Date : Saturday, 11-07-2015
ಗುವಾಹಟಿ: ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಕ್ರಮಗಳು ಸುಧಾರಿಸಿದ ಹಿನ್ನಲೆಯಲ್ಲಿ ಕೇಂದ್ರೀಯ ಪಡೆಗಳ ನಿಯೋಜನೆಯನ್ನು ಕಡಿಮೆಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಶನಿವಾರ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿದರು. ‘ಭದ್ರತಾ...
Date : Saturday, 11-07-2015
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಪ್ರಜೆ, ಖ್ಯಾತ ಗಗನಯಾತ್ರಿ ಸುನೀತ ವಿಲಿಯಮ್ಸ್ ಅವರು ಮತ್ತೊಂದು ಸುತ್ತಿನ ಬಾಹ್ಯಾಕಾಶ ಯಾನಕ್ಕೆ ಸಿದ್ಧತೆ ನಡೆಸಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಲಾದ ಬಾಹ್ಯಾಕಾಶ ನೌಕೆಯ ತಯಾರಿ ಮತ್ತು ಯಾನಕ್ಕಾಗಿ ನಾಸಾ ಸುನೀತ ವಿಲಿಯಮ್ಸ್, ರಾಬರ್ಟ್ ಬೆಹೆರನ್, ಎರಿಕ್...
Date : Saturday, 11-07-2015
ನವದೆಹಲಿ: ಹಿಂದುಳಿದ ವರ್ಗಕ್ಕೆ ಸೇರಿದ ಅತಿಹೆಚ್ಚು ಮುಖ್ಯಮಂತ್ರಿಗಳನ್ನು ಮತ್ತು ಮೊದಲ ಹಿಂದುಳಿದ ವರ್ಗದ ಪ್ರಧಾನಿಯನ್ನು ಈ ದೇಶಕ್ಕೆ ನೀಡಿದ್ದು ಭಾರತೀಯ ಜನತಾ ಪಾರ್ಟಿ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ. ನವದೆಹಲಿಯ ಬಿಜೆಪಿ ಕಛೇರಿಯಲ್ಲಿ ನಡೆದ ಹಿಂದುಳಿದ ಒಬಿಸಿ ಮೋರ್ಚಾದ...
Date : Saturday, 11-07-2015
ಕೈರೋ: ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಇಟಲಿಯ ರಾಯಭಾರ ಕಚೇರಿಯ ಮುಂಭಾಗ ಶನಿವಾರ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ರಾಯಭಾರ ಕಟ್ಟಡಕ್ಕೆ ಹಾನಿಯಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 6.30ಕ್ಕೆ ಸ್ಫೋಟ ಸಂಭವಿಸಿದೆ. ಕಟ್ಟಡದ...
Date : Saturday, 11-07-2015
ಬೀಜಿಂಗ್: ಚೀನಾದಲ್ಲಿ ಭೀಕರ ಚಂಡ ಮಾರುತ ಬೀಸುವ ಭೀತಿ ಎದುರಾಗಿದ್ದು, ಪೂರ್ವ ಭಾಗದಲ್ಲಿನ ಸುಮಾರು 865,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತಗೊಳಿಸಲಾಗಿದೆ. ಈ ಸೂಪರ್ ತೂಫಾನ್‌ಗೆ ಚಾನ್ ಹೋಮ್ ಎಂದು ಹೆಸರಿಡಲಾಗಿದ್ದು, ಜಪಾನಿನ ಓಕಿನವ ಐಸ್‌ಲ್ಯಾಂಡ್ ಮತ್ತು ತೈಪಾನ್ ಮೂಲಕ ಹಾದು...
Date : Saturday, 11-07-2015
ನವದೆಹಲಿ: ಬಿಹಾರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಎದುರು ಹೀನಾಯವಾಗಿ ಸೋಲಿನ ಬಳಿಕ ಇದೀಗ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜನೆ ಮಾಡುತ್ತಿರುವ ಇಫ್ತಾರ್ ಕೂಟಕ್ಕೆ ಆಗಮಿಸದಿರಲು ನಿರ್ಧರಿಸಿದ್ದಾರೆ. ಜುಲೈ 13ರಂದು ಸೋನಿಯಾ...
Date : Saturday, 11-07-2015
ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಣೆ ಮಾಡಲಾಗುತ್ತದೆ, ಜಾಗತಿಕ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಆಚರಣೆ ಮಾಡಲಾಗುತ್ತದೆ. 1983ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಸಮಿತಿ ವಿಶ್ವ ಜನಸಂಖ್ಯಾ ದಿನ ಆಚರಣೆಯನ್ನು ಜಾರಿಗೆ...
Date : Saturday, 11-07-2015
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನಗಳ ನಡುವೆ ಎಷ್ಟೇ ಶತ್ರುತ್ವ ಇದ್ದರೂ ಕೆಲವೊಂದು ಮಾನವೀಯ ಮೌಲ್ಯಗಳು ಎರಡು ದೇಶಗಳ ನಡುವೆ ಅಪೂರ್ವ ಅನುಭೂತಿಯನ್ನು ಸೃಷ್ಟಿಸುತ್ತದೆ. ಭಾರತೀಯರ ಪ್ರೀತಿ ಮತ್ತು ಕಾಳಜಿಯನ್ನು ಕಂಡು ಪಾಕಿಸ್ಥಾನಿ ತಂದೆಯೊಬ್ಬ ಭಾರತಕ್ಕೆ ಬರೆದ ಧನ್ಯವಾದ ಪತ್ರವೇ ಇದಕ್ಕೆ ಸಾಕ್ಷಿ....
Date : Saturday, 11-07-2015
ಅಮೇಥಿ: ರಾಷ್ಟ್ರ ರಾಜಕಾರಣದಲ್ಲಿ ವಂಶಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬ ಇದೀಗ ತನ್ನ ಐದನೇ ತಲೆಮಾರನ್ನು ರಾಜಕೀಯಕ್ಕೆ ಕರೆ ತರಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಮತ್ತು ರಾಬರ್ಟ್ ವಾದ್ರಾ...
Date : Saturday, 11-07-2015
ಬರೇಲಿ: ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೊಪ ಹೊತ್ತು ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬನ ಮೇಲೆ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. 35 ವರ್ಷದ ಕೃಪಾಲ್ ಸಿಂಗ್ ಅವರ ಮೇಲೆ ಬೈಕ್‌ನಲ್ಲಿ ಬಂದ...