Date : Tuesday, 18-08-2015
ನವದೆಹಲಿ: ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು ಈಗ ಪ್ರೊಫೆಶನಲ್ ನೆಟ್‌ವರ್ಕಿಂಗ್ ಸೈಟ್ ಲಿಂಕ್ಡ್‌ಇನ್‌ನಲ್ಲಿ ಅತಿಹೆಚ್ಚು ವೀಕ್ಷಿಲ್ಪಡುತ್ತಿರುವ ದೇಶದ ನಂ.1ಸಿಇಓ ಆಗಿ ಹೊರಹೊಮ್ಮಿದ್ದಾರೆ. ‘ಮೋದಿಯವರು ಜನರನ್ನು ಮುಂದಕ್ಕೆ ಕರೆದೊಯ್ಯುವ ದೂರದೃಷ್ಟಿತ್ವವನ್ನು ಹೊಂದಿದ್ದಾರೆ. ತಮ್ಮ ಡಿಜಿಟಲ್ ಇಂಡಿಯಾದಂತಹ ಯೋಜನೆಗಳ ಮೂಲಕ ದೇಶಕ್ಕೆ ಪ್ರೇರಣೆ...
Date : Tuesday, 18-08-2015
ನಾಸಿಕ್: ಪ್ರಸ್ತುತ ನಡೆಯುತ್ತಿರುವ ನಾಸಿಕ್ ಕುಂಭಮೇಳದಲ್ಲಿ ಆಯೋಜಿಸಲಾಗಿರುವ ಶಾಂತಿಯ ಬಗೆಗಿನ ಚರ್ಚೆಯಲ್ಲಿ ಭಾಗವಹಿಸುವಂತೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರುಗಳಿಗೆ, ಉಲ್ಫಾ, ಬೋಡೋ ಮುಂತಾದ ತೀವ್ರಗಾಮಿ ನಾಯಕರುಗಳಿಗೆ ಹಿಂದೂ ಸಾಧುಗಳು ಆಹ್ವಾನ ನೀಡಿದ್ದಾರೆ. ಹುರಿಯತ್ ಕಾನ್ಫರೆನ್ಸ್, ಉಲ್ಫಾ, ಬೋಡೋ ನಾಯಕರಿಗೆ ಶಾಂತಿ ಚರ್ಚೆಗೆ ಆಹ್ವಾನ...
Date : Tuesday, 18-08-2015
ಜಕಾರ್ತ: ಎರಡು ದಿನಗಳ ಹಿಂದೆ ಇಂಡೋನೇಷ್ಯಾದ ಪುಫುವಾ ಪ್ರದೇಶದಲ್ಲಿ ಪತನಗೊಂಡಿದ್ದ ತ್ರಿಗಣ ಏರ್‌ಲೈನ್ಸ್ ವಿಮಾನದಲ್ಲಿದ್ದ 54 ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿವೆ. ‘ಎಲ್ಲಾ ಪ್ರಯಾಣಿಕರ ಮೃತದೇಹ ಪತ್ತೆಯಾಗಿದೆ, ಅವಘಢದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ’ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಜನರಲ್ ಹೆರಾನಿಮಸ್ ಗುರು...
Date : Tuesday, 18-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾಜಿ ಸೈನಿಕರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇಬ್ಬರು ನಿನ್ನೆಯಿಂದ ಆರಂಭಿಸಿದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಇದೀಗ ಮತ್ತೊಬ್ಬ ಮಾಜಿ ಸೈನಿಕ ಸೇರಿಕೊಂಡಿದ್ದಾರೆ. 63 ವರ್ಷದ ಪುಷ್ಪಿಂದರ್...
Date : Tuesday, 18-08-2015
ನವದೆಹಲಿ: ಭಾರತದ ಅಂತಾರಾಷ್ಟ್ರೀಯ ಗೋಲ್ ಕೀಪರ್ ಅದಿತಿ ಚೌವ್ಹಾಣ್ ಅವರು ಇಂಗ್ಲೀಷ್ ಫುಟ್ಬಾಲ್ ಕ್ಲಬ್‌ನ ವೆಸ್ಟ್ ಹಾಮ್ ಯುನೈಟೆಡ್‌ನ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ಈ ಸಂಬಂಧ ಅವರು ಸಹಿ ಹಾಕಿದ್ದು, ಈ ಮೂಲಕ ಪ್ರತಿಷ್ಟಿತ ಇಂಗ್ಲೀಷ್ ಕ್ಲಬ್‌ಗೆ ಆಯ್ಕೆಯಾದ ಭಾರತದ...
Date : Tuesday, 18-08-2015
ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಪತ್ನಿ ಸುರ್ವ ಮುಖರ್ಜಿಯವರು ಮಂಗಳವಾರ ನಿಧನರಾಗಿದ್ದಾರೆ. ಬೆಳಿಗ್ಗೆ 10.15ರ ಸುಮಾರಿಗೆ ದೇಶದ ಪ್ರಥಮ ಮಹಿಳೆ ನಿಧನ ಹೊಂದಿದ್ದಾರೆ ಎಂದು ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟರ್‌ನಲ್ಲಿ ಘೋಷಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲವು...
Date : Tuesday, 18-08-2015
ಲಂಡನ್: ವಿಶ್ವದ ಅತಿ ದೊಡ್ಡ ಉಗ್ರಗಾಮಿ ಒಸಮಾ ಬಿನ್ ಲಾಡೆನ್‌ಗೆ ವಿಶ್ವದ ಶಾಂತಿ ದೂತ ಮಹಾತ್ಮ ಗಾಂಧೀಜಿಯವರು ಸ್ಫೂರ್ತಿಯಾಗಿದ್ದರು ಎಂಬುದನ್ನು ನಂಬಲು ಸಾಧ್ಯವೇ? ಖಂಡಿತಾ ನಂಬಲೇ ಬೇಕು. ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ವೇಳೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದು,...
Date : Tuesday, 18-08-2015
ನವದೆಹಲಿ: ಮಹಾರಾಷ್ಟ್ರದ ಹುಲಿ ಸಂರಕ್ಷಣಾ ರಾಯಭಾರಿಯಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಆಯ್ಕೆಯಾಗಿದ್ದಾರೆ. ಜುಲೈ 29ರ ವಿಶ್ವ ಹುಲಿ ದಿನದಂದು ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಟಿವಾರ್ ಅವರು ನಟ ಅಮಿತಾಭ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಪತ್ರ...
Date : Tuesday, 18-08-2015
ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಲಯವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಇಮೇಲ್ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಕಟ್ಟಡದ ಸುತ್ತಮುತ್ತ ಭಾರೀ ಪ್ರಮಾಣದ ಭದ್ರತೆಯನ್ನು ನೀಡಲಾಗಿದೆ. ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಬಂದಿದ್ದು, ಪ್ರಸ್ತುತ ಇಮೇಲ್ ಸಂದೇಶವನ್ನು ದೆಹಲಿ ಪೊಲೀಸರಿಗೆ ರವಾನಿಸಲಾಗಿದ್ದು,...
Date : Tuesday, 18-08-2015
ಬ್ಯಾಂಕಾಕ್: ಬ್ಯಾಂಕಾಕ್‌ನ ಥಾಯ್ ರಾಜಧಾನಿಯಲ್ಲಿನ ಹಿಂದೂ ದೇಗುಲದ ಹೊರಭಾಗದಲ್ಲಿ ಸೋಮವಾರ ಬೈಕ್‌ನಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟಗೊಂಡು 27 ಜನರು ಸಾವಿಗೀಡಾಗಿದ್ದಾರೆ. 70 ಮಂದಿಗೆ ಗಾಯಗಳಾಗಿವೆ. ಇರವನ್ ಎಂಬ ಹೆಸರಿನ ಬ್ರಹ್ಮ ದೇಗುಲದ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಮೃತರಲ್ಲಿ ವಿದೇಶಿ ಪ್ರವಾಸಿಗರೂ...