News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೋ ಗ್ರೀನ್: ವಿಶಿಷ್ಟವಾಗಿದೆ ವಿರಾಟ್-ಅನುಷ್ಕಾ ಆಮಂತ್ರಣ ಪತ್ರಿಕೆ

ಮುಂಬಯಿ: ಸೆಲೆಬ್ರಿಟಿಗಳ ಮದುವೆ ಆಮಂತ್ರಣ ಪತ್ರಿಕೆ ಅದ್ಧೂರಿಯಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ವಿರಾಟ್-ಅನುಷ್ಕಾರ ಔತನಕೂಟ ಆಮಂತ್ರಣ ಪತ್ರಿಕೆ ಅದ್ಧೂರಿ ಮಾತ್ರವಲ್ಲ ಅತ್ಯಂತ ವಿಶಿಷ್ಟವಾಗಿಯೂ ಇದೆ. ಬಾಕ್ಸ್ ಮಾದರಿಯಲ್ಲಿ ಕಾಣುವ ಪತ್ರಿಕೆಯಲ್ಲಿ ಪುಟ್ಟ ಸಸ್ಯದ ಕುಂಡವೂ ಇದೆ. ಹಸಿರನ್ನು ಉಳಿಸಿ...

Read More

ಮಾಫಿಯಾ, ಯೋಜಿತ ಅಪರಾಧ ತಡೆಗೆ ಕಠಿಣ ಕಾನೂನು ತರುತ್ತಿದೆ ಯುಪಿ

ಲಕ್ನೋ: ಭೂ ಮಾಫಿಯಾ, ಗಣಿ ಮಾಫಿಯಾ ಮತ್ತು ಯೋಜಿತ ಅಪರಾಧಗಳನ್ನು ಹತ್ತಿಕ್ಕುವ ಸಲುವಾಗಿ ಉತ್ತರಪ್ರದೇಶ ಕಠಿಣ ಕಾನೂನನ್ನು ಜಾರಿಗೊಳಿಸುತ್ತಿದ್ದು, ಇದಕ್ಕೆ ಸಚಿವ ಸಂಪುಟ ಗುರುವಾರ ಅನುಮೋದನೆಯನ್ನು ನೀಡಿದೆ. ಉತ್ತರಪ್ರದೇಶ ಯೋಜಿತ ಅಪರಾಧ ನಿಯಂತ್ರಣ ಕಾಯ್ದೆಗೆ ಅನುಮೋದನೆ ಸಿಕ್ಕಿದ್ದು, ಮುಂದಿನ ವಿಧಾನಸಭಾ ಚಳಿಗಾಲದ...

Read More

ದುಬೈ ವರ್ಲ್ಡ್ ಸೂಪರ್‌ಸಿರೀಸ್ ಫೈನಲ್ಸ್: ಸಿಂಧುಗೆ ಗೆಲುವು

ದುಬೈ: ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಅವರು ದುಬೈ ವರ್ಲ್ಡ್ ಸೂಪರ್‌ಸಿರೀಸ್ ಫೈನಲ್ಸ್ ಹೋರಾಟವನ್ನು ಆರಂಭಿಸಿದ್ದು, ಮೊದಲ ಪಂದ್ಯದಲ್ಲಿ ಜಯಗಳಿಸಿದ್ದಾರೆ. ದುಬೈನ ಹಮದನ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಸಿಂಧು ಅವರು ಬಿಂಗ್‌ಜಿಯಾವೋ ಅವರನ್ನು 21-11, 16-21, 21-18ರಲ್ಲಿ ಸೋಲಿಸಿದರು. ಮುಂದಿನ...

Read More

1971 ಯುದ್ಧ ಹುತಾತ್ಮರ ವಂಶಸ್ಥರಿಗೆ ಬಾಂಗ್ಲಾ ಸನ್ಮಾನ

ಕೋಲ್ಕತ್ತಾ: ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದ 1971ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಹುತಾತ್ಮರಾದ 1,654 ಭಾರತೀಯ ಯೋಧರ ವಶಂಸ್ಥರಿಗೆ ಸನ್ಮಾನ ಮಾಡುವುದಾಗಿ ಬಾಂಗ್ಲದೇಶ ಘೋಷಿಸಿದೆ. 2018ರಲ್ಲಿ ಸನ್ಮಾನ ಕಾರ್ಯ ನಡೆಯಲಿದ್ದು, ಬಾಂಗ್ಲಾ ಅಧ್ಯಕ್ಷ, ಪ್ರಧಾನಿಗಳ ಸಹಿವುಳ್ಳ ಬೆಳ್ಳಿಯ ಸ್ಮರಣಿಕೆಯನ್ನು ನೀಡಿ ಗೌರವಿಸಲಿದೆ. ಈ ಹಿಂದೆ...

Read More

ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 2018ರ ಮಾರ್ಚ್ 1ರಿಂದ ಮಾ.17ರವರೆಗೆ ಪರೀಕ್ಷೆಗಳು ನಡೆಯಲಿವೆ. ಪದವಿಪೂರ್ವ ಪಠ್ಯಕ್ರಮದಲ್ಲಿ ಒಟ್ಟು 23 ವಿಷಯಗಳು, 11 ಭಾಷೆಗಳು ಮತ್ತು 50 ಸಂಯೋಜನೆಗಳಿವೆ. ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಪರೀಕ್ಷೆಗಳು ಮುಕ್ತಾಯವಾಗಲಿದೆ....

Read More

ಸಂಕಷ್ಟದಲ್ಲಿದ್ದ ಮಾಜಿ ಬಾಕ್ಸರ್‌ಗೆ ರೂ.5 ಲಕ್ಷ ನೆರವು ನೀಡಿದ ಕ್ರೀಡಾ ಸಚಿವ

ನವದೆಹಲಿ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಬಾಕ್ಸರ್ ಕೌರ್ ಸಿಂಗ್ ಅವರಿಗೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ರೂ.5ಲಕ್ಷ ನೆರವು ನೀಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಕೊಟ್ಟಿರುವ ಕೌರ್ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ....

Read More

ಬ್ಯಾಂಕ್ ಅಕೌಂಟ್, ಪಾನ್‌ಕಾರ್ಡ್‌ಗೆ ಆಧಾರ್ ಜೋಡಿಸಲು ಮಾ.31 ಕೊನೆ ದಿನ

ನವದೆಹಲಿ: ಬ್ಯಾಂಕ್ ಅಕೌಂಟ್ ಮತ್ತು ಪಾನ್‌ಕಾರ್ಡ್‌ಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆಗೊಳಿಸಲು ನೀಡಿದ್ದ ಡೆಡ್‌ಲೈನ್‌ನನ್ನು 2018ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಅಕೌಂಟ್ ಮತ್ತು ಪಾನ್‌ಗೆ ಜೋಡಿಸಲು ಡಿ.31 ಕೊನೆಯ ದಿನಾಂಕವಾಗಿತ್ತು. ಇದೀಗ ಸರ್ಕಾರ ಅದನ್ನು...

Read More

ಅಮರನಾಥ ದೇಗುಲ ಪ್ರದೇಶ ‘ನಿಶ್ಯಬ್ದ ವಲಯ’ವಾಗಿ ಘೋಷಣೆ

ನವದೆಹಲಿ: ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಮಂದಿರ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ ರಾಷ್ಟ್ರೀಯ ಹಸಿರು ಮಂಡಳಿ ಈ ಪರಿಸರವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸಿದೆ. ‘ನಿಶ್ಯಬ್ದ ವಲಯ’ ಎಂದು ಘೋಷಿಸಲ್ಪಟ್ಟ ಹಿನ್ನಲೆಯಲ್ಲಿ ಇನ್ನು ಮುಂದೆ ದೇವಾಲಯದ ಪ್ರವೇಶ ದ್ವಾರದಿಂದ ಹೊರಗೆ ಯಾವುದೇ...

Read More

ಗುಜರಾತ್‌ನಲ್ಲಿ ಕೊನೆಯ ಹಂತದ ಚುನಾವಣೆ ಆರಂಭ

ಗಾಂಧೀನಗರ: ಎರಡನೇ ಹಂತದ ಗುಜರಾತ್ ಚುನಾವಣೆ ಆರಂಭಗೊಂಡಿದೆ, ಸಂಜೆ 5 ಗಂಟೆಯವರೆಗೂ ಮತದಾನ ಮುಂದುವರೆಯಲಿದೆ. 25 ಸಾವಿರಕ್ಕೂ ಅಧಿಕ ಮತಗಟ್ಟೆಗಳಿವೆ. ಇದು ಅಂತಿಮ ಹಂತದ ಚುನಾವಣೆಯಾಗಿದ್ದು, 14 ಜಿಲ್ಲೆಗಳ ಒಟ್ಟು 93 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 851 ಅಭ್ಯರ್ಥಿಗಳು ಕಣದಲ್ಲಿದ್ದಾರೆ.2.22 ಲಕ್ಷ ಜನರು ಮತದಾನ ಮಾಡಲಿದ್ದಾರೆ. ಬಿಜೆಪಿಯ...

Read More

‘ಐಎನ್‌ಎಸ್ ಕಲ್ವರಿ’ಯನ್ನು ನೌಕೆಗೆ ಸೇರ್ಪಡೆಗೊಳಿಸಿದ ಮೋದಿ

ಮುಂಬಯಿ: ಭಾರತದ ಮೊತ್ತ ಮೊದಲ ದೇಶಿ ನಿರ್ಮಿತ ಸ್ಕಾರ್ಪೊಪಿನೊ ಕ್ಲಾಸ್ ಸಬ್‌ಮರೈನ್ ‘ಐಎನ್‌ಎಸ್ ಕಲ್ವರಿ’ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ನೌಕಾಸೇನೆಗೆ ಸೇರ್ಪಡೆಗೊಳಿಸಿದರು. ಸ್ಕಾರ್ಪಿನೋ ಸಬ್‌ಮರೈನ್‌ನನ್ನು ನೌಕೆಗೆ ಸೇರ್ಪಡೆಗೊಳಿಸಿರುವುದರಿಂದ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಉತ್ತೇಜನ ದೊರೆತಿದೆ. 17 ವರ್ಷಗಳ ಬಳಿಕ ಸಾಂಪ್ರಾದಯಿಕ...

Read More

Recent News

Back To Top