News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಸೂದ್ ಅಜರ್­ಗೆ ನಿಷೇಧಿಸುವಂತೆ ಮತ್ತೊಮ್ಮೆ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲಿರುವ ಭಾರತ

ನವದೆಹಲಿ : ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್­ಗೆ ನಿಷೇಧಿಸುವಂತೆ ಭಾರತ ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಮನವಿ ಸಲ್ಲಿಸಲು ಚಿಂತಿಸಿದೆ. ಪಾಕಿಸ್ಥಾನದ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್­ಗೆ ನಿಷೇಧಿಸುವ ವಿಚಾರದಲ್ಲಿ ಚೀನಾ ಪ್ರತಿ ಬಾರಿಯೂ ಅಡಚಣೆಯನ್ನು ತರುತ್ತಿತ್ತು. ಆದರೆ...

Read More

ನೋಟು ನಿಷೇಧದ ನಂತರ 4 ಲಕ್ಷ ನಿಷ್ಕ್ರಿಯ ಖಾತೆಗಳಲ್ಲಿ ಜಮೆಯಾಗಿದ್ದು 6,000 ಕೋಟಿ ರೂ.

ನವದೆಹಲಿ : ನೋಟು ನಿಷೇಧದ ನಂತರ ದೇಶದಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳು ಮರುಜೀವ ಪಡೆದಿವೆ ಎನ್ನಲಾಗಿದೆ. ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ರೂ. 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ...

Read More

ಮಹಾದಾಯಿ ಹೋರಾಟಗಾರರ ಗಡಿಪಾರಿಗೆ ಕೋರಿಕೆ

ಧಾರವಾಡ: ಉತ್ತರ ಕರ್ನಾಟಕದ ನಾಲ್ಕು ದಶಕದ ಬೇಡಿಕೆಯಾದ ಕಳಸಾ-ಬಂಡೂರಿ-ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಇಬ್ಬರು ರೈತರನ್ನು ಗಡಿಪಾರು ಮಾಡಲು ಪೊಲೀಸರು ಉಪವಿಭಾಗ ಅಧಿಕಾರಿಗಳಿಗೆ ಕೋರಿಕೆಯ ಮನವಿ ಸಲ್ಲಿಸಿದ್ದಾರೆ. ನವಲಗುಂದ ಗ್ರಾಮದ ಸತ್ಯನಾರಾಯಣ ಹೆಬಸೂರ ಹಾಗೂ ಅಳಗವಾಡಿ ರಮೇಶ ಹಲಗತ್ತಿ ಎಂಬ ರೈತರನ್ನೇ ಗಡಿಪಾರು...

Read More

ಶಂಕಿತ ಉಗ್ರ ಬಹದೂರ್ ಅಲಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ನವದೆಹಲಿ: ಪಾಕಿಸ್ತಾನೀಯ ಹಾಗೂ ಶಂಕಿತ ಎಲ್‌ಇಟಿ ಉಗ್ರ ಎನ್ನಲಾದ ಬಹದೂರ್ ಅಲಿ ವಿರುದ್ಧ ರಾಷ್ಟ್ರೀಯ ತನಿಖಾ ದಳವು ಪಟಿಯಾಲಾ ಹೌಸ್‌ನ ವಿಶೇಷ ಕೋರ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿದೆ. 2016 ರಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಅಧಿಕಾರಿಗಳ ಕೈಗೆ ಈತ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ...

Read More

ರಾಂಗ್ ಪಾರ್ಕಿಂಗ್ ಫೋಟೋ ತೆಗೆದು ಕಳುಹಿಸಿದವರಿಗೆ ಸಿಗಲಿದೆ 100 ರೂ.

ನವದೆಹಲಿ : ಪಾರ್ಕಿಂಗ್ ಇಲ್ಲದ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ದರೆ ಅಂತಹ ವಾಹನಗಳ ಫೋಟೋ ತೆಗೆದು ಕಳುಹಿಸಿದರೆ 100 ರೂ. ಬಹುಮಾನ ನೀಡುವ ನೂತನ ಯೋಜನೆಯನ್ನು ಕೇಂದ್ರ ಸಾರಿಗೆ ಇಲಾಖೆ ಜಾರಿಗೆ ತರಲು ಚಿಂತಿಸಿದೆ. ನಿಲ್ದಾಣವಲ್ಲದ ಜಾಗದಲ್ಲಿ ಕಾರುಗಳನ್ನು ಪಾರ್ಕ್ ಮಾಡಿದ್ದರೆ ಅಂತಹ...

Read More

ಕೋಲ್ಕತಾದಲ್ಲಿ ‘ಸಾಗಾ ಆಫ್ ಕಾಶ್ಮೀರ್ ಮತ್ತು ಬಲೂಚಿಸ್ಥಾನ್’ ಉಪನ್ಯಾಸ ಕಾರ್ಯಕ್ರಮಕ್ಕೆ ನಿರ್ಬಂಧ

ನವದೆಹಲಿ: ಕೋಲ್ಕತಾದ ಕೋಲ್ಕತಾ ಕ್ಲಬ್‌ನಲ್ಲಿ ಜ.7ರಂದು ನಡೆಯಬೇಕಿದ್ದ ‘ಸಾಗಾ ಆಫ್ ಕಾಶ್ಮೀರ್ ಮತ್ತು ಬಲೂಚಿಸ್ಥಾನ್’ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿದ ಘಟನೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಕೋಲ್ಕತಾ ಕ್ಲಬ್ ನಿಷೇಧ ಹೇರಿದ್ದು, ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದರಿಂದ ಕೆಲವು ಅನಿವಾರ್ಯತೆಗಳ ಹಿನ್ನೆಲೆಯಲ್ಲಿ ಇದನ್ನು ನಿರ್ಬಂಧಿಸಲಾಗಿದೆ...

Read More

ಶೀಘ್ರ ವಿಚಾರಣೆಗೆ ಸುಪ್ರೀಂ ನಕಾರ

ನವದೆಹಲಿ: ಕೇಂದ್ರ ಬಜೆಟ್ ಮುಂದೂಡುವ ಕುರಿತು ಸಲ್ಲಿಸಿದ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ ಎಂದು ಮುಖ್ಯ ನ್ಯಾ.ಜೆ.ಎಸ್.ಖೇಹರ್ ಇದ್ದ ಸುಪ್ರೀಂ ಪೀಠ ಹೇಳಿದೆ. ಗೋವಾ, ಉತ್ತರಾಖಂಡ್, ಉತ್ತರಪ್ರದೇಶ, ಮಣಿಪುರ ಹಾಗೂ ಪಂಜಾಬ್ ಈ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ...

Read More

ರಾಜ್ಯಕ್ಕೆ 1,782.44 ಕೋಟಿ ರೂ. ಬರ ಪರಿಹಾರ ನೀಡಲಿರುವ ಕೇಂದ್ರ

ನವದೆಹಲಿ : ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ರಾಜ್ಯಕ್ಕೆ 1,782.44 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ನವದೆಹಲಿಯಲ್ಲಿ ನಡೆಸಲಾದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಗೃಹ...

Read More

ಜ. 9 ರಿಂದ ಆನ್​ಲೈನ್​ನಲ್ಲಿ ಎಪಿಎಲ್ ಕಾರ್ಡ್ ಪಡೆಯಬಹುದು

ಬೆಂಗಳೂರು : ಎಪಿಎಲ್ ಪಡಿತರ ಚೀಟಿಯನ್ನು ಆನ್​ಲೈನ್​ನಲ್ಲೇ ಪಡೆಯುವ ನೂತನ ಯೋಜನೆಗೆ ರಾಜ್ಯ ಸರ್ಕಾರವು ಜನವರಿ 9 ರಂದು ಚಾಲನೆ ನೀಡಲಿದೆ. ಆನ್​ಲೈನ್​ನಲ್ಲಿ ಎಪಿಎಲ್ ಪಡಿತರ ಚೀಟಿಯನ್ನು ahara.nic.in  ವೆಬ್​ಸೈಟ್​ನಲ್ಲಿ ಲಭ್ಯವಿರುವ ಲಿಂಕ್​ನಲ್ಲಿ ಆಧಾರ್ ಗುರುತಿನ ಸಂಖ್ಯೆ ದಾಖಲಿಸಿ ಕೂಡಲೇ ಎಪಿಎಲ್ ಪಡಿತರ...

Read More

ಬಾಲಿವುಡ್​ನ ಹಿರಿಯ ನಟ ಓಂ ಪುರಿ ವಿಧಿವಶ

ಮುಂಬೈ: ಬಾಲಿವುಡ್​ನ ಹಿರಿಯ ನಟ ಓಂ ಪುರಿ  ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 66 ವರ್ಷದ ಬಾಲಿವುಡ್​ನ ಹಿರಿಯ ನಟ ಓಂ ಪುರಿ ಅವರು ಮುಂಬೈನ ಅಂಧೇರಿಯಲ್ಲಿರುವ ಅವರ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 1950...

Read More

Recent News

Back To Top