News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಾಲ್ ಬಹುದ್ದೂರ್ ಶಾಸ್ತ್ರೀ ಸಾವಿನ ದಾಖಲೆಗೆ ಪುತ್ರನ ಮನವಿ

ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಸಾವಿನ ಬಗೆಗಿನ ದಾಖಲೆಗಳನ್ನು ಬಹಿರಂಗಪಡಿಸುವಂತೆ ಅವರ ಪುತ್ರ ಸುನೀಲ್ ಶಾಸ್ತ್ರೀ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ನಮ್ಮ ತಂದೆ ಹೇಗೆ ಸತ್ತರು...

Read More

ತಾತ್ಕಾಲಿಕವಾಗಿ ಅಮರನಾಥ ಯಾತ್ರೆ ಸ್ಥಗಿತ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗುರುವಾರ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ, ಇದರಿಂದಾಗಿ  ಭೂಕುಸಿತ ಸಂಭವಿಸಬಹುದು ಎಂಬ ಭಯದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಬಲ್ತಾಲ್ ಮತ್ತು ಪಹಲ್ಗಾಮ್ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಈ...

Read More

ಬಾಂಗ್ಲಾದಲ್ಲಿ ಭಾರತೀಯ ಸಿನಿಮಾ ಹಾಡುಗಳಿಗೆ ನಿರ್ಬಂಧ

ಧಾಕಾ: ಬಾಂಗ್ಲಾದೇಶದ ಮೊಬೈಲ್ ಗ್ರಾಹಕರಿಗೆ ಇನ್ನು ಮುಂದೆ ಭಾರತೀಯ ಸಿನಿಮಾದ ಹಾಡುಗಳನ್ನು ರಿಂಗ್ ಟೋನ್ ಆಗಿ ಅಥವಾ ವೆಲ್‌ಕಂ ಟೋನ್‌ಗಳಾಗಿ ಬಳಸುವ ಅವಕಾಶವಿಲ್ಲ. ಅಲ್ಲಿನ ಹೈಕೋರ್ಟ್ ಹಿಂದಿ ಅಥವಾ ಭಾರತದ ಇತರ ಯಾವುದೇ ಭಾಷೆಯ ಸಿನಿಮಾಗಳ ಹಾಡುಗಳನ್ನು ರಿಂಗ್ ಟೋನ್ ಆಗಿ...

Read More

ವಾಘಾ ಬಾಂಬ್ ಸ್ಫೋಟ: ಇಬ್ಬರ ಬಂಧನ

ಇಸ್ಲಾಮಾಬಾದ್: ಭಾರತ-ಪಾಕಿಸ್ಥಾನದ ವಾಘಾ ಬಾರ್ಡರ್‌ನಲ್ಲಿ ಕಳೆದ ವರ್ಷ ಧ್ವಜಾರೋಹಣ ನಡೆಯುತ್ತಿದ್ದ ವೇಳೆ ನಡೆದ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಇಬ್ಬರು ಶಂಕಿತ ಉಗ್ರರನ್ನು ಪಾಕಿಸ್ಥಾನ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಉಗ್ರರೂ ತೆಹರೀಕ್ ಇ ತಾಲಿಬಾನ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ಇವರನ್ನು...

Read More

ಇಂದು ಇಸ್ರೋದಿಂದ ಅತಿ ಭಾರದ ಉಪಗ್ರಹ ಉಡಾವಣೆ

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಬ್ರಿಟನ್‌ನ ಐದು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇದು ಇಸ್ರೋ ಉಡಾಯಿಸಲಿರುವ ಅತಿ ಭಾರದ  ಉಪಗ್ರಹವಾಗಲಿದೆ. ರಾತ್ರಿ ಸುಮಾರು 9.58ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯತಾಕಾಶ ಕೇಂದ್ರದಿಂದ ಉಪಗ್ರಹವನ್ನು ಉಡಾಯಿಸಲಾಗುತ್ತಿದೆ. ಐದು...

Read More

ಪಾಕ್‌ಗೆ ತೆರಳಲು ಒಪ್ಪಿದ ಮೋದಿ

ಉಫಾ: ಬ್ರಿಕ್ಸ್ ಶೃಂಗಸಭೆಯ ಸಲುವಾಗಿ ರಷ್ಯಾ ಭೇಟಿಯಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಶುಕ್ರವಾರ ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ 2016ರಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ನವಾಝ್ ನೀಡಿರುವ ಆಹ್ವಾನವನ್ನು...

Read More

ಎಎಪಿಯಿಂದ ಕೇಂದ್ರಕ್ಕೆ ಟಾಂಗ್ ನೀಡುವ ಮತ್ತೊಂದು ಜಾಹೀರಾತು

ನವದೆಹಲಿ: ಈಗಾಗಲೇ ಜಾಹೀರಾತಿಗಾಗಿ ರೂ. 526 ಕೋಟಿ ವ್ಯಯಿಸಿ ಭಾರೀ ಟೀಕೆಗೆ ಒಳಗಾಗಿರುವ ಎಎಪಿ ಪಕ್ಷ ಇದೀಗ ಕೇಂದ್ರವನ್ನು ಟೀಕಿಸುವ ಮತ್ತೊಂದು ಟಿವಿ ಜಾಹೀರಾತನ್ನು ಹೊರತಂದಿದೆ. ‘ಅವರು ತೊಂದರೆ ಕೊಡುತ್ತಾ ಇರಲಿ, ನಾವು ಕೆಲಸ ಮಾಡುತ್ತಾ ಇರೋಣ (Wo pareshaan karte rahein, hum kaam...

Read More

ಮೋದಿ, ನವಾಝ್ ಭೇಟಿ ದಿನವೇ ಗಡಿಯಲ್ಲಿ ಪಾಕ್ ಉಪಟಳ

ಬಾರಮುಲ್ಲಾ:  ಒಂದೆಡೆ ಪಾಕಿಸ್ಥಾನ ಪ್ರಧಾನಿ ಮತ್ತು ಭಾರತ ಪ್ರಧಾನಿಯವರ  ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಆದರೆ ಇನ್ನೊಂದೆಡೆ ಗಡಿಯಲ್ಲಿ ಪಾಕ್ ಪಡೆಗಳು ತಮ್ಮ ಕುಚೋದ್ಯವನ್ನು ಮುಂದುವರೆಸಿದೆ. ಜಮ್ಮು ಕಾಶ್ಮೀರದ ವಾಸ್ತಾವ ಗಡಿರೇಖೆಯ ಸಮೀಪ ಪಾಕಿಸ್ಥಾನ ಪಡೆಗಳು ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ...

Read More

ಇಫ್ತಾರ್ ಆಯೋಜಿಸಿದ ವ್ಯಾಪಮ್ ಆರೋಪಿ ರಾಜ್ಯಪಾಲ

ಪಾಟ್ನಾ: ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ನೊಟೀಸ್ ಪಡೆದಿದ್ದರೂ ಮಧ್ಯಪ್ರದೇಶ ಗವರ್ನರ್ ರಾಮ್ ನರೇಶ್ ಯಾದವ್ ಅವರು ರಾಜೀನಾಮೆ ನೀಡಲು ಮುಂದಾಗದೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಅಷ್ಟೇ ಅಲ್ಲ ನೋಟಿಸ್ ಬಂದ ದಿನವೇ ಅವರು ಇಫ್ತಾರ್ ಕೂಟವನ್ನು ಆಯೋಜನೆ ಮಾಡಿ ಎಲ್ಲರಲ್ಲೂ...

Read More

ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಿತೀಶ್ ಮದ್ಯ ನಿಷೇಧಿಸುತ್ತಾರಂತೆ

ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಜನತಾ ದಳ ಮೈತ್ರಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈಗಾಗಲೇ ಜನರ ಓಲೈಕೆಗೆ ಮುಂದಾಗಿರುವ ಜನತಾದಳ ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್...

Read More

Recent News

Back To Top