News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ತ್ರಿಪುರಾ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಅಗರ್ತಲ: ಪ್ರಧಾನಿ ನರೇಂದ್ರ ಮೋದಿ ಗುರುವಾರ ತ್ರಿಪುರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಅಲ್ಲಿನ ಮಾಣಿಕ್ ಸರ್ಕಾರ್ರವರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶೀಘ್ರದಲ್ಲೇ ಇಲ್ಲಿನ ಸರ್ಕಾರವನ್ನು ಕಿತ್ತೊಗೆದು ಹಿರಾ ಸರ್ಕಾರ ಅಂದರೆ ಹೈವೇ, ಐ-ವೇ(ಡಿಜಿಟಲ್ ಕನೆಕ್ಟಿವಿಟಿ), ರೋಡ್‌ವೇ ಮತ್ತು ಏರ್‌ವೇ...

Read More

2 ತಿಂಗಳೊಳಗೆ ನೀತಿ ಆಯೋಗದಿಂದ ರಾಷ್ಟ್ರೀಯ ಆರೋಗ್ಯ ಯೋಜನೆಯ ನೀಲಿನಕ್ಷೆ

ನವದೆಹಲಿ: ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಆರೋಗ್ಯ ಯೋಜನೆಗೆ ಎರಡು ತಿಂಗಳೊಳಗೆ ನೀತಿ ಆಯೋಗವು ನೀಲಿನಕ್ಷೆ ತಯಾರು ಮಾಡಲಿದೆ. ‘ಈ ಯೋಜನೆಯಲ್ಲಿ ಹಲವಾರು ಲೋಪದೋಷಗಳಿವೆ. ಅವೆಲ್ಲವನ್ನೂ ಸರಿಪಡಿಸುವ ಜವಾಬ್ದಾರಿಯನ್ನು ನೀತಿ ಆಯೋಗಕ್ಕೆ ನೀಡಲಾಗಿದೆ. ಎರಡು ತಿಂಗಳೊಳಗೆ...

Read More

ಗ್ರಾಮೀಣಾಭಿವೃದ್ಧಿಗಾಗಿ ಸ್ಪೇಸ್ ಟೆಕ್ನಾಲಜಿ: ಇಸ್ರೋದಿಂದ 473 VRC ಸ್ಥಾಪನೆ

ಬೆಂಗಳೂರು: ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಸೆಟ್‌ಲೈಟ್ ಟೆಕ್ನಾಲಜಿ ಯಾವ ರೀತಿಯ ಪಾತ್ರ ನಿಭಾಯಿಸಬಲ್ಲದು ಎಂಬುದನ್ನು ಪ್ರದರ್ಶಿಸುವ ಸಲುವಾಗಿ ಇಸ್ರೋ ವಿವಿಧ ಎನ್‌ಜಿಓ, ಟ್ರಸ್ಟ್, ಸರ್ಕಾರಿ ಇಲಾಖೆಗಳ ನೆರವಿನೊಂದಿಗೆ ವಿಲೇಜ್ ರಿಸೋರ್ಸ್ ಸೆಂಟರ್(ವಿಆರ್‌ಸಿ)ಗಳನ್ನು ಸ್ಥಾಪನೆಗೊಳಿಸಿದೆ. ವಿಆರ್‌ಸಿಗಳು ಟೆಲಿ ಹೆಲ್ತ್‌ಕೇರ್, ಟೆಲಿ ಎಜುಕೇಶನ್, ನೈಸರ್ಗಿಕ...

Read More

ಸಾವಿರಾರು ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸಲಿರುವ ಯುಪಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆ ಪಡೆದುಕೊಂಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ತಮ್ಮ ರಾಜ್ಯಕ್ಕೆ ಅಪ್ರಸ್ತುತ ಎನಿಸಿರುವ 1000 ಕಾನೂನುಗಳನ್ನು ತೆಗೆದು ಹಾಕಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಅವರು, ‘ಅಪ್ರಸ್ತುತ ಎನಿಸಿರುವ...

Read More

ಎಂಪಿ: ಭಾವಂತರ್ ಭುಗ್ತಾನ್ ಯೋಜನೆಯಡಿ ರೈತರಿಗೆ ರೂ.1449 ಕೋಟಿ

ಭೋಪಾಲ್: ಮಧ್ಯಪ್ರದೇಶ ಸರ್ಕಾರದ ಭಾವಾಂತರ್ ಭುಗ್ತಾನ್ ಯೋಜನೆಯಡಿ 10.58ಲಕ್ಷ ರೈತರಿಗೆ ಅವರು ಬೆಳೆಸಿದ ಬೆಳೆಗಳಿಗಾಗಿ ಒಟ್ಟು ರೂ.1449 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾರೆ. 2017ರ ಖಾರಿಫ್‌ನಲ್ಲಿ ರೈತರು ಬೆಳೆಸಿದ ಬೆಳೆಗಳಿಗೆ ಭಾವಂತರ್ ಭುಗ್ತಾನ್ ಯೋಜನೆಯಡಿ ಹಣವನ್ನು ನೀಡಲಾಗುತ್ತದೆ. 22017ರ ಅಕ್ಟೋಬರ್‌ನಲ್ಲಿ ಮಂಡಿಗಳಲ್ಲಿ ತಮ್ಮ...

Read More

ಕಾಂಗ್ರೆಸ್ ಮುಕ್ತ ಭಾರತ ನನ್ನ ಕನಸಲ್ಲ ಗಾಂಧೀಯ ಕನಸು: ಮೋದಿ

ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ನನ್ನ ಕನಸಲ್ಲ ಅದು ಮಹಾತ್ಮ ಗಾಂಧೀಜಿಯವರ ಕನಸು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಸತ್ತಿನಲ್ಲಿ ಮಾಡಿದ ಭಾಷಣದ ವೇಳೆ ಹೇಳಿದ್ದಾರೆ. ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ‘ಕಾಂಗ್ರೆಸ್ ಮುಕ್ತ್ ಭಾರತ್’...

Read More

ಸೈನಿಕರ ಮಾನವ ಹಕ್ಕು ರಕ್ಷಿಸುವಂತೆ ಆಯೋಗದ ಮೆಟ್ಟಿಲೇರಿದ ಸೈನಿಕರ ಮಕ್ಕಳು

ನವದೆಹಲಿ: ಕಾಶ್ಮೀರದಲ್ಲಿ ಸೇನಾಪಡೆಗಳ ಮೇಲೆ ಕಲ್ಲು ತೂರಾಟ ಮಾಡುವುದು ಸರ್ವೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಪ್ರತಿಯಾಗಿ ಸೈನಿಕರು ಕ್ರಮಕ್ಕೆ ಮುಂದಾದರೆ ನಮ್ಮ ದೇಶದಲ್ಲಿ ದೊಡ್ಡ ವಿವಾದವೇ ಭುಗಿಲೇಳುತ್ತದೆ. ಹಾಗಾದರೆ ಸೈನಿಕರ ಮಾನವ ಹಕ್ಕುಗಳಿಗೆ ಬೆಲೆಯೇ ಇಲ್ಲವೇ? ಇದೀಗ 3 ಮಂದಿ ಸೈನಿಕರ ಮಕ್ಕಳು...

Read More

ಏಕದಿನದಲ್ಲಿ 200 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ ಜುಲನ್ ಗೋಸ್ವಾಮಿ

ನವದೆಹಲಿ: ಭಾರತದ ದಿಗ್ಗಜ ಕ್ರಿಕೆಟ್ ಆಟಗಾರ್ತಿ ಜುಲನ್ ಗೋಸ್ವಾಮಿ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ ಭಾರತದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಿಂಬರ್ಲೆಯ ಡೈಮಂಡ್ ಓವಲ್‌ನಲ್ಲಿ ನಡೆದ ಮೂರು ಪಂದ್ಯ ಸರಣಿಯ ಎರಡನೇ...

Read More

ಭಾರತದ ಹಜ್ ಕೋಟಾ ಹೆಚ್ಚಿಸಿರುವ ಸೌದಿಗೆ ಸುಷ್ಮಾ ಧನ್ಯವಾದ

ರಿಯಾದ್: ಹಜ್ ಯಾತ್ರೆಗೆ ಭಾರತೀಯರ ಕೋಟಾ ಹೆಚ್ಚಳ ಮಾಡಿರುವ ಸೌದಿ ಅರೇಬಿಯಾಗೆ ಭಾರತ ಧನ್ಯವಾದಗಳನ್ನು ಅರ್ಪಿಸಿದೆ. ಸೌದಿ ಅರೇಬಿಯಾದ ಸಾಂಸ್ಕೃತಿಕ ಉತ್ಸವ ಅಲ್ ಜನದ್ರಿಹದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಮ್ಮ ದೇಶದ ಅಪಾರ ಮುಸ್ಲಿಂ...

Read More

ಸಚಿವರೊಂದಿಗೆ ಬರ್ಸಾನದಲ್ಲಿ ಹೋಳಿ ಆಚರಿಸಲಿರುವ ಯೋಗಿ

ಲಕ್ನೋ: ಅಯೋಧ್ಯಾದಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಿಸಿಕೊಂಡಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಇದೀಗ ಹೋಳಿ ಹಬ್ಬಕ್ಕೂ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಫೆ.24ರಂದು ಹೋಳಿ ಹಬ್ಬವನ್ನು ತಮ್ಮ ಸಚಿವರೊಂದಿಗೆ ನಂದಗಾಂವ್ ಮತ್ತು ಬರ್ಸಾನದಲ್ಲಿ ಆಚರಿಸಲು ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ....

Read More

Recent News

Back To Top