Date : Tuesday, 26-12-2017
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಮಂಗಳವಾರ ಸೇನಾಪಡೆಗಳು ಮೋಸ್ಟ್ ವಾಂಟೆಡ್ ಉಗ್ರನೊಬ್ಬನನ್ನು ಹತ್ಯೆ ಮಾಡಿವೆ. ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ನೂರ್ ಮೊಹಮ್ಮದ್‌ನನ್ನು ಯೋಧರು ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆ. ಮೃತದೇಹವನ್ನು ಶಸ್ತ್ರಾಸ್ತ್ರಗಳ ಸಮೇತ ವಶಪಡಿಸಿಕೊಳ್ಳಲಾಗಿದೆ. ಈತ ಹಲವಾರು ಕುಕೃತ್ಯಗಳಲ್ಲಿ...
Date : Tuesday, 26-12-2017
ನವದೆಹಲಿ: ಗೋವುಗಳ ಸಂರಕ್ಷಣೆಗಾಗಿ ಸಾವಿರಾರು ಗೋಶಾಲೆಗಳನ್ನು ದೇಶದಲ್ಲಿ ನಡೆಸಲಾಗುತ್ತಿದೆ. ಆದರೆ ಕಡಿಮೆ ಗುಣಮಟ್ಟದಲ್ಲಿ ಕೆಲವೊಂದು ಗೋ ಶಾಲೆಗಳು ಕಾರ್ಯಾಚರಿಸುತ್ತಿದ್ದು, ಇಲ್ಲಿ ಕರು, ಹಸುಗಳ ಸಾವಿನ ಪ್ರಮಾಣವೂ ಅಧಿಕ ಪ್ರಮಾಣದಲ್ಲಿದೆ. ಈ ಬಗ್ಗೆ ಕಳವಳ ವ್ಯಕ್ತಸಿರುವ ಪ್ರಾಣಿ ಪ್ರಿಯೆ, ಮಹಿಳಾ ಮತ್ತು ಮಕ್ಕಳ...
Date : Tuesday, 26-12-2017
ನವದೆಹಲಿ: ಯೋಗ ಗುರು ರಾಮ್‌ದೇವ್ ಬಾಬಾ ಅವರ ಪತಂಜಲಿ ಸಂಸ್ಥೆ ಸೇರಿದಂತೆ ಒಟ್ಟು 3 ಆಹಾರ ಸಂಸ್ಕರಣಾ ಸಂಸ್ಥೆಗಳೊಂದಿಗೆ ಛತ್ತೀಸ್‌ಗಢ ಸರ್ಕಾರ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಸಲುವಾಗಿ ಒಪ್ಪಂದ ಮಾಡಿಕೊಂಡಿದೆ. ಪತಂಜಲಿ ಆಯುರ್ವೇದ ಲಿಮಿಟೆಡ್, ಮನೋರಮ ಇಂಡಸ್ಟ್ರೀಸ್ ಪ್ರೈ.ಲಿ, ಆಕೃತಿ ಸ್ನ್ಯಾಕ್ಸ್ ಪ್ರೈ.ಲಿನೊಂದಿಗೆ...
Date : Tuesday, 26-12-2017
ಹೈದರಾಬಾದ್: ಹೈದರಾಬಾದ್ ಬಂಧಿಖಾನೆ ಇಲಾಖೆಯು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಇಬ್ಬರು ವಿದ್ಯಾವಂತ ಭಿಕ್ಷುಕರಿಗೆ ಒಳ್ಳೆಯ ಉದ್ಯೋಗ ದೊರೆಕಿಸಿಕೊಟ್ಟಿದೆ. ಬಿಕಾಂ ಪದವೀಧರನಾಗಿರುವ ಉದಯ್ ಕುಮಾರ್ ಮತ್ತು ಮುರುಗನ್ ಎಂಬಿಬ್ಬರು ಉದ್ಯೋಗ ಸಿಗದೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದರು. ರಸ್ತೆಯಲ್ಲಿ ಇವರನ್ನು ಕಂಡ...
Date : Tuesday, 26-12-2017
ನವದೆಹಲಿ: ಪಾಕಿಸ್ಥಾನದ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಯಾದವ್ ಅವರನ್ನು ನಿನ್ನೆ ಭೇಟಿಯಾಗಿರುವ ಅವರ ತಾಯಿ ಮತ್ತು ಪತ್ನಿ ಇಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದರು. ಸುಷ್ಮಾ ಸ್ವರಾಜ್ ನಿವಾಸದಲ್ಲಿ ನಡೆದ ಭೇಟಿಯ ಸಂದರ್ಭ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್,...
Date : Tuesday, 26-12-2017
ಗಾಂಧೀನಗರ: ಗುಜರಾತ್‌ನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿಯವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಗಾಂಧೀನಗರದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರಮಾಣವಚನ ಸಮಾರಂಭ ಜರುಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಭಾಗಿಯಾಗಿದ್ದರು. ನಿತೀಶ್ ಪಟೇಲ್ ಅವರು ಉಪ ಮುಖ್ಯಮಂತ್ರಿಯಾಗಿ...
Date : Monday, 25-12-2017
ನವದೆಹಲಿ: ಗೂಢಚರ್ಯೆಯ ಆರೋಪದ ಮೇರೆಗೆ ಪಾಕಿಸ್ಥಾನ ಜೈಲಿನಲ್ಲಿ ಬಂಧಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಅವರನ್ನು ಇಂದು ಅವರ ತಾಯಿ ಹಾಗೂ ಪತ್ನಿ ಭೇಟಿಯಾದರು. ಪಾಕಿಸ್ಥಾನ ರಾಯಭಾರಿ ಕಛೆರಿಯಲ್ಲಿ ಬಿಗಿ ಭದ್ರತೆಯಲ್ಲಿ ಗಾಜಿನ ಇಭ್ಭಾಗದ ನಡುವೆ ಇವರ ಭೇಟಿಯಾಯಿತು. ಅರ್ಧ ಗಂಟೆಯ ಕಾಲ...
Date : Monday, 25-12-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ನೋಯ್ಡಾದಲ್ಲಿನ ದೆಹಲಿ ಮೆಟ್ರೋ ಮೆಜಂತಾ ಲೈನ್‌ನನ್ನು ಲೋಕಾರ್ಪಣೆಗೊಳಿಸಿದೆ. 12.64 ಕಿಲೋಮೀಟರ್ ಉದ್ದದ ಈ ಲೈನ್ ನೋಯ್ಡಾದ ಬೊಟಾನಿಕಲ್ ಗಾರ್ಡನ್ ಮತ್ತು ದಕ್ಷಿಣ ದೆಹಲಿಯ ಕಲ್ಕಜ್ ಮಂದಿರನ್ನು ಸಂಪರ್ಕಿಸಲಿದೆ. ಉದ್ಘಾಟನೆಯ ಬಳಿಕ ಯುಪಿ ಸಿಎಂ ಯೋಗಿ...
Date : Monday, 25-12-2017
ರಾಂಚಿ: ಮಕ್ಕಳಲ್ಲಿ ಹೆತ್ತವರ ಬಗ್ಗೆ ಗೌರವ ಮೂಡಿಸುವ ಸಲುವಾಗಿ ಜಾರ್ಖಾಂಡ್‌ನ ಪ್ರತಿ ಶಾಲೆಗಳಲ್ಲೂ ವರ್ಷಕ್ಕೆ ಒಂದು ಬಾರಿ ‘ಮಾತಾ-ಪಿತ ಪೂಜನ’ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ದಿನ ವಿದ್ಯಾರ್ಥಿಗಳು ಈ ದಿನ ತಮ್ಮ ತಂದೆ ತಾಯಿಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿನ ಶಿಕ್ಷಣ...
Date : Monday, 25-12-2017
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ತ್ಯಾಜ್ಯ, ಗುಂಡಿಗಳ ರಾಜ್ಯವನ್ನಾಗಿ ಪರಿವರ್ತಿಸಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಉಸ್ತುವಾಗಿ ಪ್ರಕಾಶ್ ಜಾವ್ಡೇಕರ್ ಅವರು, ಗುಜರಾತ್, ಹಿಮಾಚಲದಲ್ಲಿನ ಚುನಾವಣಾ ಫಲಿತಾಂಶಗಳು ಕರ್ನಾಕದ ಮೇಲೂ ಪ್ರಭಾವ ಬೀರಲಿದೆ ಎಂದಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ನಮ್ಮ...