Date : Friday, 23-06-2017
ಲಕ್ನೋ: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ತನ್ನ ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್‌ನ್ನು ಒದಗಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಸಂಪುಟ ಸಚಿವ ಶ್ರೀಕಾಂತ್ ಶರ್ಮಾ ಅವರು, ‘ಎಲ್ಲರಿಗೂ ವಿದ್ಯುತ್’ ಯೋಜನೆಯಡಿ ನಗರದ...
Date : Friday, 23-06-2017
ವಾಷಿಂಗ್ಟನ್: 22 ಮಾನವ ರಹಿತ ಡ್ರೋನ್ ಗಾರ್ಡಿಯನ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅನುಮೋದನೆ ನೀಡಿದೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ವೈಟ್‌ಹೌಸ್‌ಗೆ ಪ್ರಯಾಣಿಸುವ ಮುಂಚಿತವಾಗಿ ಈ ಅನುಮೋದನೆ ಸಿಕ್ಕಿದೆ....
Date : Friday, 23-06-2017
ನವದೆಹಲಿ: ಮಾಜಿ ಲೋಕಸಭಾ ಸ್ಪೀಕರ್, ಪ್ರಮುಖ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಆಗಿರುವ ಮೀರಾ ಕುಮಾರ್ ಜೂನ್ 27ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಎಡ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ, ಬಿಎಸ್‌ಪಿ, ಡಿಎಂಕೆ, ನ್ಯಾಷನಲ್...
Date : Friday, 23-06-2017
ನವದೆಹಲಿ: ಸ್ವಚ್ಛ ಭಾರತ ಅಭಿಯಾನದಡಿ ಉತ್ತರಾಖಂಡ ಮತ್ತು ಹರಿಯಾಣ ಭಾರತದ ನಾಲ್ಕು ಮತ್ತು ಐದನೆ ಬಯಲು ಶೌಚಮುಕ್ತ ರಾಜ್ಯಗಳಾಗಿ ಹೊರಹೊಮ್ಮಿವೆ. ಈಗಾಗಲೇ ಸಿಕ್ಕಿಂ, ಹಿಮಾಚಲ ಪ್ರದೇಶ ಮತ್ತು ಕೇರಳ ಬಯಲು ಶೌಚ ಮುಕ್ತ ರಾಜ್ಯಗಳಾಗಿವೆ. ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡ ಕೇವಲ...
Date : Thursday, 22-06-2017
ನವದೆಹಲಿ: ಸರ್ವೇ ಆಫ್ ಇಂಡಿಯಾ 250 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಗುರುವಾರ ವಜ್ರ (ವಿಸಿಟಿಂಗ್ ಅಡ್ವಾನ್ಸ್‌ಡ್ ಜಾಯಿಂಟ್ ರಿಸರ್ಚ್-ಫಾರ್ ಫ್ಯಾಕಲ್ಟಿ ಸ್ಕೀಮ್ ಆಫ್ ಸೈನ್ಸ್ ಆಂಡ್ ಎಂಜಿನಿಯರಿಂಗ್ ರಿಸರ್ಚ್ ಬೋರ್ಡ್)ಗೆ ಚಾಲನೆ ನೀಡಿದೆ.ಅಲ್ಲದೇ ಸ್ಮರಣಾರ್ಥ ಅಂಚಿ ಚೀಟಿಯನ್ನೂ ಬಿಡುಗಡೆಗೊಳಿಸಿದೆ. ಅತ್ಯುತ್ತಮ...
Date : Thursday, 22-06-2017
ಲಕ್ನೋ: ಜೂನ್ 23ರಿಂದ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ಗುಜರಾತಿನ ವಡೋದರಗೆ ರೈಲು ಪ್ರಯಾಣ ಆರಂಭವಾಗಲಿದೆ. ಮಹಾಮನ ಎಕ್ಸ್‌ಪ್ರೆಸ್ ವಾರಣಾಸಿ-ವಡೋದರದ ನಡುವೆ ಪ್ರಯಾಣಿಸಲಿದ್ದು, ಈ ರೈಲಿನ ಒಳಾಂಗಣವನ್ನು ‘ಮೇಕ್ ಇನ್ ಇಂಡಿಯಾ’ದಡಿ ನಿರ್ಮಿಸಲಾಗಿದೆ. ಪ್ರಸ್ತುತ ಇದು ವಾರಣಾಸಿ-ನವದೆಹಲಿ ನಡುವೆ...
Date : Thursday, 22-06-2017
ನವದೆಹಲಿ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಅವರು ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿ ಅವರಿಂದ ಆರ್ಶೀವಾದ ಪಡೆದರು. ಪತ್ನಿ ಸಮೇತರಾಗಿ ಕೋವಿಂದ್ ವಾಜಪೇಯಿ ನಿವಾಸಕ್ಕೆ ತೆರಳಿದ್ದ ಕೋವಿಂದ್, ವಾಜಪೇಯಿ ಮತ್ತು ಅವರ ಕುಟುಂಬದವರೊಡನೆ ಮಾತುಕತೆ...
Date : Thursday, 22-06-2017
ನವದೆಹಲಿ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಅವರು ಜೂನ್ 23ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳ...
Date : Thursday, 22-06-2017
ಅಹ್ಮದಾಬಾದ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೇಶದಲ್ಲಿ ಬುಧವಾರ ಅತ್ಯಂತ ಉತ್ಸಾಹ, ಸಂಭ್ರಮದಿಂದ ಆಚರಿಸಲಾಗಿದೆ. ದೇಶದುದ್ದಗಲಕ್ಕೂ ಅಪಾರ ಸಂಖ್ಯೆಯಲ್ಲಿ ಯೋಗ ಕಾರ್ಯಕ್ರಮಗಳು ನೆರವೇರಿದವು. ಆದರೆ ವಿಶೇಷವೆಂಬಂತೆ ಗುಜರಾತ್‌ನಲ್ಲಿ ಯೋಗ ದಿನಾಚರಣೆಯಂದು 23 ವಿಶ್ವ ದಾಖಲೆಗಳು ನಿರ್ಮಾಣವಾಗಿದೆ. ಮಾತ್ರವಲ್ಲ ಇನ್ನಷ್ಟು ವಿಶ್ವ ದಾಖಲೆಗಳು ಆಗುವ...
Date : Thursday, 22-06-2017
ಹಾಲು, ನ್ಯೂಸ್ ಪೇಪರ್‌ನಂತೆಯೇ ಡಿಸೇಲ್‌ನ್ನೂ ಹೋಂ ಡೆಲಿವರಿಯಾಗಿ ಪಡೆದುಕೊಳ್ಳುತ್ತಿರುವ ದೇಶದ ಮೊದಲ ನಗರ ಎಂಬ ಹೆಸರನ್ನು ಪಡೆದುಕೊಂಡಿದೆ ಬೆಂಗಳೂರು. ಇದಕ್ಕೆ ಕಾರಣ ‘ಮೈಪೆಟ್ರೋಲ್ ಪಂಪ್’ ಎಂಬ ಒಂದು ವರ್ಷಗಳ ಹಿಂದೆ ಆರಂಭಗೊಂಡ ಸ್ಟಾರ್ಟ್‌ಅಪ್. ಮೈಪೆಟ್ರೋಲ್ ಪಂಪ್ ಸಂಸ್ಥೆ ತಲಾ 950ಲೀಟರ್ ಡಿಸೇಲ್...