Date : Monday, 25-12-2017
ಡೆಹ್ರಾಡೂನ್: ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಜಯರಾಮ್ ಠಾಕೂರ್ ಅವರನ್ನು ನೇಮಕ ಮಾಡಲಾಗಿದೆ. 5 ಬಾರಿ ಬಿಜೆಪಿ ಶಾಸಕರಾಗಿರುವ ಠಾಕೂರ್ ಅವರನ್ನು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ನರೇಂದ್ರ ಸಿಂಗ್ ತೋಮರ್ ನೇತೃತ್ವದ ಕೇಂದ್ರ ವೀಕ್ಷಕರ ಸಮಿತಿ ನೂತನ ಸಿಎಂ ಆಗಿ...
Date : Monday, 25-12-2017
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿ ಜನ್ಮದಿನದ ಶುಭ ಕೋರಿದರು. ದೆಹಲಿಯ ಕೃಷ್ಣ ಮೆನನ್ ಮಾರ್ಗ್ನಲ್ಲಿ ಅಟಲ್ ಜೀ ಅವರ ನಿವಾಸವಿದ್ದು,...
Date : Monday, 25-12-2017
ನವದೆಹಲಿ: ಅಜಾತ ಶತ್ರು ಎಂದೇ ಕರೆಯಲ್ಪಡುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ದೇಶ ಭಕ್ತ, ಶಿಕ್ಷಣ ತಜ್ಞ ಮದನ್ ಮೋಹನ್ ಮಾಳವಿಯಾ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಅಟಲ್ ಜೀ ಅವರು 1924ರ ಡಿಸೆಂಬರ್ 25ರಂದು ಗ್ವಾಲಿಯರ್ನಲ್ಲಿ ಜನಿಸಿದರು....
Date : Saturday, 23-12-2017
ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಶೀಘ್ರದಲ್ಲೇ ಅವರ ಬಂಧನವಾಗುವ ಸಾಧ್ಯತೆ ಇದೆ. ಸುಮಾರು 1 ಸಾವಿರ ಕೋಟಿ ರೂಪಾಯಿಯ ಮೇವು ಹಗರಣದಲ್ಲಿ...
Date : Saturday, 23-12-2017
ಮಂಗಳೂರು: ದೇಶದ ಮೊದಲ 3ಡಿ ತಾರಾಲಯ ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಜನವರಿ ಅಂತ್ಯದ ವೇಳೆಗೆ ಇದು ಲೋಕಾರ್ಪಣೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಸ್ವಾಮಿ ವಿವೇಕಾನಂದ ತಾರಾಲಯ ದೇಶದ ಮೊದಲ ಆಕ್ಟಿವ್ 3ಡಿ 8ಕೆ ಪ್ರೊಜೆಕ್ಷನ್ ಸಿಸ್ಟಮ್ನೊಂದಿಗೆ ಪಿಲಿಕುಳದಲ್ಲಿ ನಿರ್ಮಾಣವಾಗುತ್ತಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ...
Date : Saturday, 23-12-2017
ವಿಜಯವಾಡ: ಆಂಧ್ರಪ್ರದೇಶ ತನ್ನೆಲ್ಲಾ ದೇಗುಲಗಳಲ್ಲೂ ಜನವರಿ.1ರಂದು ಹೊಸ ವರ್ಷಾಚರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆಂಧ್ರಪ್ರದೇಶ ಎಂಡೋಮೆಂಟ್ ಡಿಪಾರ್ಟ್ಮೆಂಟ್ ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್ ಮುಖಾಂತರ ಸುತ್ತೋಲೆಯನ್ನು ಹೊರಡಿಸಿದ್ದು, ಹಿಂದೂ ದೇಗುಲಗಳು ಜ.1ರಂದು ಹೊಸ ವರ್ಷವನ್ನು ಆಚರಿಸಬಾರದು, ಇದಕ್ಕಾಗಿ ದುಂದುವೆಚ್ಚವನ್ನು ಮಾಡಬಾರದು ಎಂದಿದೆ....
Date : Saturday, 23-12-2017
ನವದೆಹಲಿ: ಭಾರತೀಯ ಸೇನೆಯ ‘ಅಪರೇಶನ್ ಸದ್ಭಾವನ್’ನ ಭಾಗವಾಗಿ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಹಮ್ಮಿಕೊಂಡಿರುವ ಜಮ್ಮು ಕಾಶ್ಮೀರದ ವಿವಿಧ ಶಾಲೆಗಳ ಮಕ್ಕಳು ಶನಿವಾರ ದೆಹಲಿಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. 30 ವಿದ್ಯಾರ್ಥಿನಿಯರ ತಂಡ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿತು, ಬಳಿಕ...
Date : Saturday, 23-12-2017
ತಿರುವನಂತಪುರಂ: ಕೇರಳದ ಯುವಕನೊಬ್ಬ ಗಿನ್ನಿಸ್ ರೆಕಾರ್ಡ್ ಮಾಡುವ ಸಲುವಾಗಿ 140 ತೆಂಗಿನ ಕಾಯಿಗಳನ್ನು ತನ್ನ ಕೈಯ ಮೂಲಕವೇ ಒಡೆದಿದ್ದಾನೆ. ಕಳೆದ ಫೆಬ್ರವರಿಯಲ್ಲೇ ಈ ಸಾಧನೆಯನ್ನು ಈತ ಮಾಡಿದ್ದರೂ ಬುಧವಾರವಷ್ಟೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಈತನ ವಿಡಿಯೋವನ್ನು ಬಿಡುಗಡೆ...
Date : Saturday, 23-12-2017
ನವದೆಹಲಿ: ಮಾಸಿಕ 150 ಕೋಟಿ ಗಿಗಾಬೈಟ್ ಮೊಬೈಲ್ ಡಾಟಾ ಬಳಸುತ್ತಿರುವ ಭಾರತ ಇದೀಗ ಜಗತ್ತಿನ ನಂ.1 ಡಾಟಾ ಬಳಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ‘ಯುಎಸ್ಎ ಮತ್ತು ಚೀನಾ ಒಟ್ಟು ಸೇರಿ ಬಳುಸವಷ್ಟು ಮೊಬೈಲ್ ಡಾಟಾವನ್ನು ಭಾರತವೊಂದೇ ಬಳಸುತ್ತಿದೆ. ತಿಂಗಳಿಗೆ 150 ಗಿಗಾಬೈಟ್ ಡಾಟಾ ಬಳಸುವ ಮೂಲಕ...
Date : Saturday, 23-12-2017
ನವದೆಹಲಿ: ರಾಜ್ಯಸಭೆಯ 5 ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯುತ್ತಿದೆ. ಶುಕ್ರವಾರ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ರಾಜ್ಯ ಸಭಾದ 5 ಸ್ಥಾನಗಳಿಗೆ ಜ.16ರಂದು ಚುನಾವಣೆ ನಡೆಯಲಿದ್ದು, ಇದರಲ್ಲಿ 3 ದೆಹಲಿ ರಾಜ್ಯಸಭಾ ಸ್ಥಾನಗಳು, 1 ಸಿಕ್ಕಿಂ ಮತ್ತು ಇನ್ನೊಂದು ಉತ್ತರಪ್ರದೇಶದ್ದಾಗಿದೆ. ಮನೋಹರ್ ಪರಿಕ್ಕರ್...