News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಂಗಾಪುರದಲ್ಲಿ ಟ್ಯಾಕ್ಸಿಗಳು ಡ್ರೈವರ್ ಇಲ್ಲದೆ ಚಲಿಸಲಿವೆ

ಸಿಂಗಾಪುರ: ಸಿಂಗಾಪುರದಲ್ಲಿ ಟ್ಯಾಕ್ಸಿಗಳು ಇನ್ಮುಂದೆ ಡ್ರೈವರ್ ಇಲ್ಲದೆ ಚಲಿಸಲಿವೆ. ಇಂಥಹದೊಂದು ವಿಶಿಷ್ಟ ಸೇವೆ ಸಿಂಗಾಪುರದಲ್ಲಿ ಪ್ರಾರಂಭಗೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ನುಟುನೋಮಿ ಎಂಬ ಸ್ಟಾರ್ಟಪ್‌ ಕಂಪನಿ ಗುರುವಾರ ಸಿಂಗಾಪುರದಲ್ಲಿ ಚಾಲಕರಹಿತ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ್ದು ಇದು ವಿಶ್ವದ ಮೊದಲ ಚಾಲಕ ರಹಿತ ಕಾರು...

Read More

ಇಥವಾದಲ್ಲಿ ಮುಘಲ್-ಎ-ಅಜಮ್ ಥೀಮ್ ಪಾರ್ಕ್

ಲಕ್ನೋ : ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಇಥವಾದಲ್ಲಿ ಮುಘಲ್-ಎ-ಅಜಮ್ ಥೀಮ್ ಪಾರ್ಕ್‌ನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಇಥವಾದ ಲಯನ್ ಸಫಾರಿ ಸಮೀಪ ಬಾಲಿವುಡ್ ಸಿನಿಮಾ ಮುಘಲ್-ಎ-ಆಜಂನ ಥೀಮ್‌ನ್ನೊಳಗೊಂಡ ಪಾರ್ಕ್ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಅಲ್ಲಿನ ಸರಕಾರದ ವಕ್ತಾರರು...

Read More

ಶೀಘ್ರದಲ್ಲೇ ವಿಮಾನದಲ್ಲಿ ವೈ-ಫೈ ಬಳಕೆ ಮಾಡಬಹುದು

ನವದೆಹಲಿ : ಇಂಡಿಯನ್ ಏರ್‌ಸ್ಪೇಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವೈ-ಫೈ ಸೇವೆಯನ್ನು ಶೀಘ್ರದಲ್ಲೇ ಬಳಸುವ ಅವಕಾಶವನ್ನು ಪಡೆಯಲಿದ್ದಾರೆ. ಈ ಬಗೆಗಿನ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳುವ ಸೂಚನೆಯನ್ನು ಕೇಂದ್ರ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್. ಎನ್. ಚೌಧರಿ...

Read More

ಮೊತ್ತ ಮೊದಲ ಮಕ್ಕಳ ಕೋರ್ಟ್ ಸ್ಥಾಪಿಸಿದ ತೆಲಂಗಾಣ

ಹೈದರಾಬಾದ್ : ತೆಲಂಗಾಣದಲ್ಲಿ ಸರ್ಕಾರ ಮೊತ್ತ ಮೊದಲ ಮಕ್ಕಳ ಕೋರ್ಟ್ ಸ್ಥಾಪನೆ ಮಾಡಿದ್ದು, ಈ ಮೂಲಕ ಮಕ್ಕಳ ಕೋರ್ಟ್ ಹೊಂದಿದ ದಕ್ಷಿಣ ಭಾರತದ ಮೊದಲ ರಾಜ್ಯ ಮತ್ತು ದೇಶದ 3ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೋವಾ ಮತ್ತು ದೆಹಲಿಯಲ್ಲಿ ಮಕ್ಕಳ...

Read More

ಉಗ್ರವಾದದ ಸಂತ್ರಸ್ತರಿಗೆ ಕೇಂದ್ರ ಪರಿಹಾರ ಘೋಷಣೆ – ಪಾಕ್‌ಗೆ ಶಾಕ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉಗ್ರವಾದದಿಂದ ಸಂತ್ರಸ್ತರಾದ ನಾಗರೀಕರಿಗೆ ಪರಿಹಾರವನ್ನು ಘೋಷಣೆ ಮಾಡಿದೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೂ ಈ ಪರಿಹಾರಕ್ಕೆ ಅರ್ಜಿ ಹಾಕಬಹುದು ಎಂದಿದೆ. ಈ ಮೂಲಕ ಪಾಕ್‌ಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಸ್ವಾತಂತ್ರ್ಯ...

Read More

ವಿದೇಶೀ ಕೋಚ್ ನೀಡುವ ಸಚಿವರ ಆಫರ್ ತಿರಸ್ಕರಿಸಿದ ಸಿಂಧು

ಹೈದರಾಬಾದ್ : ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ವಿದೇಶೀ ಕೋಚ್‌ನ್ನು ನೇಮಿಸಿ ಕೊಡುವುದಾಗಿ ತೆಲಂಗಾಣ ಕ್ರೀಡಾ ಸಚಿವ ಮಹಮ್ಮದ್ ಅಲಿ ಹೇಳಿದ್ದಾರೆ. ಆದರೆ ಅವರ ಈ ಆಫರ್‌ನ್ನು ಸಿಂಧು ತಿರಸ್ಕರಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ...

Read More

ಕಾಬೂಲ್‌ನಲ್ಲಿ ಅಮೇರಿಕಾ ವಿಶ್ವವಿದ್ಯಾನಿಲಯದ ಮೇಲೆ ದಾಳಿ – ದಾಳಿಕೋರರ ಹತ್ಯೆ

ಕಾಬೂಲ್ : ಆಪ್ಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಅಮೇರಿಕಾ ವಿಶ್ವವಿದ್ಯಾನಿಲಯದ ಮೇಲೆ ಉಗ್ರರು ದಾಳಿ ನಡೆಸಿದ್ದು, ಓರ್ವ ಬಲಿಯಾಗಿದ್ದಾನೆ. 26 ಮಂದಿ ಗಾಯಗೊಂಡಿದ್ದಾರೆ. ಬರೋಬ್ಬರಿ 10 ಗಂಟೆಗಳ ಸೆಣಸಾಟದ ಬಳಿಕ ಭದ್ರತಾ ಪಡೆಗಳು ಇಬ್ಬರು ದಾಳಿಕೋರರನ್ನು ಬಂಧಿಸಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು...

Read More

ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ಬ್ರೇಕ್ ಹಾಕಲು ಮುಂದಾದ ಕೇಂದ್ರ

ನವದೆಹಲಿ : ಬಿಲಿಯನ್ ಡಾಲರ್ ವಾಣಿಜ್ಯ ಬಾಡಿಗೆ ತಾಯ್ತನ ಉದ್ಯಮಕ್ಕೆ ಇದೀಗ ಭಾರತದಲ್ಲಿ ಸಂಕಷ್ಟ ಎದುರಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ತಾಯ್ತನ ನಡೆಸುವುದಕ್ಕೆ ಅಂತ್ಯ ಹಾಕಲು ಮಸೂದೆಯೊಂದನ್ನು ತರಲಾಗಿದ್ದು, ಅದಕ್ಕೆ ಕೇಂದ್ರ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ. ಈ ಮಸೂದೆ ಚಳಿಗಾಲದ...

Read More

ಜನ್ಮಾಷ್ಟಮಿ ಪ್ರಯುಕ್ತ ದೇಶಕ್ಕೆ ಶುಭಕೋರಿದ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ : ಶ್ರೀಕೃಷ್ಣಜನ್ಮಾಷ್ಟಮಿಯನ್ನು ದೇಶದ ವಿವಿಧೆಡೆ ಭಾರೀ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವಾರು ಗಣ್ಯರು ಜನರಿಗೆ ಶುಭ ಕೋರಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ‘ಎಲ್ಲರಿಗೂ ಜನ್ಮಾಷ್ಟಮಿಯ ಶುಭಕಾಮನೆಗಳು’ ಎಂದಿದ್ದಾರೆ. ರಾಷ್ಟ್ರಪತಿಯವರು ‘ಶ್ರೀಕೃಷ್ಣನ ಜೀವನ...

Read More

ಹರಿಯಾಣದ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ರಾಯಭಾರಿಯಾಗಿ ಸಾಕ್ಷಿ ಮಲಿಕ್

ಹರಿಯಾಣ : ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿರುವ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ತವರಿಗೆ ವಾಪಾಸ್ಸಾಗಿದ್ದು ದೆಹಲಿಯ ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಬಳಿಕ ಹರಿಯಾಣಕ್ಕೆ ತೆರಳಿರುವ ಅವರಿಗೆ ಅಲ್ಲಿನ...

Read More

Recent News

Back To Top