News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಸಂಸ್ಕೃತಿ, ಕಲೆಗಳ ಅಧ್ಯಯನಕ್ಕೆ ವಿವಿಧ ಕೋರ್ಸುಗಳನ್ನು ಆರಂಭಿಸಿದ IGNCA

ನವದೆಹಲಿ: ಭಾರತದ ಭವ್ಯ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಅಧ್ಯಯನ ನಡೆಸಲು ಆಸಕ್ತಿ ಇರುವವರಿಗಾಗಿ ದೇಶದ ಉನ್ನತ ಕಲಾ ಸಂಸ್ಥೆ-ಇಂದಿರಾ ಗಾಂಧಿ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ಸುವರ್ಣಾವಕಾಶ ಕಲ್ಪಿಸಿದೆ. ಕಲೆ ಮತ್ತು ಸಂಸ್ಕೃತಿಯಲ್ಲಿ 5 ಡಿಪ್ಲೋಮಾ ಕೋರ್ಸ್ ಮತ್ತು 6 ಹೊಸ...

Read More

ಪಂಜಾಬ್ ಸರ್ಕಾರಿ ಉದ್ಯೋಗಿಗಳಿಗೆ ಡೋಪ್ ಟೆಸ್ಟ್ ಕಡ್ಡಾಯ

ಚಂಡೀಗಢ: ಡ್ರಗ್ ವ್ಯಸನದಿಂದ ತನ್ನ ರಾಜ್ಯವನ್ನು ಮುಕ್ತಗೊಳಿಸಲು ಕ್ಯಾಪ್ಟನ್ ಅಮರೇಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ಕಠಿಣಾತಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇನ್ನು ಮುಂದೆ ಅಲ್ಲಿನ ಪೊಲೀಸರು ಸೇರಿದಂತೆ ಎಲ್ಲಾ ಸರ್ಕಾರಿ ಉದ್ಯೋಗಿಗಳು ಡೋಪ್ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ. ಉದ್ಯೋಗಿಯು ಸೇವೆಗೆ...

Read More

28,847 ಸರ್ಕಾರಿ ಶಾಲೆಗಳ ವಿಲೀನ: ಆತಂಕದಲ್ಲಿ ಗ್ರಾಮೀಣ ಮಕ್ಕಳು

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ದಾಖಲಾತಿ ಕಡಿಮೆ ಇರುವ 28,847 ಶಾಲೆಗಳನ್ನು ಹತ್ತಿರದಲ್ಲಿರುವ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸುವ ನಿರ್ಧಾರವನ್ನು ಪ್ರಕಟಿಸಲಾಗಿದೆ. ಈ ನಿರ್ಧಾರದಿಂದ ಸರ್ಕಾರಿ ಶಾಲೆಗಳ ಸಂಖ್ಯೆ 8,530ಕ್ಕೆ ಇಳಿಕೆಯಾಗಲಿದೆ. ಸರ್ಕಾರದ ಈ ನಿರ್ಧಾರಕ್ಕೆ ಗ್ರಾಮೀಣ ಭಾಗದ ಮಕ್ಕಳ...

Read More

ನಕ್ಸಲ್ ಪೀಡಿತ ಛತ್ತೀಸ್‌ಗಢ ಜಿಲ್ಲೆಯಲ್ಲಿ ಗ್ರಾಮಸ್ಥರು, ಪೊಲೀಸರಿಂದ ರಸ್ತೆ ನಿರ್ಮಾಣ

ಕನ್ಕೇರ್: ಛತ್ತೀಸ್‌ಗಢದ ನಕ್ಸಲ್ ಪೀಡಿತ ಕನ್ಕೇರ್ ಜಿಲ್ಲೆ ಮತ್ತೊಮ್ಮೆ ಸುದ್ದಿ ಮಾಡಿದೆ. ಆದರೆ ಈ ಬಾರಿ ನಕ್ಸಲ್ ಹಿಂಸೆಗಾಗಿಯಲ್ಲ, ಒಂದು ಉತ್ತಮ ಕಾರ್ಯಕ್ಕಾಗಿ ಅದು ಸುದ್ದಿಯಾಗಿದೆ. ಪೊಲೀಸರು, ಗ್ರಾಮಸ್ಥರು ಸೇರಿ ಈ ಜಿಲ್ಲೆಯ ನಕ್ಸಲ್ ಬಾಧಿತ ಜಿವ್ಲಮರಿ ಮತ್ತು ಮರಪಿ ಪ್ರದೇಶದಲ್ಲಿ...

Read More

ಹಿಂದೂ, ಬೌದ್ಧ ನಾಗರಿಕತೆಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಬೇರೂರಿವೆ :ಮೋದಿ

ನವದೆಹಲಿ: ಹಿಂದೂ ಮತ್ತು ಬೌದ್ಧ ನಾಗರಿಕತೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಆಳವಾಗಿ ಬೇರೂರಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದು, ಆರ್ಥಿಕ ಮತ್ತು ರಾಜಕೀಯ ಉನ್ನತಿಗಳಾಗುತ್ತಿರುವ ಹಿನ್ನಲೆಯಲ್ಲಿ ಏಷ್ಯಾ ಪ್ರಜಾಪ್ರಭುತ್ವದ ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ನೀಡುತ್ತಿರುವ ಕೊಡುಗೆಗಳ ವೇಗವರ್ಧಿಸುವ ಅವಶ್ಯಕತೆ ಇದೆ ಎಂದರು....

Read More

ತ್ಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್: ಬಜರಂಗ್ ಪೂನಿಯಾಗೆ ಬಂಗಾರ

ನವದೆಹಲಿ: ಜಾರ್ಜಿಯಾದಲ್ಲಿ ನಡೆದ ತ್ಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್‌ನ 65 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದಲ್ಲಿ ಇವರು ಇರಾನ್ ಆಟಗಾರ ಮೆಹ್ರನ್ ನಾಸಿರಿಯನ್ನು ಮಣಿಸಿ ವಿಜಯಿಯಾದರು. 2018ರ ಕಾಮನ್ವೆಲ್ತ್ ಬಂಗಾರ ವಿಜೇತರಾಗಿರುವ ಪೂನಿಯಾ,...

Read More

ಜೆಎನ್‌ಯು: ಉಮರ್ ಖಲೀದ್ ಉಚ್ಛಾಟನೆ, ಕನ್ಹಯ್ಯ ಕುಮಾರ್‌ಗೆ ದಂಡ

ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್ ಮತ್ತು ಇತರ ಇಬ್ಬರು ತಪ್ಪಿತಸ್ಥರು ಎಂದು ಜೆಎನ್‌ಯು ಉನ್ನತ ಮಟ್ಟದ ತನಿಖಾ ಸಮಿತಿ ವರದಿ ನೀಡಿದೆ. ಈ ಹಿನ್ನಲೆಯಲ್ಲಿ ಖಲೀದ್‌ನನ್ನು ವಿಶ್ವವಿದ್ಯಾಲಯದಿಂದ ಉಚ್ಛಾಟನೆಗೊಳಿಸಲಾಗಿದೆ. ಮತ್ತೊಬ್ಬ...

Read More

ರಿಲಾಯನ್ಸ್‌ನಿಂದ ಜಿಯೋಗಿಗಾಫೈಬರ್, ಜಿಯೋ ಫೋನ್-2 ಘೋಷಣೆ

ಮುಂಬಯಿ: ಇಂದು ನಡೆದ ರಿಲಾಯನ್ಸ್ ಸಂಸ್ಥೆ 41ನೇ ಮಹಾಸಭೆಯಲ್ಲಿ, ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋಬ್ರಾಡ್ ಬ್ಯಾಂಡ್ ಸೇವೆ ಜಿಯೋಗಿಗಾಫೈಬರ್ ಮತ್ತು ಜಿಯೋ ಫೋನ್-2ನ್ನು ಘೋಷಣೆ ಮಾಡಿದ್ದಾರೆ. ಜಿಯೋಗಿಗಾಫೈಬರ್ ಬಗ್ಗೆ ಮಾತನಾಡಿದ ಅಂಬಾನಿ, ‘ನಾವೀಗ ಫೈಬರ್ ಕನೆಕ್ಟಿವಿಟಿಯನ್ನು ಮನೆಮನೆಗೆ ಸಣ್ಣ ಮತ್ತು...

Read More

ಕರಾವಳಿ ವಿರೋಧಿ ಬಜೆಟ್ ವಿರುದ್ಧ ಶಾಸಕ ಹರೀಶ್ ಪೂಂಜಾ ವಾಗ್ದಾಳಿ

ಮಂಗಳೂರು: ಬಜೆಟ್‌ನಲ್ಲಿ ಕರಾವಳಿಗೆ ಏನೂ ನೀಡದೆ ನಿರಾಸೆ ಮೂಡಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಿಡಿಕಾರಿದ್ದಾರೆ ಈ ಬಜೆಟ್ ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ಇದು ಕೇವಲ ಹಾಸನ, ಮಂಡ್ಯ, ಮೈಸೂರು ಭಾಗಕ್ಕೆ ಮಾತ್ರ ಮೀಸಲಿಟ್ಟ ಬಜೆಟ್...

Read More

ಬಜೆಟ್‌ನಲ್ಲಿ ಕರಾವಳಿಗೆ ದಕ್ಕಿದ್ದು ಶೂನ್ಯ; ಪೆಟ್ರೋಲ್, ಡಿಸೇಲ್ ತೆರಿಗೆ ಏರಿಕೆ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ತಮ್ಮ ಸರ್ಕಾರದ ಮೊದಲ ಬಜೆಟ್‌ನ್ನು ಮಂಡಿಸಿದ್ದಾರೆ. ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಈ ಬಜೆಟ್ ಏನನ್ನೂ ಕೊಟ್ಟಿಲ್ಲ ಎಂದರೆ ತಪ್ಪಾಗಲಾರದು. ಹಾಸನ, ರಾಮನಗರ, ಮಂಡ್ಯಕ್ಕೆ ಹೆಚ್ಚಿನ ಪಾಲು ದೊರೆತಿದೆ. ಜೆಡಿಎಸ್, ಕಾಂಗ್ರೆಸ್‌ನ್ನು ದೂರವಿಟ್ಟಿರುವ ಕರಾವಳಿಗೆ ದಕ್ಕಿದ್ದು ಶೂನ್ಯ...

Read More

Recent News

Back To Top