Date : Saturday, 09-05-2015
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಗೋಪಾಲ ಕೃಷ್ಣ ಗೋಖಲೆಯವರ ಜನ್ಮ ದಿನವಿಂದು. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ ‘ಗೋಖಲೆ ಒಬ್ಬ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಸುಧಾರಕ. ಅವರದ್ದು ಶ್ರೇಷ್ಠ...
Date : Saturday, 09-05-2015
ಮರಿಂಗಾ: ಪ್ರಧಾನಿ ನರೇಂದ್ರ ಮೋದಿ ಇಂದು ಛತ್ತೀಸ್‌ಗಢದಲ್ಲಿ ಸಮಾವೇಶ ನಡೆಸಲಿರುವ ಪ್ರದೇಶದಿಂದ 80 ಕಿ.ಮೀ ದೂರದಲ್ಲಿರುವ ಮರಿಂಗಾ ಹಳ್ಳಿಯ 400 ಜನರನ್ನು ನಕ್ಸಲರು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಈ ವರದಿಯನ್ನು ಅಲ್ಲಗೆಳೆದಿರುವ ಅಧಿಕಾರಿಗಳು, ಒತ್ತೆಯಾಗಿರಿಸಿಕೊಂಡಿರುವಂತಹ ಯಾವುದೇ ಘಟನೆಗಳು ನಡೆದಿಲ್ಲ,...
Date : Saturday, 09-05-2015
ವಾಷಿಂಗ್ಟನ್: ಏಷ್ಯಾದ ಪ್ರಬಲ ರಾಷ್ಟ್ರಗಳಾದ ಚೀನಾ ಮತ್ತು ಭಾರತದ ನಡುವಿನ ರಾಜಕೀಯ ಮತ್ತು ಆರ್ಥಿಕ ಬಾಂಧವ್ಯ ಗಟ್ಟಿಗೊಂಡರೂ, ಗಡಿ ಸಮಸ್ಯೆ ಹಾಗೆಯೇ ಮುಂದುವರೆಯಲಿದೆ ಎಂದು ಅಮೆರಿಕ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲೇ ತಮ್ಮ ಚೊಚ್ಚಲ ಚೀನಾ ಪ್ರವಾಸ ಕೈಗೊಳ್ಳಲಿರುವ ಹಿನ್ನಲೆಯಲ್ಲಿ...
Date : Saturday, 09-05-2015
ನವದೆಹಲಿ: ಭಾರತದ ಓಟಗಾರ, ‘ಪ್ಲೈಯಿಂಗ್ ಸಿಖ್’ ಎಂದೇ ಖ್ಯಾತರಾದ ಮಿಲ್ಕಾ ಸಿಂಗ್ ಅವರಿಗೆ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾದ ನೋವು ಇನ್ನೂ ಕಾಡುತ್ತಿದೆ. ಅದಕ್ಕಾಗಿಯೇ ಅವರು ಸಾಯುವ ಮುನ್ನ ಒಬ್ಬ ಭಾರತೀಯನಾದರೂ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆಲ್ಲುವುದನ್ನು ನೋಡಬೇಕೆಂಬ ಆಶಯವನ್ನು...
Date : Saturday, 09-05-2015
ನವದೆಹಲಿ: ಗುಜರಾತ್‌ನ ಕಚ್ಛ್ ಜಿಲ್ಲೆಯಲ್ಲಿ ಶನಿವಾರ ಭೂಮಿ ಕಂಪಿಸಿದೆ. ಇದರ ತೀವ್ರತೆ 3.4 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಇತರ ಅನಾಹುತಗಳು ಆದ ಬಗ್ಗೆ ವರದಿಯಾಗಿಲ್ಲ. ಬೆಳಿಗ್ಗೆ 6.32ರ ಸುಮಾರಿಗೆ ಭೂಮಿ ಕಂಪಿಸಿದೆ, ಇದು...
Date : Friday, 08-05-2015
ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಅವರು ಶುಕ್ರವಾರ ತಮ್ಮ ಪಕ್ಷ ಹಿಂದೂಸ್ತಾನ್ ಅವಾಮಿ ಮೋರ್ಚಾ(ಎಚ್‌ಎಎಂ)ಗೆ ಅಧಿಕೃತವಾಗಿ ಚಾಲನೆ ನೀಡಿದರು. ಅವರು ಈ ಪಕ್ಷ ಮುಂಬರುವ ಬಿಹಾರ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಎಚ್‌ಎಎಂ ಪಕ್ಷದ ರಾಜ್ಯಾಧ್ಯಕ್ಷನಾಗಿ ಶಕುನಿ...
Date : Friday, 08-05-2015
ಲಂಡನ್: ಬ್ರಿಟನ್ ಸಂಸತ್ತಿಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಜಯಭೇರಿ ಬಾರಿಸಿದೆ. ಈ ಮೂಲಕ ಡೇವಿಡ್ ಕ್ಯಾಮರೂನ್ ಮತ್ತೆ ಬ್ರಿಟನ್ ಪ್ರಧಾನಿಯಾಗಿ 5 ವರ್ಷಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷ ಮತ್ತು...
Date : Friday, 08-05-2015
ಲಂಡನ್: ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 20 ವರ್ಷದ ವಿದ್ಯಾರ್ಥಿನಿಯೋರ್ವಳು ಸಂಸದೆಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾಳೆ. ಸ್ಕಾಟಿಶ್ ನ್ಯಾಷನಲ್ ಪಕ್ಷದ ವಿದ್ಯಾರ್ಥಿನಿ ಹೈರಿ ಬ್ಲಾಕ್ ಎಂಬಾಕೆ ಲೇಬರ್ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿ ದೌಗ್ಲಸ್ ಅಲೆಗ್ಸಾಂಡರ್ ಅವರನ್ನು ಮಣಿಸುವ ಮೂಲಕ...
Date : Friday, 08-05-2015
ಇಸ್ಲಾಮಾಬಾದ್: ವಿವಿಧ ದೇಶಗಳ ರಾಜತಾಂತ್ರಿಕರಿದ್ದ ಪಾಕ್ ಸೇನಾ ಹೆಲಿಕಾಫ್ಟರ್ ಪತನಗೊಳ್ಳಲು ನಾವೇ ಕಾರಣ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ವಿಮಾನ ನಿರೋಧಕ ಕ್ಷಿಪಣಿಯ ಮೂಲಕ ಹೆಲಿಕಾಫ್ಟರನ್ನು ಹೊಡೆದುರುಳಿಸಲಾಯಿತು. ಪ್ರಧಾನಿ ನವಾಝ್ ಶರೀಫ್ ನಮ್ಮ ಟಾರ್ಗೆಟ್ ಆಗಿದ್ದರು ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ಖೊರಾಸನಿ...
Date : Friday, 08-05-2015
ಮುಜಾಫರ್‌ಪುರ್: ಸಲ್ಮಾನ್ ಖಾನ್ ವಿರುದ್ಧ ಬಂದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಬೀದಿ ಬದಿಯಲ್ಲಿ ಮಲಗುವವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಮತ್ತು ಆಭರಣ ವಿನ್ಯಾಸಕಿ ಫರಾ ಅಲಿ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾ...