Date : Wednesday, 29-08-2018
ನವದೆಹಲಿ: ರಫೆಲ್ ಒಪ್ಪಂದವನ್ನು ಹಿಡಿದುಕೊಂಡು ಕೇಂದ್ರದ ವಿರುದ್ಧ ನಿರಂತರ ಟೀಕಾಪ್ರಹಾರ ಮಾಡುತ್ತಿರುವ ಪ್ರತಿಪಕ್ಷಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯುಪಿಎ 2007ರಲ್ಲಿ ಮಾಡಿಕೊಂಡಿದ್ದಕ್ಕಿಂತ ಕಡಿಮೆ ಬೆಲೆಗೆ ಎನ್‌ಡಿಎ ಸರ್ಕಾರ 2016ರಲ್ಲಿ ರಫೆಲ್ ಡೀಲ್ ಕುದುರಿಸಿದೆ ಎಂದು ಜೇಟ್ಲಿ...
Date : Wednesday, 29-08-2018
ಮೊನ್ನೆ ತಾನೆ ಲಂಡನ್‌ಗೆ ತೆರಳಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಆರ್‌ಎಸ್‌ಎಸ್‌ನ್ನು ಮುಸ್ಲಿಂ ಬ್ರದರ್‌ಹುಡ್‌ಗೆ ಹೋಲಿಸಿದ್ದರು. ಮಾತ್ರವಲ್ಲ ಭಾರತ ಮತ್ತು ಭಾರತ ಸರ್ಕಾರದ ಬಗ್ಗೆ ಅಲ್ಲಿ ಏನೇನೋ ಹೇಳಿ ವಿವಾದ ಸೃಷ್ಟಿಸಿದ್ದರು. ಇದೀಗ ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಮಲ್ಲಿಕಾರ್ಜುನ ಖರ್ಗೆ...
Date : Wednesday, 29-08-2018
ನವದೆಹಲಿ: ದೇಶಕ್ಕೆ ಅಪಾಯಕಾರಿಗಳಾಗಿರುವ ಭಯೋತ್ಪಾದಕರು ಮತ್ತು ನಕ್ಸಲರು ಒಂದಾದರೆ ನಮ್ಮ ದೇಶದ ಭದ್ರತೆಯ ಗತಿ ಏನಾಗಬಹುದು? ಹೌದು, ಇಂತಹದ್ದೊಂದು ಭಯ ಎಲ್ಲರನ್ನೂ ಕಾಡುತ್ತಿದೆ. ಈ ಭಯಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಹ ಮಾಹಿತಿಯನ್ನು ಹೊರ ಹಾಕಿದೆ ಗುಪ್ತಚರ ಇಲಾಖೆ. ಹೋರಾಟಗಾರರ ಸೋಗಿನಲ್ಲಿರುವ ನಕ್ಸಲ್...
Date : Wednesday, 29-08-2018
ಅನಂತ್‌ನಾಗ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರು ಉಗ್ರ ದಮನ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಇಂದು ಕೂಡ ಇಬ್ಬರು ಉಗ್ರರನ್ನು ನೆಲಕ್ಕುರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಅನಂತ್‌ನಾಗ್ ಜಿಲ್ಲೆಯ ಮುನ್‌ವರ್ಡ್ ಗ್ರಾಮದಲ್ಲಿ ಭಯೋತ್ಪಾದಕರು ಮತ್ತು ಯೋಧರ ಗುಂಡಿನ ಚಕಮಕಿ ಆರಂಭಗೊಂಡಿದೆ....
Date : Wednesday, 29-08-2018
ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹೋರಾಟಗಾರರನ್ನು ಬಂಧಿಸಿದ್ದನ್ನು ಪ್ರಶ್ನಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯನ್ನು ರಾಜಕೀಯದಿಂದ ದೂರವಿಡುವಂತೆ ರಾಹುಲ್ ಅವರಿಗೆ ರಿಜಿಜು ಸಲಹೆ ನೀಡಿದ್ದಾರೆ....
Date : Wednesday, 29-08-2018
ನವದೆಹಲಿ: ಭಾರತದ ವಿದೇಶಿ ನೇರ ಹೂಡಿಕೆಯು 2018-19ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.23ರಷ್ಟು ಯುಎಸ್‌ಡಿ 12.75 ಬಿಲಿಯನ್‌ಗೆ ಏರಿಕೆಯಾಗಿದೆ ಎಂದು ಅಧಿಕೃತ ಅಂಕಿಅಂಶಗಳಿಂದ ತಿಳಿದು ಬಂದಿದೆ. 2017-18ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವಿದೇಶಿ ಹೂಡಿಕೆಯ ಹರಿವು ಯುಎಸ್‌ಡಿ 10.4 ಬಿಲಿಯನ್ ಆಗಿತ್ತು. ಈ ಬಾರಿ...
Date : Wednesday, 29-08-2018
ಮುಂಬಯಿ: ಹಿಂದಿ ಸಿನಿಮಾ ರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್ ಅವರು ರೂ.1 ಕೋಟಿಯನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಮತ್ತು ರೂ.1.5 ಕೋಟಿಯನ್ನು ರೈತರ ಸಾಲಮನ್ನಾಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಹುತಾತ್ಮ ಯೋಧರ ಕುಟುಂಬಗಳಿಗೆ ತಾನು ಏನಾದರು ಮಾಡಬೇಕೆಂದು ಬಯಸಿದ್ದೇನೆ ಎಂದು...
Date : Wednesday, 29-08-2018
ನವದೆಹಲಿ: ಹಿರಿಯ ರಾಜತಂತ್ರಜ್ಞೆ ರುಚಿ ಘನಶ್ಯಾಮ್ ಅವರು ಯುಕೆಗೆ ಭಾರತದ ನೂತನ ಹೈಕಮಿಷನರ್ ಆಗಿ ನೇಮಕವಾಗಿದ್ದಾರೆ. ಅವರ ನೇಮಕವನ್ನು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ. 2016ರ ಡಿಸೆಂಬರ್‌ನಿಂದ ಯುಕೆಗೆ ಭಾರತದ ಹೈಕಮಿಷನರ್ ಆಗಿರುವ ವೈಕೆ ಸಿನ್ಹಾ ಅವರ ಉತ್ತರಾಧಿಕಾರಿಯಾಗಿ ರುಚಿ ಅವರ ನೇಮಕವಾಗಿದೆ....
Date : Wednesday, 29-08-2018
ನವದೆಹಲಿ: ಭಾರತೀಯ ರೈಲ್ವೇಯನ್ನು ಆಧುನೀಕರಣಗೊಳಿಸಲು ರೈಲ್ವೇ ಸಚಿವಾಲಯ ಟೊಂಕ ಕಟ್ಟಿ ನಿಂತಿದೆ. ಮುಂದಿನ ಆರು ತಿಂಗಳುಗಳಲ್ಲಿ ದೇಶದ 6 ಸಾವಿರ ರೈಲ್ವೇ ನಿಲ್ದಾಣಗಳಲ್ಲಿ ವೈಫೈ ಅಳವಡಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು, ಮುಂದಿನ 6 ತಿಂಗಳಲ್ಲಿ ದೇಶದ 6 ಸಾವಿರ...
Date : Wednesday, 29-08-2018
ನವದೆಹಲಿ: ಬಾಲ್ಯವಿವಾಹವನ್ನು ಸಂಪೂರ್ಣವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಸಿದ್ಧಪಡಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎರಡು ದಿನಗಳ ವಿಚಾರ ಸಂಕಿರಣವನ್ನು ಆಯೋಜನೆಗೊಳಿಸಿದೆ. ಬುಧವಾರದಿಂದ ದೆಹಲಿಯಲ್ಲಿ ‘ನ್ಯಾಷನಲ್ ಕಾನ್ಫರೆನ್ಸ್ ಆನ್ ಚೈಲ್ಡ್ ಮ್ಯಾರೇಜ್’ ಆರಂಭಗೊಳ್ಳಲಿದ್ದು, ನಾಗರಿಕ ಸಮಾಜದ ಸದಸ್ಯರು, ಸರ್ಕಾರಿ ಸಂಸ್ಥೆಗಳ...