News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುಜರಾತ್‌ನಲ್ಲಿ ಗೆದ್ದು ಸಂಭ್ರಮಿಸಿದ ಬಿಜೆಪಿ

ಅಹ್ಮದಾಬಾದ್: ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 182 ವಿಧಾನಸಭಾ ಕ್ಷೇತ್ರಗಳ ಪೈಕಿ 99 ಸ್ಥಾನಗಳನ್ನು ಅದು ಗೆದ್ದುಕೊಂಡಿದೆ. ಸರಳ ಬಹುಮತಕ್ಕೆ ಬೇಕಾದುದಕ್ಕಿಂತ 7 ಸ್ಥಾನಗಳನ್ನು ಹೆಚ್ಚಾಗಿ ಪಡೆದುಕೊಂಡಿದೆ. ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದುಕೊಂಡಿದೆ. ಮತಯೆಣಿಕೆಯ ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತಾದರೂ ಬಿಜೆಪಿ ಬಳಿಕ ವಿಜಯಿಯಾಗಿ ಹೊರಹೊಮ್ಮಿತು....

Read More

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು: ಭಾಗವತ್

ಅಗರ್ತಲ: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು. ಹಿಂದುತ್ವದ ಅರ್ಥವೇ ಎಲ್ಲಾ ಸಮುದಾಯವನ್ನು ಒಟ್ಟುಗೂಡಿಸುವುದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ತ್ರಿಪುರ ರಾಜಧಾನಿ ಅಗರ್ತಲದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ಮುಸ್ಲಿಮರೂ ಹಿಂದೂಗಳೇ ಆಗಿದ್ದಾರೆ’...

Read More

ಹಿಮಾಚಲಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಮಲ ಅರಳಿದೆ. 68 ವಿಧಾನಸಭಾ ಚುನಾವಣೆಗಳ ಪೈಕಿ ಬಿಜೆಪಿ 44 ಸ್ಥಾನಗಳನ್ನು ಗೆದ್ದುಕೊಂಡಿದೆ. ಆಡಳಿತರೂಢ ಕಾಂಗ್ರೆಸ್ 21 ಸ್ಥಾನಗಳು ಹಾಗೂ 3 ಸ್ಥಾನಗಳು ಇತರೆ ಪಕ್ಷಗಳ ಪಾಲಾಗಿವೆ. ಹಿಮಾಚಲದಲ್ಲಿ ಅಧಿಕಾರಕ್ಕೆ ಬರಲು 35 ಸ್ಥಾನಗಳ ಅಗತ್ಯವಿದೆ. ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದ್ದು,...

Read More

ಸುಷ್ಮಾ ಸ್ವರಾಜ್‌ಗೆ ನೀಡಿದ ಮಾತನ್ನು ಉಳಿಸಿಕೊಟ್ಟ ಬಾಕ್ಸರ್ ಜಲಕ್ ತೋಮರ್

ನವದೆಹಲಿ: ವಿದೇಶಾಂಗ ಸಚಿವೆ ಆಕೆಯ ಬಳಿ ಪದಕ ಗೆದ್ದುಕೊಡುವಂತೆ ಕೇಳಿದ್ದರು, ಅದನ್ನು ಆಕೆ ನೆರವೇರಿಸಿಕೊಟ್ಟಳು. ಹೌದು ಉಕ್ರೇನ್‌ನಲ್ಲಿ ನಡೆಯುತ್ತಿರುವ ಡೆಮ್ಯನೋವ ಮೆಮೋರಿಯಲ್ ಇಂಟರ್‌ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಈಕೆ ಬೆಳ್ಳಿ ಪದಕ ಗೆದ್ದಿದ್ದಾಳೆ. 15 ವಷ್ದ ಬಾಕ್ಸರ್ ಜಲಕ್ 51 ಕೆಜಿ ಕೆಟಗರಿಯಲ್ಲಿ ಸ್ಪರ್ಧೆ ಮಾಡಿದ್ದಾಳೆ....

Read More

ಸ್ವಾತಂತ್ರ್ಯ ಬಂದು 70 ವರ್ಷದ ಬಳಿಕ ವಿದ್ಯುತ್ ಪಡೆದ ಛತ್ತೀಸ್‌ಗಢದ ಗ್ರಾಮ

ರಾಯ್ಪುರ: ಸ್ವಾತಂತ್ರ್ಯ ಬಂದು 70 ವರ್ಷ ಕಳೆದ ಬಳಿಕ ಛತ್ತೀಸ್‌ಗಢದ ಬಲ್ರಾಮ್‌ಪುರ ಜಿಲ್ಲೆಯ ಬುಡಕಟ್ಟು ಗ್ರಾಮವೊಂದು ಇದೀಗ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದೆ. ಪರ್ವತ ಪ್ರದೇಶದಲ್ಲಿರುವ ಜೊಕಪಥ ಗ್ರಾಮ ಸ್ವಾತಂತ್ರ್ಯ ಬಂದ ಬಳಿಕ ವಿದ್ಯುತ್ತನ್ನೇ ಕಂಡಿಲ್ಲ. ಈಗಷ್ಟೇ ಆ ಗ್ರಾಮದಲ್ಲಿ ಬೆಳಕು ಮೂಡಿದೆ....

Read More

ಆಧಾರ್-ವೋಟರ್ ಐಡಿ ಲಿಂಕ್ ಪರ ನಿಂತ ದೇಶದ ಜನತೆ

ನವದೆಹಲಿ: ಆಧಾರ್ ಸಂಖ್ಯೆಯನ್ನು ವೋಟರ್ ಐಡಿಗೆ ಲಿಂಕ್ ಮಾಡುವ ಯೋಚನೆಗೆ ಹಲವಾರು ನಾಗರಿಕರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಚುನಾವಣೆಯಲ್ಲಿ ನಡೆಯುವ ಅಕ್ರಮಗಳಿಗೆ ತಡೆ ಬೀಳಲಿದೆ ಎಂಬುದು ಅವರ ಅನಿಸಿಕೆಯಾಗಿದೆ. ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕರು ಆಧಾರ್-ವೋಟರ್ ಐಡಿ...

Read More

4 ವರ್ಷದ ಬಾಲಕಿಗೆ ವಿಶಿಷ್ಟ ಶಾರ್ಪ್‌ನರ್ ತಯಾರಿಸಿದ ಹಿಂದೂಸ್ಥಾನ್ ಪೆನ್ಸಿಲ್

ಎಡಗೈ ಬಳಸುವವರು ಬರವಣಿಗೆ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಒಂದಿಷ್ಟು ಕಿರಿಕಿರಿ ಅನುಭವಿಸುತ್ತಾರೆ. ಬಲಗೈ ಬಳಕೆಯೇ ಪ್ರಧಾನವಾಗಿರುವುದರಿಂದ ಎಡಗೈ ಬಳಸುವವರು ಆಗಾಗ ಅಪಹಾಸ್ಯಕ್ಕೂ ಈಡಾಗಿದ್ದಾರೆ. 4 ವರ್ಷದ ಎಡಚ ಪುಟಾಣಿಯೊಬ್ಬಳು ಪೆನ್ಸಿಲ್ ಶಾರ್ಪ್‌ನರ್ ಬಳಸಲು ಕಷ್ಟ ಅನುಭವಿಸುತ್ತಿದ್ದನ್ನು ಕಂಡ ಆಕೆಯ ತಾಯಿ ಹಿಂದೂಸ್ಥಾನ್ ಪೆನ್ಸಿಲ್...

Read More

ಸಿಪಿಐ(ಎಂ) ಪೋಸ್ಟರ್‌ನಲ್ಲಿ ರಾರಾಜಿಸಿದ ಉ.ಕೊರಿಯಾದ ಸರ್ವಾಧಿಕಾರಿ

ಕೊಚ್ಚಿ: ಕೇರಳದ ಕೆಂಪು ಪಕ್ಷ ಸಿಪಿಐ(ಎಂ) ಮತ್ತೊಂದು ವಿವಾದ ಸೃಷ್ಟಿಸಿದೆ. ಉತ್ತರಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಪೋಸ್ಟರ್ ಅದು ತನ್ನ ಪಕ್ಷದ ಚಿಹ್ನೆಯೊಂದಿಗೆ ಹಾಕಿದೆ. ಡಿ.16-17ರಂದು ನೆಡುಕಂಡಮ್‌ನಲ್ಲಿ ನಡೆಯುವ ಸಿಪಿಐ(ಎಂ)ನ ಸಭೆಯಲ್ಲಿ ಆಗಮಿಸುವ ಅತಿಥಿಗಳಿಗೆ ಶುಭಕೋರಿ ಹಾಕಿದ ಬ್ಯಾನರ್ ಇದಾಗಿದ್ದು,...

Read More

ಮಂಗಳೂರಿನಲ್ಲಿ ತಂಗುತ್ತಿರುವ ದೇಶದ ಮೊದಲ ಪ್ರಧಾನಿ ಮೋದಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ ಮಂಗಳೂರಿಗೆ ಆಗಮಿಸಲಿದ್ದು, ರಾತ್ರಿ ಇಲ್ಲಿಯೇ ತಂಗಲಿದ್ದಾರೆ. ಓಖಿ ಚಂಡಮಾರುತದಿಂದ ತತ್ತರಿಸಿರುವ ಲಕ್ಷಾದ್ವೀಪಕ್ಕೆ ಪ್ರಯಾಣಿಸುವ ಸಲುವಾಗಿ ಅವರು ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ನಾಳೆ ಬೆಳಗ್ಗೆ ಮಂಗಳೂರು ವಿಶೇಷ ನಿಲ್ದಾಣದಿಂದ ಲಕ್ಷಾದ್ವೀಪದತ್ತ ಪ್ರಯಾಣ ಬೆಳೆಸಲಿದ್ದಾರೆ. ನಗರದ...

Read More

ಮಥುರಾದಲ್ಲಿ ಭಗವದ್ಗೀತಾ ಸಂಶೋಧನಾ ಕೇಂದ್ರ ಸ್ಥಾಪಿಸಲಿದೆ ಯೋಗಿ ಸರ್ಕಾರ

ಮಥುರಾ: ಉತ್ತರಪ್ರದೇಶ ಸರ್ಕಾರ ಶೀಘ್ರದಲ್ಲೇ ಮಥುರಾದಲ್ಲಿ ಭಗವದ್ಗೀತಾ ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದೆ. ಇಲ್ಲಿ ಗಾಯನ, ವೇದನ, ಕೃಷ್ಣ ನೃತ್ಯ ಮುಂತಾದುವುಗಳ ಬಗ್ಗೆ ಸಂಶೋಧನೆಗಳು ನಡೆಯಲಿವೆ. ಯೋಗಿ ಆದಿತ್ಯನಾಥ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಧಾರ್ಮಿಕ ಕಾರ್ಯಗಳ ಮತ್ತು ಸಂಸ್ಕೃತಿ ಸಚಿವಾಲಯ...

Read More

Recent News

Back To Top