News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 15th January 2026

×
Home About Us Advertise With s Contact Us

ಜನರಿಗೆ ಸಾರಿಗೆ ಸುರಕ್ಷತೆಯ ಬಗ್ಗೆ ಹೇಳಿಕೊಟ್ಟ ಯಮಧರ್ಮ

ಹೈದರಾಬಾದ್: ಆಶ್ಚರ್ಯವೆಂಬಂತೆ ಮೊನ್ನೆ ಹೈದರಾಬಾದ್‌ನ ಜನರು ‘ಯಮ ಧರ್ಮ’ನನ್ನು ನೋಡುವ ಅವಕಾಶ ಪಡೆದುಕೊಂಡಿದ್ದಾರೆ. ಈತ ತನ್ನ ಸಹಚರ ಚಿತ್ರಗುಪ್ತನೊಂದಿಗೆ ವಾಹನ ದಟ್ಟಣೆಯ ರಸ್ತೆಗಳಲ್ಲಿ ಓಡಾಡುತ್ತಿದ್ದ. ಮಾತ್ರವಲ್ಲ ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದ. ಹೌದು ‘ಬಕಲ್ ಅಪ್ ಹೈದರಾಬಾದ್’...

Read More

ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ 21ನೇ ಬಂಗಾರ ತಂದುಕೊಟ್ಟ ನೀರಜ್ ಛೋಪ್ರಾ

ಗೋಲ್ಡ್ ಕೋಸ್ಟ್: ಭಾರತದ ಜ್ಯಾವಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ನೀರಜ್ ಅವರು 86.47 ಮೀಟರ್ ದೂರ ಈಟಿಯನ್ನು ಎಸೆಯುವ ಮೂಲಕ ಬಂಗಾರದ ಸಾಧನೆ ಮಾಡಿದ್ದಾರೆ. ಇದು ಶನಿವಾರ ಕಾಮನ್ವೆಲ್ತ್‌ನಲ್ಲಿ ಭಾರತ ಗೆಲ್ಲುತ್ತಿರುವ...

Read More

ದಂಡಿ ಸತ್ಯಾಗ್ರಹ ಥೀಮ್‌ನೊಂದಿಗೆ ನಿರ್ಮಾಣವಾಗಲಿದೆ ಸಾಬರಮತಿ ರೈಲ್ವೆ ನಿಲ್ದಾಣ

ನವದೆಹಲಿ: ಮುಂಬಯಿ-ಅಹ್ಮದಾಬಾದ್ ನಡುವಣ ಬುಲೆಟ್ ರೈಲು ಯೋಜನೆಯ ಸಾಬರಮತಿ ರೈಲ್ವೇ ಸ್ಟೇಶನ್ ಮಹಾತ್ಮ ಗಾಂಧೀಜಿಯವರು ದಂಡಿ ಸತ್ಯಾಗ್ರಹ ಥೀಮ್‌ನ್ನು ಒಳಗೊಳ್ಳಲಿದೆ. ಸಾಬರಮತಿಯಲ್ಲಿ ನಿರ್ಮಾಣವಾಗಲಿರುವ ದೇಶದ ಮೊದಲ ಬುಲೆಟ್ ರೈಲ್ವೇ ಸ್ಟೇಶನ್‌ಗೆ ವಿನ್ಯಾಸವನ್ನು ಈಗಾಗಲೇ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ ಅಂತಿಮಗೊಳಿಸಿದ್ದು,...

Read More

ಬಾಂಗ್ಲಾ ಚಾನೆಲ್ ಡಬಲ್ ಕ್ರಾಸ್ ಮಾಡಿದ ಪುಣೆ ಈಜುಪಟು: ವಿಶ್ವದಾಖಲೆ

ಪುಣೆ: ಬಾಂಗ್ಲಾ ಚಾನೆಲ್ ಎಂದು ಕರೆಯಲ್ಪಡುವ ಬಾಂಗ್ಲಾದ ಸೈಂಟ್ ಮಾರ್ಟಿನ್ಸ್ ಐಸ್‌ಲ್ಯಾಂಡ್ ಜೆಟ್ಟಿಯಿಂದ ಟೆಕ್ನಾಫ್‌ವರೆಗೆ ಎರಡು ಬಾರಿ ಈಜುತ್ತಾ ಸಾಗಿದ ಪುಣೆ ಮೂಲದ 17 ವರ್ಷದ ಬಾಲಕ ಈಗ ವಿಶ್ವದಾಖಲೆಯ ಪುಟ ಸೇರಿದ್ದಾನೆ. ಸಂಪನ್ನ ರಮೇಶ್ ಶೆಲರ್ ಪರಿಣಿತ ಈಜುಪಟುವಾಗಿದ್ದು, ಬಾಂಗ್ಲಾ...

Read More

ಡ್ರೋನ್ ಅಭಿವೃದ್ಧಿಪಡಿಸಿದ 13 ವರ್ಷದ ಬಾಲಕ: ದಾಖಲೆ

ಲೂಧಿಯಾನ: ಪಂಜಾಬ್‌ನ ಲೂಧಿಯಾನದ 13 ವರ್ಷದ ಬಾಲಕನೊಬ್ಬ ಡ್ರೋನ್ ಅಭಿವೃದ್ಧಿಪಡಿಸಿದ ಅತ್ಯಂತ ಕಿರಿಯ ಎಂಬ ಕೀರ್ತಿಗೆ ಪಾತ್ರನಾಗಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾನೆ. ಆರ್ಯಮಾನ್ ವರ್ಮಾ ಕ್ವಾಡ್‌ಕಾಪ್ಟರ್‌ನ್ನು ಅಭಿವೃದ್ಧಿಪಡಿಸಿದ್ದು, ಇದು 70 ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈತನ...

Read More

ವಿಭಿನ್ನ ಯೋಗದ ಮೂಲಕ ವಿಶ್ವದಾಖಲೆ ಮಾಡಿದ ಕೊಯಂಬತ್ತೂರು ಬಾಲಕಿ

ಕೊಯಂಬತ್ತೂರು: ವಿವಿಧ ವಿಭಿನ್ನ ಭಂಗಿಗಳ ಯೋಗವನ್ನು ಪ್ರದರ್ಶಿಸುವ ಮೂಲಕ ಕೊಯಂಬತ್ತೂರಿನ 16 ವರ್ಷದ ಬಾಲಕಿ ಗಿನ್ನಿಸ್ ವಿಶ್ವದಾಖಲೆ ಮಾಡಿದ್ದಾಳೆ. ವಿದ್ಯಾರ್ಥಿನಿ ಎಸ್.ವೈಷ್ಣವಿ ಈ ಮಹತ್ತರ ಸಾಧನೆಯನ್ನು ಮಾಡಿದ್ದು, ರಿದಮ್ಯಾಟಿಕ್ ಜಿಮ್ನಾಸ್ಟಿಕ್‌ನಲ್ಲಿ ಒಲಿಂಪಿಕ್‌ನಲ್ಲಿ ಭಾಗವಹಿಸಿ ಚಿನ್ನ ಗೆಲ್ಲುವ ಕನಸೂ ಆಕೆಗಿದೆ. ವೈಷ್ಣವಿಯು ನಟರಾಜಾಸನ ಭಂಗಿಯನ್ನು...

Read More

ಸಮಾನತೆ ಸಾರಲು ದಲಿತರನ್ನು ಹೊತ್ತು ದೇಗುಲ ಪ್ರವೇಶಿಸಲಿದ್ದಾರೆ ಹೈದರಾಬಾದ್ ಅರ್ಚಕ

ಹೈದರಾವಾದ್: ಜಾತಿ ಮತಗಳ ಹೆಸರಲ್ಲಿ ಹೊಡೆದಾಡುತ್ತಿರುವ ಮಾನವಕುಲಕ್ಕೆ ಸಮಾನತೆಯ ಪಾಠವನ್ನು ಹೇಳಿಕೊಡುವ ಸಲುವಾಗಿ ಹೈದರಾಬಾದ್‌ನ ಅರ್ಚಕರೊಬ್ಬರು ದಲಿತರನ್ನು ಹೊತ್ತು ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸುವ ನಿರ್ಧಾರ ಮಾಡಿದ್ದಾರೆ. ವೇದ ಘೋಷ, ಭಕ್ತಿ ಗೀತೆಗಳು ಮೊಳಗುತ್ತಿರುವಂತೆ 60 ವರ್ಷದ ಅರ್ಚಕ ಸಿಎಸ್ ರಂಗರಾಜನ್ ಅವರು ದಲಿತ...

Read More

ಅಂಬೇಡ್ಕರ್ ಅವರಿಗೆ ನಾವು ಚಿರಋಣಿಗಳು: ಮೋದಿ

ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಸಮಾನತೆಯ ಹರಿಕಾರ ಅಂಬೇಡ್ಕರ್ ಅವರು 1956ರ ಎಪ್ರಿಲ್.14ರಂದು ಮಧ್ಯಪ್ರದೇಶದ ಮೇವ್‌ನಲ್ಲಿ ಜನಿಸಿದರು. ಸಮಾಜ ಸುಧಾರಕ, ಆರ್ಥಿಕ ತಜ್ಞರಾಗಿ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಅವರನ್ನು ದಲಿತೋದ್ಧಾರಕ...

Read More

ಕಾಮನ್ವೆಲ್ತ್ ಗೇಮ್ಸ್: ಮತ್ತೆ 3 ಚಿನ್ನ ಗೆದ್ದ ಭಾರತ

ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಳುಗಳು ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. ಶನಿವಾರ ಭಾರತದ ಖ್ಯಾತ ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್, ಬಾಕ್ಸರ್ ಗೌರವ್ ಸೋಲಂಕಿ ಮತ್ತು ಶೂಟರ್ ಸಂಜೀವ್ ರಜಪೂತ್ ಬಂಗಾರ ಗೆದ್ದು ಸಾಧನೆ ಮಾಡಿದ್ದಾರೆ. ಮಹಿಳೆಯರ 45-44 ಕೆಜಿ...

Read More

ಪಾಕ್ : ಚುನಾವಣೆಗೆ ಸ್ಪರ್ಧಿಸದಂತೆ ಜೀವಮಾನ ನಿಷೇಧಕ್ಕೊಳಗಾದ ನವಾಝ್ ಶರೀಫ್

ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಮತ್ತು ಸಾರ್ವಜನಿಕ ಸಭೆಗಳನ್ನು ಏರ್ಪಡಿಸುವುದಕ್ಕೆ ಜೀವಮಾನ ನಿಷೇಧ ಹೇರಲಾಗಿದೆ. ಪಾಕಿಸ್ಥಾನದ ಸುಪ್ರೀಂಕೋರ್ಟ್ ಅಲ್ಲಿನ ಸಂವಿಧಾನದ ಕಲಂ62(1)(ಎಫ್)ಅಡಿ ಶರೀಫ್ ಇನ್ನು ಜೀವನಪರ್ಯಂತ ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಮತ್ತು ಸಾರ್ವಜನಿಕ ಸಭೆ...

Read More

Recent News

Back To Top