News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ-ಪಾಕ್ ನಡುವೆ ಶಾಂತಿ ಬಯಸುತ್ತಿರುವ ಪಾಕಿಸ್ಥಾನಿ ಪ್ರಜೆಗಳು

ಪೂಂಚ್: ಗಡಿಯಲ್ಲಿ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಯನ್ನು ಖಂಡಿಸಿರುವ ಪಾಕಿಸ್ಥಾನದ ಪ್ರಜೆಗಳು, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯನ್ನು ಬಯಸುವುದಾಗಿ ತಿಳಿಸಿದ್ದಾರೆ. ‘ಇದು ಪವಿತ್ರ ರಂಜಾನ್ ತಿಂಗಳು. ಉಭಯ ದೇಶಗಳು ಪೈರಿಂಗ್ ನಿಲ್ಲಿಸಿ, ಒಂದಾಗಬೇಕು. ಎರಡೂ ದೇಶಗಳ ನಡುವೆ ಒಗ್ಗಟ್ಟು ಮತ್ತು...

Read More

ಜೂನ್ 26ರಂದು ವೈಟ್‌ಹೌಸ್‌ನಲ್ಲಿ ಮೋದಿ-ಟ್ರಂಪ್ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೂನ್ 26ರಂದು ವೈಟ್‌ಹೌಸ್‌ನಲ್ಲಿ ಭೇಟಿಯಾಗಲಿದ್ದಾರೆ. ವೈಟ್‌ಹೌಸ್‌ನ ಪ್ರೆಸ್ ಸೆಕ್ರಟರಿ ಸೀನ್ ಸ್ಪೈಸರ್ ಮೋದಿ-ಟ್ರಂಪ್ ಭೇಟಿಯನ್ನು ಖಚಿತಪಡಿಸಿದ್ದಾರೆ. ಉಭಯ ಮುಖಂಡರುಗಳು ಭಯೋತ್ಪಾದನೆ, ಎಚ್1-ವೀಸಾ ನಿಯಮಗಳ ಬಗೆಗಿನ ಭಾರತದ ಕಳವಳ ಸೇರಿದಂತೆ...

Read More

ರೈತರ ಸಾಲ ಮನ್ನಾಕ್ಕೆ ರಾಜ್ಯಗಳೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು – ಜೇಟ್ಲಿ

ನವದೆಹಲಿ : ರೈತರ ಸಾಲ ಮನ್ನಾಕ್ಕೆ ಆಯಾ ರಾಜ್ಯಗಳೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು. ಕೇಂದ್ರ ಇದಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ರೈತರ ಸಾಲ ಮನ್ನಾಕ್ಕೆ ಕೇಂದ್ರ ಸಹಕಾರ ನೀಡುವುದೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ...

Read More

ಶೀಘ್ರದಲ್ಲೇ ಡಿಜಿಟಲ್ ವಹಿವಾಟಿನತ್ತ ವಿಶ್ವವಿದ್ಯಾಲಯಗಳು

ನವದೆಹಲಿ : ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜ್‌ಗಳು ತನ್ನೆಲ್ಲ ಹಣಕಾಸು ವಹಿವಾಟುಗಳಿಗಾಗಿ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ (ಯುಜಿಸಿ) ಸೂಚಿಸಿದೆ. ತಮ್ಮ ಕೋರ್ಸ್ ಮತ್ತು ಪರೀಕ್ಷಾ ಶುಲ್ಕವನ್ನು ನಗದು ರಹಿತ ರೀತಿಯಲ್ಲೇ ಪಾವತಿಸುವುದು ಇನ್ನು ಮುಂದೆ ವಿದ್ಯಾರ್ಥಿಗಳಿಗೆ...

Read More

ಭೂ ಮಾಫಿಯಾವನ್ನು ಗ್ಯಾಂಗ್‌ಸ್ಟರ್ ಕಾಯ್ದೆಯಡಿ ತರಲು ಮುಂದಾದ ಯೋಗಿ ಸರ್ಕಾರ

ಲಕ್ನೋ : ಸರ್ಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಳ್ಳುವುದನ್ನು ತಡೆಗಟ್ಟಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಭೂ ಮಾಫಿಯಾವನ್ನು ತರಲು ಯೋಗಿ ಸರ್ಕಾರ ನಿರ್ಧರಿಸಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಉಪ...

Read More

ಶೀಘ್ರದಲ್ಲೇ ಡಿಡಿ ಇಂಡಿಯಾ ಇಂಗ್ಲೀಷ್ ನ್ಯೂಸ್ ಚಾನೆಲ್‌ ಆಗಲಿದೆ

ನವದೆಹಲಿ : ಸಾರ್ವಜನಿಕ ಪ್ರಸಾರ ದೂರದರ್ಶನದ ಅಂತಾರಾಷ್ಟ್ರೀಯ ವಾಹಿನಿ ಡಿಡಿ ಇಂಡಿಯಾ ಶೀಘ್ರದಲ್ಲೇ ಇಂಗ್ಲೀಷ್ ನ್ಯೂಸ್ ಚಾನೆಲ್‌ ಆಗಿ ರೂಪಾಂತರಗೊಳ್ಳಲಿದೆ. ಅಲ್ಲದೆ ದ್ವಿಭಾಷೀಯ ಡಿಡಿ ನ್ಯೂಸ್ ಕೇವಲ ಹಿಂದಿ ನ್ಯೂಸ್‌ಗಳನ್ನೇ ಪ್ರಸಾರ ಮಾಡಲಿದೆ. ಇತ್ತೀಚೆಗೆ ಪ್ರಸಾರ ಭಾರತಿ ಮಂಡಳಿ ನಡೆಸಿದ ಸಭೆಯಲ್ಲಿ ಈ...

Read More

HPCLನ್ನು ಖರೀದಿಸಲು ಉತ್ಸುಕವಾಗಿದೆ ONGC

ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ ಒಎನ್‌ಜಿಸಿ ಭಾರತದ 3 ನೇ ಅತಿ ದೊಡ್ಡ ಇಂಧನ ರಿಟೈಲರ್‌ನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಹೆಚ್‌ಪಿಸಿಎಲ್)ನ್ನು ಬರೋಬ್ಬರಿ 42,250 ಕೋಟಿ ರೂ.ಗಳಿಗೆ ಖರೀದಿಸಲು ಉತ್ಸುಕವಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್...

Read More

10.52 ಲಕ್ಷ ನಕಲಿ ಪ್ಯಾನ್‌ಗಳಿಂದ ದೇಶದ ಆರ್ಥಿಕತೆಗೆ ಹಾನಿ : ಸುಪ್ರೀಂ

ನವದೆಹಲಿ : ದೇಶದಲ್ಲಿ ಸುಮಾರು 10.52 ಲಕ್ಷ ನಕಲಿ ಪ್ಯಾನ್ ಕಾರ್ಡ್­ಗಳಿವೆ. ಅಂದರೆ ಶೇ. 0.4 ರಷ್ಟು ನಕಲಿ ಪ್ಯಾನ್ ಕಾರ್ಡ್­ಗಳಿಂದ ದೇಶದ ಆರ್ಥಿಕತೆ ಮೇಲೆ ಹಾನಿಯಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೇಶದಲ್ಲಿ ಈಗಾಗಲೇ ಒಟ್ಟು 11.35...

Read More

‘ನಮ್ಮ 100’ ಪಡೆದ ಬೆಂಗಳೂರು

ಬೆಂಗಳೂರು : ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು 15 ನಿಮಿಷದೊಳಗೆ ಸ್ಪಂದಿಸಬಹುದಾದ ’ನಮ್ಮ 100’ ಹೆಲ್ಪ್‌ಲೈನ್‌ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸುವ ಒನ್ ಪಾಯಿಂಟ್ ಕಾನ್ಟ್ಯಾಕ್ಟ್ ನಂಬರ್ ಇದಾಗಿದೆ. ವಿವಿಧ ಸಮಸ್ಯೆಗಳಿಗೆ ಇರುವ ಏಕ ಹೆಲ್ಪ್‌ಲೈನ್...

Read More

60 ಸಾವಿರ ಕೋಟಿ ರೂ. ಜಲಾಂತರ್ಗಾಮಿ ಯೋಜನೆ ಆರಂಭಿಸಿದ ಕೇಂದ್ರ

ನವದೆಹಲಿ : ಬರೋಬ್ಬರಿ 60 ಸಾವಿರ ಕೋಟಿ ರೂ. ಮೊತ್ತದ ಜಲಾಂತರ್ಗಾಮಿ ಯೋಜನೆಯ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.  ಇದು ರಕ್ಷಣಾ ಉತ್ಪಾದನಾ ವಲಯದ ಅತಿ ದೊಡ್ಡ ಯೋಜನೆಯಾಗಿದೆ. ಕಳೆದ ತಿಂಗಳು ಅಂತಿಮಗೊಂಡ ಮಹತ್ವಾಕಾಂಕ್ಷೆಯ ಸ್ಟ್ರೆಟೆಜಿಕ್ ಪಾರ್ಟ್‌ನರ್‌ಶಿಪ್ ಮಾಡೆಲ್‌ನ ಅಡಿಯಲ್ಲಿ ಚಾಲನೆಗೊಳ್ಳುತ್ತಿರುವ ಮೊದಲ...

Read More

Recent News

Back To Top