Date : Wednesday, 27-12-2017
ನವದೆಹಲಿ: ಹಿಮಾಚಲಪ್ರದೇಶಕ್ಕೆ ಇಂದು ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಶಿಮ್ಲಾದಲ್ಲಿನ ತಮ್ಮ ನೆಚ್ಚಿನ ಕಾಫಿ ಹೌಸ್ಗೆ ತೆರಳಿ ಕಾಫಿ ಸವಿದರು. ಅಲ್ಲದೇ ಅಭಿಮಾನಿಗಳೊಂದಿಗೆ ಕೆಲಹೊತ್ತು ಸಂತೋಷದ ಕ್ಷಣಗಳನ್ನು ಕಳೆದರು. ಯುವಕನಾಗಿದ್ದ ಸಂದರ್ಭ ಹಿಮಾಚಲಕ್ಕೆ ಆಗಮಿಸುತ್ತಿದ್ದ ವೇಳೆ ಶಿಮ್ಲಾದ ಇಂಡಿಯನ್ ಕಾಫಿ...
Date : Wednesday, 27-12-2017
ಬೆಂಗಳೂರು: 5 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಕೃಷಿ ಇಲಾಖೆ ನೀಡಿದ ಅಂಕಿಅಂಶಗಳಿಂದ ತಿಳಿದು ಬಂದಿದೆ. 2013ರ ಎಪ್ರಿಲ್-2017ರ ನವೆಂಬರ್ವರೆಗೆ 3,515 ರೈತರು ಆತ್ಮಹತ್ಯೆ ಶರಣಾಗಿದ್ದು, ಇವುಗಳ ಪೈಕಿ 2,525 ರೈತರು ಬರ, ಕೃಷಿ ಕೈಕೊಟ್ಟ...
Date : Wednesday, 27-12-2017
ಮುಂಬಯಿ: ಖ್ಯಾತ ಗಝಲ್ ಕವಿ ಮಿರ್ಜಾ ಗಾಲಿಬ್ ಅವರ 220ನೇ ಜನ್ಮದಿನ ಇಂದು. ಈ ಹಿನ್ನಲೆಯಲ್ಲಿ ವಿಭಿನ್ನ ಡೂಡಲ್ ಮೂಲಕ ಅವರಿಗೆ ಗೂಗಲ್ ಗೌರವ ಸಲ್ಲಿಸಿದೆ. 1797ರ ಡಿಸೆಂಬರ್ 27 ರಲ್ಲಿ ಗಾಲಿಬ್ ಅವರು ಜನಿಸಿದ್ದರು. ಗಾಲಿಬ್ 11ನೇ ವರ್ಷದಿಂದಲೇ ಕಾವ್ಯ...
Date : Wednesday, 27-12-2017
ನವದೆಹಲಿ: ಡಿ.31ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿರುವ ಬ್ಯಾಂಕುಗಳ ಚೆಕ್ಬುಕ್ಗಳು ರದ್ದಾಗಲಿದ್ದು, ಅದರ ಖಾತೆದಾರರು ಹೊಸ ಚೆಕ್ಬುಕ್ ಪಡೆಯಲಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಎಸ್ಬಿಐನೊಂದಿಗೆ ವಿಲೀನಗೊಂಡಿರುವ ಭಾರತೀಯ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು,...
Date : Wednesday, 27-12-2017
ಪಾಟ್ನಾ: ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು 98 ವರ್ಷದ ರಾಜ್ಕುಮಾರ್ ವೈಶ್ ತೋರಿಸಿಕೊಟ್ಟಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅವರು ಸ್ನಾತಕೋತ್ತರ ಪದವಿಯನ್ನು ಪಡೆದು ಇತರರಿಗೆ ಮಾದರಿ ಎನಿಸಿದ್ದಾರೆ. ನಳಂದ ಮುಕ್ತ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ವೈಶ್ ಅವರಿಗೆ ಮೇಘಾಲಯ ರಾಜ್ಯಪಾಲ...
Date : Wednesday, 27-12-2017
ನವದೆಹಲಿ: ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಡಿ.31ರಿಂದ ಬ್ಲ್ಯಾಕ್ಬೆರಿ ಒಎಸ್, ಬ್ಲ್ಯಾಕ್ಬೆರಿ 10, ವಿಂಡೋಸ್ ಫೋನ್ 8.0 ಮತ್ತು ಹಳೆಯ ವರ್ಶನ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. 2018ರ ಡಿಸೆಂಬರ್ ಬಳಿಕ ‘ನೋಕಿಯಾ ಎಸ್40’ಯಲ್ಲೂ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ, 2020ರ ಫೆ.1ರ ಬಳಿಕ ಆಂಡ್ರಾಯ್ಡ್ ಒಎಸ್ ವರ್ಶನ್ 2.3.7...
Date : Wednesday, 27-12-2017
ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಡಿ.೩೧ರಂದು ಬೆಂಗಳೂರಿಗೆ ಅಗಮಿಸುತ್ತಿದ್ದು, ಕಾಂಗ್ರೆಸ್ ವಿರುದ್ಧ ಪ್ರತಿತಂತ್ರ ರೂಪಿಸಲಿದ್ದಾರೆ. ಮಹದಾಯಿ ಹೋರಾಟಕ್ಕೆ ರಾಜಕೀಯ ಬಣ್ಣ ನೀಡಿ ಬಿಜೆಪಿ ವಿರುದ್ಧ ಎತ್ತಿಕಟ್ಟುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಅವರು ಪ್ರತಿತಂತ್ರ ರೂಪಿಸುವ ಸಾಧ್ಯತೆ ಇದೆ. ಮಹದಾಯಿ...
Date : Wednesday, 27-12-2017
ಶಿಮ್ಲಾ: ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಅವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಶಿಮ್ಲಾದ ರಿಡ್ಜ್ ಮ್ಯದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಯುಪಿ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಗಣ್ಯರ...
Date : Wednesday, 27-12-2017
ಇಸ್ಲಾಮಾಬಾದ್: ಜೈಲಿನಲ್ಲಿ ಬಂಧಿಯಾಗಿರುವ ಕುಲಭೂಷಣ್ರನ್ನು ನೋಡುವ ಸಲುವಾಗಿ ಅವರ ತಾಯಿ ಮತ್ತು ಪತ್ನಿ ಪಾಕಿಸ್ಥಾನಕ್ಕೆ ಭೇಟಿಕೊಟ್ಟಿದ್ದರು. ಈ ವೇಳೆ ಆ ದೇಶ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ‘ಕುಲಭೂಷಣ್ ಅವರ ತಾಯಿ ಆವಂತಿ ಮತ್ತು ಪತ್ನಿ...
Date : Wednesday, 27-12-2017
ಮುಂಬಯಿ: ಯೋಗ ಗುರು ಬಾಬಾರಾಮ್ ದೇವ್ ನೇತೃತ್ವದ ಪತಾಂಜಲಿ ಸಂಸ್ಥೆ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ಸು ಕಾಣುತ್ತಿದೆ. ಸಾವಿರಾರು ಕೋಟಿಗಳ ವಹಿವಾಟು ನಡೆಸುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೂ ಸೆಡ್ಡು ಹೊಡೆಯುವಂತೆ ಬೆಳೆಯುತ್ತಿದೆ, ಇದೀಗ ಅದು ಡೈಪರ್ ಮತ್ತು ಸ್ಯಾನಿಟರಿ ನ್ಯಾಪ್ಕಿನ್ಗಳ...