Date : Monday, 19-06-2017
ನವದೆಹಲಿ: ಐಎಎಸ್, ಐಪಿಎಸ್ ಸೇರಿದಂತೆ ಸುಮಾರು 67 ಸಾವಿರ ಉದ್ಯೋಗಿಗಳ ಸೇವಾ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ಮಾಡಲು ಮುಂದಾಗಿದೆ ಕೇಂದ್ರ ಸರ್ಕಾರ. ಸೇವಾ ಪೂರೈಕೆ ಮತ್ತು ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸುವ ಸರ್ಕಾರದ ಕಾರ್ಯದ ಭಾಗವಾಗಿ ಈ ಕಾರ್ಯವನ್ನು ಮಾಡಲಾಗುತ್ತಿದೆ....
Date : Monday, 19-06-2017
ಕೋಟ: ತಮ್ಮ ಮನೆಯಲ್ಲಿದ್ದ 1ಲಕ್ಷ ರೂಪಾಯಿ ನಿಷೇಧಿತ ನೋಟುಗಳನ್ನು ವಿನಿಮಯ ದಿನಾಂಕ ಮುಕ್ತಾಯವಾದ ಒಂದು ತಿಂಗಳ ಬಳಿಕ ಪತ್ತೆ ಮಾಡಿದ ಅನಾಥ ಅಣ್ಣ-ತಂಗಿಯರಿಗೆ ಪ್ರಧಾನಿ ನರೇಂದ್ರ ಮೋದಿ 50 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ವಿವೇಚನಾ ನಿಧಿಯಿಂದ ಈ ಮಕ್ಕಳಿಗೆ...
Date : Monday, 19-06-2017
ಮುಂಬಯಿ: ‘ಪ್ರಧಾನಿ ಸಚಿವಾಲಯದ ಘನತೆಯನ್ನು ಮರುಸ್ಥಾಪನೆ ಮಾಡಿದ’ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಶ್ಲಾಘಿಸಿದ್ದಾರೆ. ಮೂರು ದಿನಗಳ ಮುಂಬಯಿ ಪ್ರವಾಸದಲ್ಲಿರುವ ಷಾ ಅವರು, ‘ಮೋದಿ ಸ್ವಾತಂತ್ರ್ಯದ ಬಳಿಕದ ಅತೀ ಜನಪ್ರಿಯ ಪ್ರಧಾನಿಯಾಗಿದ್ದಾರೆ. ಮೊದಲ ಮೂರು ವರ್ಷಗಳಲ್ಲಿ...
Date : Monday, 19-06-2017
ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿರುವ ಸಂಸದರು ಮತ್ತು ಶಾಸಕರು ಬೇರೆ ಬೇರೆ ಬಣ್ಣಗಳ ಬ್ಯಾಲೆಟ್ ಪೇಪರ್‌ನ್ನು ಹೊಂದಲಿದ್ದಾರೆ. ಸಂಸತ್ತು ಸದಸ್ಯರಿಗೆ ಹಸಿರು ಬಣ್ಣದ ಬ್ಯಾಲೆಟ್ ಪೇಪರ್ ನೀಡಲಾಗುತ್ತಿದ್ದು, ಶಾಸಕರುಗಳಿಗೆ ಗುಲಾಬಿ ಬಣ್ಣದ ಬ್ಯಾಲೆಟ್ ಪೇಪರ್‌ಗಳನ್ನು ನೀಡಲಾಗುತ್ತಿದೆ. ಜುಲೈ 17ರಂದು ಚುನಾವಣೆ...
Date : Monday, 19-06-2017
ನವದೆಹಲಿ: 2040ರ ವೇಳೆಗೆ ನವೀಕರಿಸಬಹುದಾದ ಇಂಧನ ಶೇ.49ರಷ್ಟು ಭಾರತವನ್ನು, ಶೇ. 55ರಷ್ಟು ಚೀನಾವನ್ನು, ಶೇ.74ರ್ಮನಿಯನ್ನು, ಶೇ. 38ರಷ್ಟು ಯುಎಸ್‌ನ್ನು ತಲುಪಿರುತ್ತದೆ ಎಂದು ನೂತನ ವರದಿಯೊಂದು ತಿಳಿಸಿದೆ. ಬ್ಲೂಂಬರ್ಗ್ ನ್ಯೂ ಎನರ್ಜಿ ಫಿನಾನ್ಸ್‌ನ ವಾರ್ಷಿಕ ಧೀರ್ಘ ಕಾಲದ ಭವಿಷ್ಯದ ಇಂಧನದ ಬಗೆಗಿನ ವಿಶ್ಲೇಷಣೆ-2017...
Date : Monday, 19-06-2017
ನವದೆಹಲಿ: ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನದಂದು ಉತ್ತರಪ್ರದೇಶದ ವಿವಿಧ ಜೈಲುಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕೈದಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಜೈಲು ಆಡಳಿತಗಳು ಕೈದಿಗಳಿಗಾಗಿ ಯೋಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ‘ಜೈಲು ಆವರಣದೊಳಗಿಂದಲೇ ವಿವಿಧ ಜೈಲುಗಳಲ್ಲಿರುವ 92 ಸಾವಿರದಷ್ಟು ಕೈದಿಗಳು ಅಂತಾರಾಷ್ಟ್ರೀಯ...
Date : Monday, 19-06-2017
ಶ್ರೀನಗರ: ಈ ವರ್ಷ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹತ್ಯೆಗೊಳಗಾದ ತಮ್ಮ ರಾಜ್ಯದ ಪೊಲೀಸರ ಕುಟುಂಬಗಳಿಗಾಗಿ ಜಮ್ಮು ಕಾಶ್ಮೀರದ ಪೊಲೀಸರು ತಮ್ಮ ಒಂದು ತಿಂಗಳ ವೇತನವನ್ನು ನೀಡಲಿದ್ದಾರೆ ಒಟ್ಟು 14 ಪೊಲೀಸ್ ಸಿಬ್ಬಂದಿಗಳು ಮತ್ತು ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಈ ವರ್ಷ...
Date : Monday, 19-06-2017
ಲಂಡನ್: ಇತ್ತೀಚಿಗೆ ಭಾರತೀಯ ಸೇನೆಯ ಮೇಲೆ ನಡೆದ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಸಂತಾಪ ಸಲ್ಲಿಸುವ ಸಲುವಾಗಿ ಭಾರತೀಯ ಹಾಕಿ ತಂಡದ ಆಟಗಾರರು ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ತೋಳುಗಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಮೈದಾನಕ್ಕಿಳಿದಿದ್ದರು. ಭಾರತೀಯ ತಂಡದ ಸಪೋರ್ಟ್ ಸ್ಟಾಫ್‌ಗಳು ಕೂಡ ಕಪ್ಪು...
Date : Monday, 19-06-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನ 33ನೇ ಸಂಚಿಕೆ ಜೂನ್ 25ರಂದು ಪ್ರಸಾರವಾಗಲಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ, ಮೈಗೌ ಅಥವಾ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ತಮ್ಮ ಐಡಿಯಾ, ಅನಿಸಿಕೆಗಳನ್ನು ಹಂಚಿಕೊಳ್ಳುವಂತೆ...
Date : Monday, 19-06-2017
ಲಂಡನ್: ಭಾನುವಾರ ನಡೆದ ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಹಾಕಿ ತಂಡ ಪಾಕಿಸ್ಥಾನವನ್ನು 7-1ರ ಭರ್ಜರಿ ಗೋಲುಗಳ ಮೂಲಕ ಹೀನಾಯವಾಗಿ ಸೋಲಿಸಿದೆ. ಲಂಡನ್‌ನ ಟೆನಿಸ್ ಸೆಂಟರ್ ಕ್ರೀಡಾಂಗಣದಲ್ಲಿ ನಡೆದ ವರ್ಲ್ಡ್ ಲೀಗ್ ಸೆಮಿಫೈನಲ್‌ನ ಎಂಟರ ಘಟ್ಟದಲ್ಲಿ ಪಾಕಿಸ್ಥಾನ ತಂಡವನ್ನು...