Date : Friday, 15-12-2017
ಅಮರಾವತಿ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯದ ರಾಜಧಾನಿ ಅಮರಾವತಿಯನ್ನು ಅತ್ಯಂತ ವೈಭವೋಪೇತ ರೀತಿಯಲ್ಲಿ ನಿರ್ಮಿಸಲು ಹೊರಟಿದ್ದಾರೆ. ಅದಕ್ಕಾಗಿ ಹಲವಾರು ಯೋಜನೆಗಳನ್ನು ಅವರು ಹಾಕಿಕೊಂಡಿದ್ದಾರೆ. ಅಮರಾವತಿಯ ಕಟ್ಟಡಗಳು, ಮೂಲಸೌಕರ್ಯಗಳು ಹೇಗಿರಬೇಕು ಎಂಬ ಯೋಜನೆ ರೂಪಿಸುವ ಜವಾಬ್ದಾರಿಯನ್ನು ಬಾಹುಬಲಿ ಎಂಬ...
Date : Friday, 15-12-2017
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇನ್ನು ಮುಂದೆ ನೀರಾವರಿಗಾಗಿ ಕಾಲುವೆ ವ್ಯವಸ್ಥೆಯ ಬದಲು ಸ್ಟೀಲ್ ಪೈಪ್‌ಗಳನ್ನು ಬಳಕೆ ಮಾಡಲು ನಿರ್ಧರಿಸಿದೆ. ಇದರಿಂದ ಭೂಸ್ವಾಧೀನ ಪ್ರಕ್ರಿಯೆಗೆ ತಗಲುವ ವೆಚ್ಚ ಕುಗ್ಗಲಿದೆ. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು...
Date : Friday, 15-12-2017
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಜನವರಿ 5ರವರೆಗೆ ಮುಂದುವರೆಯಲಿದೆ. ಈ ಚಳಿಗಾಲದ ಅಧಿವೇಶನದಲ್ಲಿ ಒಟ್ಟು 14 ಕಲಾಪಗಳು ನಡೆಯಲಿದ್ದು, 20 ವರ್ಷದಲ್ಲೇ ಅತೀ ಕಡಿಮೆ ಅವಧಿಯ ಅಧಿವೇಶನ ಇದೆಂದು ಹೆಸರಿಸಲ್ಪಟ್ಟಿದೆ. 1999ರಲ್ಲಿ 14 ಕಲಾಪಗಳುಳ್ಳ ಅಧಿವೇಶನ ಜರುಗಿತ್ತು ಎಂದು ರಾಜ್ಯಸಭಾ ವೆಬ್‌ಸೈಟ್‌ನಲ್ಲಿ...
Date : Friday, 15-12-2017
ಬೆಂಗಳೂರು: ಕೆನರಾ ಬ್ಯಾಂಕ್ ತನ್ನ ಎಟಿಎಂ ಸ್ಲಿಪ್‌ಗಳು ಗ್ರಾಹಕರಿಗೆ ಕನ್ನಡದಲ್ಲೂ ಲಭ್ಯವಾಗುವಂತೆ ಮಾಡಿದ್ದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ. ಇದುವರೆಗೆ ಎಲ್ಲಾ ಬ್ಯಾಂಕುಗಳ ಎಟಿಎಂ ಸ್ಲಿಪ್‌ಗಳು ಇಂಗ್ಲೀಷ್‌ನಲ್ಲಿ ಮಾತ್ರ ಲಭ್ಯವಾಗುತ್ತಿದ್ದವು. ಆದರೀಗ ಕೆನರಾ ಬ್ಯಾಂಕ್ ಮಹತ್ವದ ಹೆಜ್ಜೆಯನ್ನು ಮುಂದಿಟ್ಟು ಕನ್ನಡ ಅಕ್ಷರಗಳಿಗೂ ಎಟಿಎಂ...
Date : Friday, 15-12-2017
ನವದೆಹಲಿ: ಪ್ರತಿ ಸೇವೆಗಳಿಗೂ ಆಧಾರ್ ಸಂಖ್ಯೆಯನ್ನು ಜೋಡಣೆಗೊಳಿಸುವ ಡೆಡ್‌ಲೈನ್‌ನ್ನು ಸುಪ್ರೀಂಕೋರ್ಟ್ ಶುಕ್ರವಾರ ಮಾ.31ಕ್ಕೆ ವಿಸ್ತರಣೆ ಮಾಡಿದೆ. ಮೊಬೈಲ್ ಸಂಖ್ಯೆ, ಪಾನ್‌ಕಾರ್ಡ್, ಬ್ಯಾಂಕ್ ಅಕೌಂಟ್ ಹೀಗೆ ಪ್ರತಿ ಸೇವೆಗಳಿಗೂ ಆಧಾರ್ ಸಂಖ್ಯೆ ಮಾಡಲು ಇರುವ ಡೆಡ್‌ಲೈನ್ ಇದೀಗ ಮಾ.31ಕ್ಕೆ ಮುಂದೂಡಲ್ಪಟ್ಟಿದೆ. ಈ ಬಗ್ಗೆ 5...
Date : Friday, 15-12-2017
ಮುಂಬಯಿ: ಏಕದಿನ ಕ್ರಿಕಟ್ ಪಂದ್ಯದಲ್ಲಿ 3 ದ್ವಿಶತಕಗಳನ್ನು ಬಾರಿಸಿ ವಿಶ್ವ ದಾಖಲೆ ಮಾಡಿರುವ ಕ್ರಿಕೆಟಿಗ ರೋಹಿತ್ ಶರ್ಮಾ ಅಭಿಮಾನಿಯೊಬ್ಬನ ಕಷ್ಟಕ್ಕೆ ಸ್ಪಂದಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಶ್ರೀಲಂಕಾದ ಕ್ರಿಕೆಟ್ ಅಭಿಮಾನಿ ಮೊಹಮ್ಮದ್ ನಿಲಂ ಎಂಬಾತ ಭಾರತ-ಶ್ರೀಲಂಕಾ ನಡುವೆ ನಡೆಯುತ್ತಿರುವ ಪಂದ್ಯವನ್ನು ವೀಕ್ಷಿಸಲು ಭಾರತಕ್ಕೆ...
Date : Friday, 15-12-2017
ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿದ್ದು, ಹಿಮಾಚಲಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದಿವೆ. ಟೈಮ್ಸ್ ನೌ-ವಿಎಂಆರ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ ಗುಜರಾತಿನಲ್ಲಿ 109 ಸ್ಥಾನ ಪಡೆಯಲಿದೆ, ಕಾಂಗ್ರೆಸ್ 70,...
Date : Friday, 15-12-2017
ನವದೆಹಲಿ: ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭ್‍ಭಾಯ್ ಪಟೇಲ್ ಅವರ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಪಟೇಲ್ ಅವರನ್ನು ಸ್ಮರಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ‘ಸರ್ದಾರ್ ಪಟೇಲ್ ಅವರ ಪುಣ್ಯತಿಥಿಯ ಅಂಗವಾಗಿ ಅವರನ್ನು ನಾವು ಸ್ಮರಣೆ ಮಾಡುತ್ತೇವೆ. ಅವರು ದೇಶಕ್ಕೆ...
Date : Thursday, 14-12-2017
ಅಹ್ಮದಾಬಾದ್: ಗುಜರಾತಿನಲ್ಲಿ ಎರಡನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಬರಮತಿ ಮತಗಟ್ಟೆಗೆ ಆಗಮಿಸಿ ಮತ ಹಾಕಿದರು. ಈ ವೇಳೆ ನೆರೆದಿದ್ದ ನೂರಾರು ಅಭಿಮಾನಿಗಳು ಹರ್ಷೋದ್ಗಾರ ಮೊಳಗಿಸಿದರು. ಮೋದಿಯವರ ನಿವಾಸ ಸಾಬರಮತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯುಲ್ಲಿದೆ. ಇಲ್ಲಿನ...
Date : Thursday, 14-12-2017
ಕೊಚ್ಚಿ: ಕಳೆದ ವರ್ಷ ಕೇರಳದಲ್ಲಿ ನಡೆದ ಜಿಶಾ ಎಂಬ ದಲಿತ ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಅಪರಾಧಿ ಅಮೀರುಲ್ ಇಸ್ಲಾಮ್‌ಗೆ ಎರ್ನಾಕುಲಂನ ಪ್ರಧಾನ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ಪೆರಂಬಪೂರ್ ಸಮೀಪ ಯುವತಿಯನ್ನು ಅತ್ಯಾಚಾರವೆಸಗಿದ, ಅತ್ಯಂತ ಬರ್ಬರ ರೀತಿಯಲ್ಲಿ ಈತ ಕೊಲೆ ಮಾಡಿದ್ದ....