಬಾಬಾ

ಚಂಡೀಗಢ: ಹರಿಯಾಣದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಜನೆಯ ಬಗ್ಗೆ ಯೋಗಗುರು ರಾಮ್‌ದೇವ್ ಬಾಬಾ ಅವರು ಘೋಷಣೆ ಮಾಡಿದ್ದಾರೆ. ಈ ವಿಶ್ವವಿದ್ಯಾನಿಲಯದ ನಿಯಂತ್ರಣವನ್ನು ಹರಿದ್ವಾರ ಮೂಲದ ಪತಂಜಲಿ ಯೋಗಪೀಠ ತೆಗೆದುಕೊಳ್ಳಲಿದೆ. ಹರಿಯಾಣದ ಬಿಜೆಪಿ ಸರ್ಕಾರ ಕುರುಕ್ಷೇತ್ರದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡುವ ಬಗ್ಗೆ ಇಂದು...

Read More

ಬುದ್ಧಿಜೀವಿಗಳಿಂದ ಹಿಂದೂ ಸಮಾಜ ಒಡೆಯುವ ಹುನ್ನಾರ

ಮೈಸೂರು: ಬುದ್ಧಿಜೀವಿಗಳು ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಮ್ಮನ್ನು ಕೋಮುವಾದಿಗಳೆಂದು ಬುದ್ಧಿಜೀವಿಗಳು ಕರೆಯುತ್ತಾರೆ. ಆದರೆ, ಅವರು ಜಾತಿಗಳ ನಡುವೆ ದ್ವೇಷ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ...

Read More

ಗೋಮೂತ್ರ, ಸೆಗಣಿಗೆ ಸಬ್ಸಿಡಿ ಘೋಷಿಸಿದ ಮಹಾರಾಷ್ಟ್ರ

ಮುಂಬಯಿ: ಸಾವಯವ ಕೃಷಿಗೆ ಉತ್ತೇಜನ ಕೊಡುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗೋಮೂತ್ರ ಮತ್ತು ಸೆಗಣಿಗೆ ಶೇ.35ರಷ್ಟು ಸಬ್ಸಿಡಿಯನ್ನು ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಏಕ್‌ನಾಥ್ ಖಡ್ಸೆ ‘ರಾಸಾಯನಿಕಗಳ ಬದಲು ರೈತರು ಗೋವಿನ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಗೊಬ್ಬರಗಳನ್ನು ಬಳಸಬೇಕು,...

Read More

ಬಾಲಾಜಿ ದರ್ಶನ ಟಿಕೆಟ್ ಪೋಸ್ಟ್ ಆಫೀಸ್‌ನಲ್ಲೂ ಲಭ್ಯ

ಹೈದರಾಬಾದ್: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಯಸುವ ಭಕ್ತಾದಿಗಳು ಇನ್ನು ಮುಂದೆ ದೇಶದ ಎಲ್ಲಾ ಪೋಸ್ಟ್ ಆಫೀಸ್ ಮುಖಾಂತರವೂ ವಿಶೇಷ ದರ್ಶನ ಟಿಕೆಟ್‌ಗಳನ್ನು ಪಡೆದುಕೊಳ್ಳಬಹುದು. ಈ ರೀತಿಯ ಸೌಲಭ್ಯ ಇದುವರೆಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಭಕ್ತರಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಅದನ್ನು...

Read More

Recent News

Back To Top