News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ದುರಂತಕ್ಕೆ ಪ್ರಧಾನಿಯಿಂದ ಶೀಘ್ರ ಸ್ಪಂದನೆ

ನವದೆಹಲಿ: ‘ನೇಪಾಳದಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ಭಾರತ ಶೀಘ್ರವಾಗಿ ಸ್ಪಂದಿಸಿದೆ. ವಿಷಯವನ್ನು ನನಗಿಂತಲೂ ಮೊದಲು ತಿಳಿದುಕೊಂಡ ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣವೇ ಕ್ರಮಕ್ಕೆ ಮುಂದಾದರು’ಎಂದು ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಅವರು ಸೋಮವಾರ ಸಂಸತ್ತಿನಲ್ಲಿ ಭೂಕಂಪದ ಬಗ್ಗೆ ಹೇಳಿಕೆ ನೀಡಿ ‘ಗೃಹಮಂತ್ರಿಯಾಗಿ...

Read More

14 ಕೋಟಿ ಕೊಟ್ಟು ಗೂಢಚರ್ಯೆ ನಡೆಸಿದ್ದ ಶ್ರೀನಿವಾಸನ್!

ನವದೆಹಲಿ: ಎನ್.ಶ್ರೀನಿವಾಸನ್ ಅವರು ಲಂಡನ್ ಮೂಲದ ಏಜೆನ್ಸಿಯೊಂದಕ್ಕೆ 14 ಕೋಟಿ ರೂಪಾಯಿ ನೀಡಿ ಬಿಸಿಸಿಐ ಬೋರ್ಡ್ ಸದಸ್ಯರ ಮೇಲೆ ಗೂಢಚರ್ಯೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಈ ಬಗ್ಗೆ ಚರ್ಚೆ ನಡೆಸಲು ಸೋಮವಾರ...

Read More

ಸೇನೆಯ ಕಾರ್ಯಕ್ಕೆ ಮೋದಿ ಶ್ಲಾಘನೆ

ನವದೆಹಲಿ: ನೇಪಾಳ ಮತ್ತು ಭಾರತದಲ್ಲಿ ಸಂಭವಿಸಿರುವ ಭೀಕರ ಭೂಕಂಪದಲ್ಲಿ ಸಂತ್ರಸ್ಥರಾದವರ ರಕ್ಷಣಾಕಾರ್ಯದಲ್ಲಿ ಮಹತ್ವದ ಸಹಕಾರ ನೀಡುತ್ತಿರುವ ಎಲ್ಲಾ ರಾಜ್ಯಗಳನ್ನು, ರಾಷ್ಟ್ರೀಯ ವಿಪತ್ತು ದಳ, ಮಾಧ್ಯಮ ಮತ್ತು ಇತರ ಏಜೆನ್ಸಿಗಳ ಸಹಕಾರವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದರು. ಈ ಬಗ್ಗೆ ಟ್ವೀಟ್...

Read More

ತಮಿಳುನಾಡಿಗೆ ಎಸ್‌ಪಿಪಿ ನೇಮಿಸುವ ಅಧಿಕಾರ ಇಲ್ಲ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹಿನ್ನಡೆಯಾಗಿದೆ, ತಮಿಳುನಾಡು ಸರ್ಕಾರಕ್ಕೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌ಪಿಪಿ) ಆಗಿ ಭವಾನಿ ಸಿಂಗ್ ಅವರನ್ನು ನೇಮಕ ಮಾಡುವ ಅಧಿಕಾರವಿಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಜಯಾ...

Read More

22 ಪರ್ವತಾರೋಹಿಗಳು ಬಲಿ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಮೌಂಟ್ ಎವರೆಸ್ಟ್ ಪರ್ವತಾರೋಹಣದಲ್ಲಿದ್ದ 20ಕ್ಕೂ ಅಧಿಕ ಪರ್ವತಾರೋಹಿಗಳು ಮೃತರಾಗಿದ್ದಾರೆ  ಎಂದು ಮೂಲಗಳು ತಿಳಿಸಿವೆ. ವಿದೇಶಿಗರು ಸೇರಿದಂತೆ ಹಲವಾರು ಮಂದಿ ಹಿಮಕುಸಿತಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಹಲವಾರು ಮಂದಿ ಕಣ್ಮರೆಯಾಗಿದ್ದಾರೆ. ಮೂಲ ಶಿಬಿರದಲ್ಲಿದ್ದ 17 ಮಂದಿ ಮತ್ತು...

Read More

ಸ್ಮಗ್ಲಿಂಗ್: ನಟಿ ನೀತು ಅಗರ್‌ವಾಲ್ ಬಂಧನ

ಹೈದರಾಬಾದ್: ರಕ್ತಚಂದನ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ನೀತು ಅಗರ್‌ವಾಲ್ ಅವರನ್ನು ಆಂಧ್ರಪ್ರದೇಶ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ. 2 ತಿಂಗಳ ಹಿಂದೆ ಕರ್ನೊಲ್‌ನಲ್ಲಿ ಭಾರೀ ಪ್ರಮಾಣದ ರಕ್ತಚಂದನವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ನೀತು ಅವರನ್ನು 10ನೇ ಆರೋಪಿ ಎಂದು...

Read More

ಇಸಿಸ್ ಮುಖಂಡ ಬಾಗ್ದಾದಿ ಸಾವು?

ಟೆಹ್ರಾನ್: ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಮುಖಂಡ ಅಬು ಬಕ್ರ್ ಅಲ್ ಬಾಗ್ದಾದಿ ಮೃತನಾಗಿದ್ದಾನೆ ಎಂದು ರೇಡಿಯೋ ಇರಾನ್ ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಗ್ದಾದಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು ಎಂದು ಕಳೆದ ವಾರ ಗಾರ್ಡಿಯನ್ ಪತ್ರಿಕೆ...

Read More

ಭಾರತದಲ್ಲಿ 60 ಸಾವು: ಗೃಹ ಸಚಿವಾಲಯ

ನವದೆಹಲಿ: ನೇಪಾಳವನ್ನು ಅಕ್ಷರಶಃ ಸ್ಮಶಾನ ಸದೃಶ್ಯವನ್ನಾಗಿಸಿದ ಭೂಕಂಪ ಭಾರತದ ಮೇಲೂ ಕೆಟ್ಟ ಪರಿಣಾಮವನ್ನು ಬೀರಿದೆ, ಶನಿವಾರ ಉತ್ತರಭಾರತದ ಹಲವೆಡೆ ಭೂಮಿ ಕಂಪಿಸಿದ ಹಿನ್ನಲೆಯಲ್ಲಿ ಉಂಟಾದ ದುರಂತದಿಂದಾಗಿ ೬೨ ಮಂದಿ ಸಾವಿಗೀಡಾಗಿದ್ದಾರೆ ಎಂದು ಗೃಹಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ‘ನೇಪಾಳದ ಗಡಿ ರಾಜ್ಯವಾದ...

Read More

ನೇಪಾಳ ಭೂಕಂಪ: 3,200 ದಾಟಿದ ಸಾವಿನ ಸಂಖ್ಯೆ

ಕಠ್ಮಂಡು: ಶನಿವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮಡಿದವರ ಸಂಖ್ಯೆ 3,200 ದಾಟಿದೆ, 7 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ ಮೂಲಗಳು ತಿಳಿಸಿವೆ. ಭೀಕರ ದುರಂತದಿಂದಾಗಿ ನೇಪಾಳ ಸ್ಮಶಾನದಂತೆ ಗೋಚರವಾಗುತ್ತಿದ್ದು, ಕಣ್ಣು ಹಾಯಿಸಿದಲೆಲ್ಲಾ ಮೃತದೇಹಗಳು, ತಮ್ಮವರನ್ನು ಕಳೆದುಕೊಂಡು ಆಕ್ರಂದಿಸುತ್ತಿರುವ...

Read More

ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಉದ್ಘಾಟನೆ

ಉಪ್ಪುಂದ: ಪ್ರಾಮಾಣಿಕತೆ, ಪಾರದರ್ಶಕತೆ  ಸಹಕಾರ ಸಂಘಗಳಿಗೆ ಮುಖ್ಯವಾಗಿದ್ದು, ಇಂಥಹ ಹಣಕಾಸು ಸಂಸ್ಥೆಗಳಲ್ಲಿ ನಿರ್ದೇಶಕರು, ಸಿಬ್ಬಂದಿಗಳು ಇದು ತಮ್ಮ ಸಂಸ್ಥೆ ಎನ್ನುವ ಮನೋಭಾವದಡಿಯಲ್ಲಿ ಕೆಲಸ ಮಾಡಿದಾ ಸಂಸ್ಥೆ ಬೇಗ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು  ಭಾರತ್ ಕೋ-ಅಪರೇಟಿವ್ ಬ್ಯಾಂಕ್‌ನ ಚೇರ್‌ಮನ್ ಜಯ ಸಿ.ಸುವರ್ಣ...

Read More

Recent News

Back To Top