Date : Tuesday, 05-12-2017
ಲಕ್ನೋ: 5 ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಉತ್ತರಪ್ರದೇಶದ ಶಹರಣ್ಪುರದ ಹಿಂದೂ ಕುಟುಂಬವೊಂದು ಇದೀಗ ಮರಳಿ ಹಿಂದೂ ಧರ್ಮಕ್ಕೆ ಬಂದಿದೆ. ಸ್ಥಳಿಯ ವಿಎಚ್ಪಿ ಮತ್ತು ಆರ್ಎಸ್ಎಸ್ ಮುಖಂಡರ ಸಹಾಯದೊಂದಿಗೆ ಈ ಕುಟುಂಬ ಆರ್ಯ ಸಮಾಜ ದೇಗುಲದಲ್ಲಿ ಮರಳಿ ಹಿಂದೂ ಧರ್ಮವನ್ನು ಅಪ್ಪಿಕೊಂಡಿದೆ....
Date : Tuesday, 05-12-2017
ನವದೆಹಲಿ: ಸುದೀರ್ಘ ವರ್ಷಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ರಾಮಮಂದಿರ-ಬಾಬ್ರಿ ಮಸೀದಿ ಪ್ರಕರಣದ ಬಗೆಗಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದಿನಿಂದ ಆರಂಭ ಮಾಡಲಿದೆ. ಅಲಹಬಾದ್ 2010 ನೀಡಿದ್ದ ತೀರ್ಪನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಅಶೋಕ್ ಭೂಷನ್,...
Date : Tuesday, 05-12-2017
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಇ-ತೋಯ್ಬಾ ಉಗ್ರ ಸಂಘನೆಯ ಇಬ್ಬರು ಸದಸ್ಯರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಒರ್ವ ಯೋಧ ಹುತಾತ್ಮರಾಗಿದ್ದಾರೆ. ಈ ಇಬ್ಬರು ಉಗ್ರರು ಪಾಕಿಸ್ಥಾನಿ ಮೂಲದವರಾಗಿದ್ದು, ಈ ಹಿಂದೆ ಆರ್ಮಿ ಕನ್ವೆ ಮೇಲೆ...
Date : Monday, 04-12-2017
ನವದೆಹಲಿ: ಅಂಗಾಂದ ದಾನ ಮಹತ್ವವನ್ನು ತಿಳಿದಿರುವವರು ಅತಿ ವಿರಳ. ಸಾವಿನಲ್ಲೂ ಇನ್ನೊಬ್ಬರ ಬದುಕನ್ನು ಬೆಳಗಿಸುವ ಅವಕಾಶ ನಮಗಿದೆ ಎಂದರೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಭಾರತದ ರಾಜಕಾರಣಿಯೊಬ್ಬರು ಉತ್ತಮ ಉದಾಹರಣೆ ಕೊಟ್ಟಿದ್ದರು. ಬಿಹಾರ ಬಿಜೆಪಿ ಮುಖ್ಯಸ್ಥ, ಸಚಿವ...
Date : Monday, 04-12-2017
ಸಿಯೋಲ್: ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ದಕ್ಷಿಣ ಕೊರಿಯಾ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ದಕ್ಷಿಣಕೊರಿಯಾಗೆ ಮೂರು ದಿನಗಳ ಪ್ರವಾಸಕೈಗೊಂಡಿರುವ ಅವರು, ಕಿಯಾ ಮೋಟಾರ್ಸ್ ಆಯೋಜನೆಗೊಳಿಸಿದ್ದ ಸಭೆಯಲ್ಲಿ ಭಾಗವಹಿಸಿ ಅಲ್ಲಿನ ಉದ್ಯಮಿಗಳನ್ನು ಆಂಧ್ರದಲ್ಲಿ ಹೂಡಿಕೆ ಮಾಡುವಂತೆ...
Date : Monday, 04-12-2017
ಚಂಡೀಗಢ: ಓಖಿ ಚಂಡುಮಾರುತದಿಂದ ಉಂಟಾದ ನಷ್ಟವನ್ನು ಸರಿದೂಗಿಸುವ ಸಲುವಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪ್ರಧಾನಿ ಪರಿಹಾರ ನಿಧಿಗೆ ರೂ.2 ಕೋಟಿಗಳನ್ನು ರವಾನಿಸಿದ್ದಾರೆ. ಕೇರಳ, ತಮಿಳುನಾಡು, ಲಕ್ಷಾದೀಪ ಕರಾವಳಿಯಲ್ಲಿ ಓಖಿ ಚಂಡಮಾರುತ ದೊಡ್ಡ ಅನಾಹುತವನ್ನೇ...
Date : Monday, 04-12-2017
ನವದೆಹಲಿ: ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6.5ರಷ್ಟು ಪ್ರಗತಿ ಸಾಧಿಸಲಿದೆ ಎಂದು ಖ್ಯಾತ ಆರ್ಥಿಕ ತಜ್ಞ ಹಾಗೂ ನೀತಿ ಆಯೋಗದ ಮಾಜಿ ಮುಖ್ಯಸ್ಥ ಅರವಿಂದ್ ಪನಾಗರಿಯಾ ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಚಾಲ್ತಿ ಲೆಕ್ಕ ಕೊರತೆ ಶೇ.1ರ ಆಸುಪಾಸಿನಲ್ಲಿದ್ದು, ಹಣದುಬ್ಬರ...
Date : Monday, 04-12-2017
ಬೆಂಗಳೂರು: ಮುಂದಿನ ಏಳೆಂಟು ವರ್ಷಗಳಲ್ಲಿ ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಸ್ಟಾರ್ಟ್ಅಪ್ಗಳು ತಲೆ ಎತ್ತಲಿದ್ದು, ಸುಮಾರು 3.25 ಮಿಲಿಯನ್ ಜನರಿಗೆ ಉದ್ಯೋಗವನ್ನು ನೀಡಲಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಮುಖ್ಯಸ್ಥ ಟಿ.ವಿ.ಮೋಹನ್ ದಾಸ್ ಪೈ ಹೇಳಿದ್ದಾರೆ. ಈ ಸ್ಟಾರ್ಟ್ಅಪ್ಗಳು ಭವಿಷ್ಯದಲ್ಲಿ ಭಾರತದ...
Date : Monday, 04-12-2017
ಮುಂಬೈ: ಭರವಸೆಯ ಮುಂಬೈ ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರು ಅಂಡರ್ 19 ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ 16 ಸದಸ್ಯರುಳ್ಳ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಆಲ್ ಇಂಡಿಯಾ ಜೂನಿಯರ್ ಸೆಲೆಕ್ಷನ್ ಕಮಿಟಿ ಐಸಿಸಿ ಯು-19 ಕ್ರಿಕೆಟ್ ವರ್ಲ್ಡ್ಕಪ್ 2018ಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ....
Date : Monday, 04-12-2017
ರಾಜ್ಕೋಟ್: ಚುನಾವಣಾ ಅಖಾಡವಾಗಿರುವ ಗುಜರಾತ್ನಲ್ಲಿ ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆಯಾಗಿದೆ, ಅದರ ರಾಜ್ಕೋಟ್ ಐಟಿ ಸೆಲ್ನ ಎಲ್ಲಾ 200 ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರಾಜ್ಕೋಟ್ ಕಾಂಗ್ರೆಸ್ ಘಟಕ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಐಟಿ ಸೆಲ್ ಸದಸ್ಯರು ಐಟಿ ಸೆಲ್ ಆಫ್...