Date : Tuesday, 03-07-2018
ಮುಂಬಯಿ: ಬಿಜೆಪಿ ಬಲಿಷ್ಠವಾಗಿರುವ ಕಾರಣಕ್ಕೆಯೇ ವಿರೋಧಿಗಳು ಒಂದಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ‘ಪ್ರತಿಪಕ್ಷಗಳು ಒಬ್ಬ ಬಲಿಷ್ಠ ವ್ಯಕ್ತಿಯ ಎದುರು ಒಗ್ಗಟ್ಟಾಗಿವೆ, ನಾವು ಬಲಿಷ್ಠರಾಗಿದ್ದೇವೆ ಎಂಬ ಕಾರಣಕ್ಕೆಯೇ ಅವರು ನಮ್ಮ ವಿರುದ್ಧ ಒಗ್ಗೂಡುತ್ತಿದ್ದಾರೆ’ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ...
Date : Tuesday, 03-07-2018
ನವದೆಹಲಿ: ಸ್ವರಾಜ್ಯ ಮ್ಯಾಗಜೀನ್‌ಗೆ ಸಂದರ್ಶನ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಅರ್ಥ ವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿದ್ದ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಆರ್ಥಿಕ ತಜ್ಞ ಪ್ರಧಾನಿ ಮತ್ತು ಎಲ್ಲಾ ತಿಳಿದ ವಿತ್ತ ಸಚಿವರು ದಶಕಗಳ ಕಾಲ ನಂಬಲಸಾಧ್ಯವಾದ...
Date : Tuesday, 03-07-2018
ನವದೆಹಲಿ: ಸಂಕಷ್ಟದಲ್ಲಿರುವ ದೇಶದ ರೈತನ ಸಹಾಯಕ್ಕಾಗಿ ನರೇಂದ್ರ ಮೋದಿ ಸರ್ಕಾರವು, ಕೆಲವು ಪ್ರಮುಖ ಕೃಷಿ ಉತ್ಪನ್ನಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಕೇಂದ್ರ ಹತ್ತಿ, ಧಾನ್ಯಗಳು, ತೈಲ ಬೀಜಗಳಿಗೆ ನೀಡುವ ಕನಿಷ್ಠ...
Date : Tuesday, 03-07-2018
ಹೈದರಾಬಾದ್: ಹಸಿದ ಹೊಟ್ಟೆಗಳನ್ನು ತಣಿಸುವುದಕ್ಕಿಂತ ಮಹತ್ವದ ಕಾರ್ಯ ಬೇರೆ ಯಾವುದೂ ಇಲ್ಲ. ಹೊಟ್ಟೆ ತಂಪಾಗಿದ್ದರೆ ಮಾತ್ರ ಇತರ ಕಾರ್ಯಗಳತ್ತ ನಾವು ಗಮನ ಕೊಡಲು ಸಾಧ್ಯ. ಆದರೆ ಇಂದಿಗೂ ನಮ್ಮ ದೇಶದಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವವರು ಅನೇಕರಿದ್ದಾರೆ. ಅನಾರೋಗ್ಯ, ನಿರುದ್ಯೋಗ ಸಮಸ್ಯೆಯಿಂದಾಗಿ ಹಲವೆಡೆ...
Date : Tuesday, 03-07-2018
ನವದೆಹಲಿ: ಆದಾಯ ತೆರಿಗೆ ಇಲಾಖೆಯು ಆಧಾರ್ ಆಧಾರಿತ ತ್ವರಿತ ಇ-ಪಾನ್‌ಕಾರ್ಡ್ ವಿತರಣಾ ಸೇವೆಯನ್ನು ಆರಂಭಿಸಿದೆ. ಇಲಾಖೆಯ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯವು ಉಚಿತವಾಗಿದ್ದು, ಕೇವಲ ನಿಯಮಿತ ಕಾಲದವರೆಗೆ ಮಾತ್ರ ಇರಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ಅನ್ವಯ ವಿತರಣೆ...
Date : Tuesday, 03-07-2018
ನವದೆಹಲಿ: ಎಲ್ಲರನ್ನೂ ಒಳಗೊಂಡ ಭವ್ಯ ಭಾರತದ ಕನಸು ನನಸಾಗುತ್ತಿದೆ. ಸಮಾಜದ ತಿರಸ್ಕಾರಕ್ಕೆ ಒಳಗಾಗಿ ಮೂಲೆಗುಂಪಾಗಿದ್ದ ತೃತೀಯ ಲಿಂಗಿ ಸಮುದಾಯ ಇಂದು ಸಮಾಜದ ಮುಖ್ಯವಾಹಿನಿಗೆ ಬರುತ್ತಿದೆ. ಸಿನಿಮಾ, ಶಿಕ್ಷಣ ಹೀಗೆ ವಿವಿಧ ವಲಯಗಳಲ್ಲಿ ಸದ್ದಿಲ್ಲದೆ ಹೆಜ್ಜೆ ಗುರುತನ್ನು ಮೂಡಿಸುತ್ತಿದೆ. ಸತ್ಯಶ್ರೀ ಶರ್ಮಿಳಾ ಎಂಬುವವರು...
Date : Tuesday, 03-07-2018
ಮುಂಬಯಿ: ಮಹಾರಾಷ್ಟ್ರದ ಜೈಲುಗಳು ಮಹಿಳಾ ಸ್ನೇಹಿಯಾಗಿ ಮಾರ್ಪಾಡಾಗುತ್ತಿವೆ. ಅಲ್ಲಿನ 9 ಜೈಲುಗಳ ಆವರಣಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್‌ಗಳನ್ನು ಅಳವಡಿಸುವ ಕಾರ್ಯವನ್ನು ಮಹಿಳಾ ಆಯೋಗ ಮಾಡುತ್ತಿದೆ. ಮಹಾರಾಷ್ಟ್ರದ ರಾಜ್ಯ ಮಹಿಳಾ ಆಯೋಗವು ವಿಶೇಷ ತನಿಖಾ ತಂಡವೊಂದನ್ನು ರಚನೆ ಮಾಡಿದ್ದು, ಪ್ರತಿ ಜೈಲಿನಲ್ಲೂ...
Date : Tuesday, 03-07-2018
ನವದೆಹಲಿ: ಸದಾ ಜಾಹೀರಾತಿನಲ್ಲಿ ವಿಭಿನ್ನತೆಯನ್ನು ಕಾಯ್ದುಕೊಳ್ಳುವ ಅಮೂಲ್ ಈ ಬಾರಿಯೂ ತನ್ನ ವಿಭಿನ್ನತೆಯ ಮೂಲಕ ಎಲ್ಲರನ್ನು ಆಕಷಿಸಿದೆ. ಬಾಲಿವುಡ್‌ನಲ್ಲಿ ಭರ್ಜರಿಯಾಗಿ ಸೌಂಡ್ ಮಾಡುತ್ತಿರುವ ‘ಸಂಜು’ ಸಿನಿಮಾವನ್ನು ಈ ಬಾರಿ ಕೇಂದ್ರ ಬಿಂದುವನ್ನಾಗಿಸಿ ಜಾಹೀರಾತು ರಚಿಸಿದೆ. ಸಂಜಯ್ ದತ್ತ್ ಪಾತ್ರಧಾರಿ ರಣ್‌ಬೀರ್ ಕಪೂರ್...
Date : Tuesday, 03-07-2018
ಚಂಡೀಗಢ: ಮಾದಕ ವ್ಯಸನ ಎಂಬುದು ಪಂಜಾಬ್ ರಾಜ್ಯವನ್ನು ಅತೀವವಾಗಿ ಬಾಧಿಸುತ್ತಿರುವ ಸಮಸ್ಯೆ. ಪಾಕಿಸ್ಥಾನದಿಂದ ಇಲ್ಲಿ ಕಳ್ಳ ಸಾಗಾಣೆ ಮೂಲಕ ಡ್ರಗ್ಸ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿನ ಹೆಚ್ಚಿನ ಯುವಕರು ಇದಕ್ಕೆ ದಾಸರಾಗಿ ತಮ್ಮ ಜೀವನವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ತನ್ನ ಯುವ ಸಮುದಾಯವನ್ನು ವಿನಾಶಕ್ಕೆ...
Date : Tuesday, 03-07-2018
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ‘ರಾಮ ರಾಜ್ಯ’ವನ್ನು ಮಾದರಿ ಆಡಳಿತವನ್ನಾಗಿ ಸ್ವೀಕಾರ ಮಾಡಿದ್ದು, ತಾರತಮ್ಯಗಳಿಲ್ಲದೆ ಸರ್ಕಾರ ನಡೆಸುವುದು ನಮ್ಮ ಧ್ಯೇಯ ಎಂದಿದೆ. ಈ ಬಗ್ಗೆ ಘೋಷಣೆ ಮಾಡಿರುವ ಯೋಗಿ, ‘ಯುಪಿಯ ಬಿಜೆಪಿ ಸರ್ಕಾರ ರಾಮ ರಾಜ್ಯವನ್ನು ಮಾದರಿ ಆಡಳಿತವನ್ನಾಗಿ ಸ್ವೀಕಾರ...