Date : Friday, 09-02-2018
ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಯಶಸ್ವಿನ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಸುಮಾರು 3.36 ಕೋಟಿ ಮಂದಿ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರು. ಒಟ್ಟು 3.6 ಕೋಟಿ ಜನರು ಈ ಯೋಜನೆಯಡಿ...
Date : Friday, 09-02-2018
ಪೈಯೋಂಗ್ಚಂಗ್: ಚಳಿಗಾಲ ಒಲಿಂಪಿಕ್ ಆರಂಭವಾಗುವುದಕ್ಕೂ ಒಂದು ದಿನ ಮುನ್ನ ಗೇಮ್ಸ್ ವಿಲೇಜ್ನಲ್ಲಿ ನಡೆದ ಔಪಚಾರಿಕ ಟೀಮ್ ವೆಲ್ಕಂ ಸಮಾರಂಭದಲ್ಲಿ ಭಾರತೀಯ ಧ್ವಜ ಹಾರಾಡಿದೆ. ಲ್ಯುಗರ್ ಶಿವ ಕೇಸವನ್, ಇಂಡಿಯನ್ ಕಾಂಟಿಂಜೆಂಟ್ ಚೆಫ್-ಡೆ-ಮಿಷನ್ ಹರೀಂದರ್ ಸಿಂಗ್, ಗೇಮ್ಸ್ ವಿಲೇಜ್ ಮೇಯರ್ ಸಮಾರಂಭದ ವೇಳೆ...
Date : Friday, 09-02-2018
ಲಂಡನ್: ಭಾರತೀಯ ಮೂಲದ 8 ವರ್ಷದ ಬಾಲಕಿಯೊಬ್ಬಳು ಯುಕೆದ ಮ್ಯಾಥೆಮ್ಯಾಟಿಕ್ಸ್ ಹಾಲ್ ಆಫ್ ಫೇಮ್ ಸೇರಿದ್ದಾಳೆ. ಪ್ರೈಮರಿ ಶಾಲಾ ಮಕ್ಕಳಿಗಾಗಿ ನಡೆಸುವ ಆನ್ಲೈನ್ ಆಧಾರಿತ ಗಣಿತ ಸ್ಪರ್ಧೆಯಾಗಿದೆ. ಬ್ರಿಟನ್ನಾದ್ಯಂತದ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಭಾರತ ಮೂಲದ ಸೋಹಿನಿ ರಾಯ್ ಚೌಧುರಿ ಎಂಬ...
Date : Friday, 09-02-2018
ಘರಿಯಾಬಂದ್: ಛತ್ತೀಸ್ಗಢದ ಘರಿಯಾಬಾದ್ನಲ್ಲಿ ಸುಮಾರು 2,100 ಸಂತರು ಮತ್ತು ಸ್ಥಳಿಯರು ಶಂಖನಾದ ಮೊಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ರಜಿಮ್ ಕುಂಭ ಮೇಳದ ಎರಡನೇ ದಿನ ಶಂಖನಾದವನ್ನು ಮೊಳಗಿಸಲಾಗಿದೆ, ಬಳಿಕ ಛತ್ತೀಸ್ಗಢದ ಸಚಿವರು, ಶಾಸಕರು, ಸಂತರು ಮಹಾ ಆರತಿಯನ್ನು ನಡೆಸಿದರು. ಅಲ್ಲದೇ ಮಂಗಳವಾರ 3...
Date : Friday, 09-02-2018
ನವದೆಹಲಿ: ದೋಕ್ಲಾಂ ಬಿಕ್ಕಟ್ಟಿನ ಬಳಿಕ ಬಂದ್ ಮಾಡಲಾಗಿದ್ದ ಸಿಕ್ಕಿಂನ ನಾಥು ಲಾ ರಸ್ತೆಯನ್ನು ಇದೀಗ ಮಾನಸ ಸರೋವರ ಯಾತ್ರಿಕರಿಗಾಗಿ ತೆರೆಯಲು ಚೀನಾ ಒಪ್ಪಿಗೆ ಸೂಚಿಸಿದೆ. ‘2017ರಲ್ಲಿ ಚೀನಾ ಸರ್ಕಾರ ಅಹಿತಕರ ಸನ್ನಿವೇಶವನ್ನು ಸೃಷ್ಟಿ ಮಾಡಿದ ಹಿನ್ನಲೆಯಲ್ಲಿ ನಾಥು ಲಾ ಮಾರ್ಗವಾಗಿ ಮಾನಸ...
Date : Friday, 09-02-2018
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ವೈಟ್ಹೌಸ್ ಮೂಲಗಳು ತಿಳಿಸಿದೆ. ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾಗುತ್ತಿರುವ ಪಾಕಿಸ್ಥಾನದ ವಿರುದ್ಧ ಅಮೆರಿಕಾ ತೀಕ್ಷ್ಣ ಪ್ರತಿಕ್ರಿಯೆಗಳನ್ನು...
Date : Thursday, 08-02-2018
ನವದೆಹಲಿ: ಮಕ್ಕಳ ಕಾಳಜಿಗಾಗಿ ಜಂಕ್ ಫುಡ್ ಜಾಹೀರಾತುಗಳನ್ನು ಮಕ್ಕಳ ಚಾನೆಲ್ಗಳಲ್ಲಿ ಪ್ರಸಾರ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ಆಹಾರ ಮತ್ತು ಪಾನೀಯ ಒಕ್ಕೂಟ (FBIA)ವು ಸ್ವಯಂಪ್ರೇರಿತವಾಗಿ ಜಂಕ್ ಫುಡ್ ಹಾಗೂ ಪಾನೀಯ ಜಾಹೀರಾತುಗಳನ್ನು ಮಕ್ಕಳ ಕಾಳಜಿಗಾಗಿ ರದ್ದುಗೊಳಿಸಲು...
Date : Thursday, 08-02-2018
ನವದೆಹಲಿ : ಭಾರತದ ಅಂಧರ ಕ್ರಿಕೆಟ್ ತಂಡಕ್ಕೂ ಮಾನ್ಯತೆ ನೀಡಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡಿದ್ದಾರೆ. ಈ ಕುರಿತು ಬಿಸಿಸಿಐಗೆ ಪತ್ರವನ್ನು ಬರೆದಿರುವ ಸಚಿನ್, ದಿವ್ಯಾಂಗರು ಭಾರತದ ಕ್ರಿಕೆಟ್ ಪ್ರತಿಷ್ಠೆಯನ್ನು ಬಾನೆತ್ತರಕ್ಕೆ ಏರಿಸಿದ್ದಾರೆ. ಅಂಧರ...
Date : Thursday, 08-02-2018
ನವದೆಹಲಿ: ಯುಎಸ್ ಚೇಂಬರ್ಸ್ ಆಫ್ ಕಾಮರ್ಸ್ ಹೊಸದಾಗಿ ಬಿಡುಗಡೆಗೊಂಡಿರುವ ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ (Intellectual Property ) ಸೂಚ್ಯಾಂಕದಲ್ಲಿ ಭಾರತ ತನ್ನ ಅಂಕವನ್ನು ಹೆಚ್ಚಿಸಿಕೊಂಡಿದೆ. 50 ದೇಶಗಳ ಪೈಕಿ 44ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಅಂಕ 5ನೇ ಆವೃತ್ತಿಯಲ್ಲಿ ಶೇ.25ರಷ್ಟು ಅಂದರೆ...
Date : Thursday, 08-02-2018
ಬೆಂಗಳೂರು: ವಿಜಯಯಾತ್ರೆಯನ್ನು ಕರ್ನಾಟಕದಲ್ಲೂ ಮುಂದುವರೆಸಲು ಶತಾಯ ಗತಾಯ ಹೋರಾಟ ನಡೆಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವ ತಯಾರಿಯಲ್ಲಿದ್ದಾರೆ. ಪ್ರತಿ ರಾಜ್ಯದಲ್ಲೂ ಅವರು ದೇಗುಲ ಭೇಟಿಯ ಮೂಲಕವೇ ಪ್ರಚಾರ ಕಾರ್ಯ ಆರಂಭಿಸುತ್ತಾರೆ, ಅದರಂತೆ ಕರ್ನಾಟಕದಲ್ಲೂ...