ಕೊಲಂಬೋ: ಕೊಲಂಬೋದ ಸುಗತ ದಾಸ ಸ್ಟೇಡಿಯಂನಲ್ಲಿ ಜರುಗಿದ ಸೌತ್ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ನಲ್ಲಿ ಭಾರತ 20 ಬಂಗಾರ, 22 ಬೆಳ್ಳಿ, 8 ಕಂಚಿನ ಪದಕಗಳನ್ನು ಜಯಿಸಿ ಟಾಪರ್ ಆಗಿ ಹೊಮ್ಮಿದೆ.
ಅತಿಥೇಯ ಶ್ರೀಲಂಕಾ 12 ಬಂಗಾರ, 10 ಬೆಳ್ಳಿ ಮತ್ತು 19 ಕಂಚಿನ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. 1 ಬೆಳ್ಳಿ, 1 ಕಂಚು ಗೆದ್ದ ಪಾಕಿಸ್ಥಾನ 3ನೇ ಸ್ಥಾನ ಪಡೆದುಕೊಂಡಿದೆ.
ಜಂಪ್, ಡಿಸ್ಕಸ್ ಥ್ರೋ, ಜಾವಲೀನ್ ಥ್ರೋಗಳಲ್ಲಿ ಭಾರತೀಯ ಅಥ್ಲೇಟ್ಗಳು ಅತ್ಯುತ್ತಮ ಸಾಧನೆಗಳನ್ನು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.