News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

53 ಬಾರಿ ರಕ್ತದಾನ ಮಾಡಿದ ಜಮ್ಮು ವೈದ್ಯೆಗೆ ಪ್ರಶಸ್ತಿಯ ಗೌರವ

ಜಮ್ಮು: 53 ಬಾರಿ ರಕ್ತದಾನ ಮಾಡಿದ ಜಮ್ಮುವಿನ ಮಹಿಳಾ ವೈದ್ಯರೊಬ್ಬರಿಗೆ ಐಎಸ್‌ಬಿಟಿ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ. ಜಮ್ಮುವಿನ ಪೊಲೀಸ್ ಹಾಸ್ಪಿಟಲ್‌ನ ಹಿರಿಯ ವೈದ್ಯಕೀಯ ಅಧಿಕಾರಿಯಾಗಿರುವ ಕಿರಣ್ ಶರ್ಮಾ ಅವರು ಇದುವರೆಗೆ 53 ಬಾರಿ ರಕ್ತದಾನವನ್ನು ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ‘ಇಂಡಿಯನ್ ಸೊಸೈಟಿ...

Read More

ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬಂದು ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಬೇಕು: ನಾಯ್ಡು

ನವದೆಹಲಿ: ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬಂದು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕಾರಗೊಳಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ ನೀಡಿದ್ದಾರೆ. ಸಂಸತ್ತು ಮತ್ತು ವಿಧಾಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆ ಸುಧೀರ್ಘ ಕಾಲದಿಂದ ಜಾರಿಗೊಳ್ಳದೆ ಬಾಕಿ ಉಳಿದುಕೊಂಡಿದೆ....

Read More

ಕಾಮನ್ವೆಲ್ತ್ ರೆಸ್ಲಿಂಗ್ ಚಾಂಪಿಯನ್‌ಶಿಪ್: ಬಂಗಾರ ಗೆದ್ದ ಸುಶೀಲ್ ಕುಮಾರ್

ನವದೆಹಲಿ: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಕಾಮನ್ವೆಲ್ತ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ದಕ್ಷಿಣಆಫ್ರಿಕಾದ ಜೋಹನ್ಸ್‌ಬರ್ಗ್‌ನಲ್ಲಿ ಚಾಂಪಿಯನ್‌ಶಿಪ್ ಜರುಗುತ್ತಿದ್ದು, ಕೆನಡಾ ಆಟಗಾರ ಜಸ್ಮಿತ್ ಸಿಂಗ್ ಫುಲ್ಕಾ ಅವರನ್ನು ಸೋಲಿಸುವ ಮೂಲಕ ಸುಶೀಲ್...

Read More

ಹಿಮಾಚಲ, ಗುಜರಾತಿನಲ್ಲಿ ಚುನಾವಣೆಯ ಮತಯೆಣಿಕೆ ಆರಂಭ

ಅಹ್ಮದಾಬಾದ್: ಹಿಮಾಚಲಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳ ಮತಯೆಣಿಕೆ ಕಾರ್ಯ ಆರಂಭಗೊಂಡಿದ್ದು, ಇಂದು ಸಂಜೆಯ ಹೊತ್ತಿಗೆ ಫಲಿತಾಂಶ ಹೊರ ಬೀಳಲಿದೆ. ಹಿಮಾಚಲಪ್ರದೇಶದಲ್ಲಿ ಒಟ್ಟು 68ಸ್ಥಾನಗಳಿದ್ದು, ಗುಜರಾತ್‌ನಲ್ಲಿ 182 ಸ್ಥಾನಗಳಿವೆ. ಎರಡು ರಾಜ್ಯಗಳಲ್ಲೂ ಬಿಜೆಪಿ ಆರಂಭಿಕ ಮುನ್ನಡೆಯನ್ನು ಕಾಯ್ದುಕೊಂಡಿದೆ. ಗುಜರಾತಿನ ಫಲಿತಾಂಶ ಇಡೀ ದೇಶದ...

Read More

ಮಿಜೋರಾಂನಲ್ಲಿ ಹೈಡ್ರೋಪವರ್, ಶಿಲ್ಲಾಂಗ್‌ನಲ್ಲಿ ರಸ್ತೆ ಉದ್ಘಾಟಿಸಿದ ಮೋದಿ

ಶಿಲ್ಲಾಂಗ್: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಶಿಲ್ಲಾಂಗ್-ನಾಂಗ್‌ಸ್ಟಾಯಿನ್-ಒಂಗ್‌ಜೆಂಗ್-ತುರ ರೋಡ್‌ನ್ನು ಲೋಕಾರ್ಪಣೆಗೊಳಿಸಿದರು. ಅದಕ್ಕೂ ಮೊದಲು ಅವರು 60 ಮೆಗಾವ್ಯಾಟ್ ತುಯಿರಿಯಲ್ ಹೈಡ್ರೋಪವರ್ ಪ್ರಾಜೆಕ್ಟ್‌ನ್ನು ಮಿಜೋರಾಂನ ಐಜ್ವಾಲ್‌ನಲ್ಲಿ ಉದ್ಘಾಟನೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ’60 ಮೆಗಾವ್ಯಾಟ್ ತುಯಿರಿಯಲ್ ಹೈಡ್ರೋಪವರ್ ಪ್ರಾಜೆಕ್ಟ್‌ನ್ನು ಮಿಜೋರಾಂನಲ್ಲಿ ಉದ್ಘಾಟಿಸುವ...

Read More

ಶೇ.80ರಷ್ಟು ವಾಸಸ್ಥಾನಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ: ಕೇಂದ್ರ

ನವದೆಹಲಿ: ದೇಶದ ಶೇ.80ರಷ್ಟು ವಾಸಸ್ಥಾನಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಎಲ್ಲಾ ಹವಾಮಾನ ರಸ್ತೆಗಳಿಗೆ ಸಂಪರ್ಕಗೊಂಡಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಯೋಜನೆಯಡಿ 500 ಜನಸಂಖ್ಯೆಯುಳ್ಳ ಸುಮಾರು 1.78 ಲಕ್ಷ ಅರ್ಹ ವಾಸಸ್ಥಾನಗಳು, 250 ಗುಡ್ಡಗಾಡು ಪ್ರದೇಶಗಳು ಎಲ್ಲಾ ಹವಾಮಾನದಲ್ಲೂ ರಸ್ತೆ...

Read More

ಭಾರತ-ಮಾಲ್ಡೀವ್ಸ್ ಸೇನೆಯ ಜಂಟಿ ಸಮರಭ್ಯಾಸ ಬೆಳಗಾವಿಯಲ್ಲಿ ಆರಂಭ

ಬೆಳಗಾವಿ: ಬೆಳಗಾವಿಯ ಮರಾಠ ಸೆಂಟರ್‌ನಲ್ಲಿ ಭಾರತೀಯ ಸೇನೆ ಮತ್ತು ಮಾಲ್ಡೀವ್ಸ್ ಸೇನೆಯ ನಡುವೆ ‘ಎಕ್ಯುವೆರಿನ್’ ಜಂಟಿ ಸಮರಭ್ಯಾಸ ನಡೆಯುತ್ತಿದೆ. ಶುಕ್ರವಾರ ಸಮರಭ್ಯಾಸದ ಉದ್ಘಾಟನಾ ಸಮಾರಂಭ ವರ್ಣರಂಜಿತವಾಗಿ ನಡೆದಿದ್ದು, ಉಭಯ ರಾಷ್ಟ್ರಗಳ ಧ್ವಜವನ್ನು ಹೆಲಿಕಾಫ್ಟರ್ ಮೂಲಕ ಆಗಸದಲ್ಲಿ ಹಾರಿಸಲಾಗಿದೆ, ಪೈಪ್ಸ್, ಡ್ರಮ್ ಬ್ಯಾಂಡ್‌ನ...

Read More

ದೆಹಲಿ ಗ್ಯಾಂಗ್‌ರೇಪ್‌ಗೆ 5 ವರ್ಷ: ರೇಪಿಸ್ಟ್‌ಗಳಿಗೆ ಗಲ್ಲು ಯಾವಾಗ?

ನವದೆಹಲಿ: 2012ರ ಡಿಸೆಂಬರ್ 6ರಂದು ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ನಡೆದ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಆ ಕರಾಳ ದಿನವನ್ನು ಇಂದು ದೇಶ ನೆನೆಯುತ್ತಿದೆ. ಇದೀಗ ಆ ಘಟನೆ ನಡೆದ 5 ವರ್ಷಗಳೇ ಸಂದಿವೆ. ಪ್ರಕರಣ ಆರೋಪಿಗಳಲ್ಲಿ...

Read More

ಆನ್‌ಲೈನ್ ಸಮೀಕ್ಷೆ : 2019 ಕ್ಕೂ ಮೋದಿಗೇ ಜೈ ಎಂದ ಶೇ. 79 ರಷ್ಟು ಮಂದಿ

ನವದೆಹಲಿ: ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಪ್ರಧಾನಿ ನರೇಂದ್ರ ಮೋದಿಯವರು ಜನಪ್ರಿಯತೆಯಲ್ಲಿ ನಂ.1 ಆಗಿಯೇ ಉಳಿದಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಗಳಾಗಿ ಇನ್ನೂ ಯಾರೂ ಎದ್ದು ನಿಂತಿಲ್ಲ ಎಂಬುದನ್ನು ಮಾಧ್ಯಮವೊಂದರ ಆನ್‌ಲೈನ್ ಸಮೀಕ್ಷೆಯಿಂದ ತಿಳಿದು ಬಂದಿದೆ. ಟೈಮ್ಸ್ ಗ್ರೂಪ್ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ...

Read More

ಗ್ಯಾಸ್ ತುಂಬಿಸಲು ಹಣಕಾಸು ಯೋಜನೆ ಆರಂಭಿಸಲಿದೆ ಕೇಂದ್ರ

ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿರುವ ಕೇಂದ್ರ ಇದೀಗ ಅದೇ ಯೋಜನೆಯಡಿ ಮತ್ತೊಂದು ಮಹತ್ವದ ಯೋಜನೆ ಆರಂಭಿಸಲು ಮುಂದಾಗಿದೆ. ಗ್ಯಾಸ್ ತುಂಬಿಸಲು ತಿಂಗಳಿಗೆ ರೂ.600ರಷ್ಟು ಹಣ ಕೊಡಲು ಶಕ್ತವಿಲ್ಲದ ಕುಟುಂಬಗಳಿಗೆ ಕಿರು ಬಂಡವಾಳ ಸಂಸ್ಥೆಗಳ ಮೂಲಕ...

Read More

Recent News

Back To Top