News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನೂತನ ಟ್ರಸ್ಟಿಯಾಗಿ ಕೃಷ್ಣ ಮೋಹನ್ ನೇಮಕ

‌ ಲಕ್ನೋ: ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯ ನಿವಾಸಿ ಕೃಷ್ಣ ಮೋಹನ್ ಅವರನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿ ನೇಮಿಸಲಾಗಿದೆ. ಇತ್ತೀಚೆಗೆ ನಿಧನರಾದ ಕಾಮೇಶ್ವರ ಚೌಪಾಲ್ ಅವರ ಉತ್ತರಾಧಿಕಾರಿಯಾಗಿ ಅವರು ನೇಮಕಗೊಂಡಿದ್ದಾರೆ. ಚೌಪಾಲ್ ಅವರಂತೆಯೇ, ಕೃಷ್ಣ ಮೋಹನ್...

Read More

ಅಕ್ರಮ ವಲಸಿಗರನ್ನು ಹೊರ ಹಾಕುವ ಪ್ರಕ್ರಿಯೆಗೆ SOP ಅನುಮೋದಿಸಿದ ಅಸ್ಸಾಂ

ನವದೆಹಲಿ: ಅಕ್ರಮ ವಲಸಿಗರ ಪತ್ತೆ ಮತ್ತು ಅವರನ್ನು ಹೊರ ಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಲುವಾಗಿ, 1950 ರ ವಲಸಿಗರ (ಅಸ್ಸಾಂನಿಂದ ಹೊರಹಾಕುವಿಕೆ) ಕಾಯ್ದೆಯನ್ನು ಜಾರಿಗೆ ತರಲು ಅಸ್ಸಾಂ ಸಚಿವ ಸಂಪುಟ ಮಂಗಳವಾರ ಒಂದು SOP ಅನ್ನು ಅನುಮೋದಿಸಿದೆ. SOP ಅಡಿಯಲ್ಲಿ, ಜಿಲ್ಲಾಧಿಕಾರಿಯ...

Read More

ಶಾಂತಿ ಕದಡುವ ಪರಿಸ್ಥಿತಿಗೆ ಸರಕಾರ ಹೊಣೆ: ವಿಜಯೇಂದ್ರ

ಬೆಂಗಳೂರು: ನಾನು, ನಮ್ಮ ವಿಪಕ್ಷ ನಾಯಕರು, ನಮ್ಮ ಶಾಸಕ ಮಿತ್ರರ ತಂಡ ಇವತ್ತು ಮದ್ದೂರಿಗೆ ಭೇಟಿ ನೀಡಲಿದ್ದೇವೆ. ಅಲ್ಲಿನ ಪರಿಸ್ಥಿತಿ, ಸತ್ಯಾಸತ್ಯತೆ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಇಂದು...

Read More

“ಮೋದಿ ಬಹಳ ಒಳ್ಳೆಯ ಸ್ನೇಹಿತ, ವ್ಯಾಪಾರ ಅಡೆತಡೆ ನಿವಾರಿಸಲು ಮಾತುಕತೆ” -ಟ್ರಂಪ್

ನವದೆಹಲಿ: ಭಾರತ ಮತ್ತು ಅಮೆರಿಕ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಈ ಪ್ರಕ್ರಿಯೆಯು ಉತ್ತಮವಾಗಿ ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ಸಕಾರಾತ್ಮಕ ಫಲಿತಾಂಶ ಬರಬಹುದು ಎಂದಿದ್ದಾರೆ. ಅಲ್ಲದೇ...

Read More

“ವಿಧ್ವಂಸಕ ಕೃತ್ಯದ ವಿರುದ್ಧ ಕಠಿಣ ಕ್ರಮ: ಪ್ರತಿಭಟನಾಕಾರರಿಗೆ ನೇಪಾಳ ಸೇನೆ ಎಚ್ಚರಿಕೆ

ಕಠ್ಮಂಡು: ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನೆಯಿಂದಾಗಿ ಕೆ.ಪಿ. ಶರ್ಮಾ ಓಲಿ ಸರ್ಕಾರ ಉರುಳಿ ಬಿದ್ದಿದೆ. ಹಲವು ಸಾವು, ವಿನಾಶ ಮತ್ತು ಬೆಂಕಿ ಹಚ್ಚುವಿಕೆಯ ಭಯಾನಕ ಚಿತ್ರಗಳು ಬರುತ್ತಿದ್ದಂತೆ, ಹೊಸ ಸರ್ಕಾರ ಜಾರಿಗೆ ಬರುವವರೆಗೆ ಹಿಮಾಲಯ ದೇಶದಲ್ಲಿ ಶಾಂತಿಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ನೇಪಾಳ ಸೇನೆ...

Read More

ಕೋರ್ಟ್ ಛೀಮಾರಿಗೂ ಬಗ್ಗದ ಸಿಪಿಐ(ಎಂ): ಭಾರತ-ಇಸ್ರೇಲ್ ವ್ಯಾಪಾರ ಒಪ್ಪಂದಕ್ಕೆ ವಿರೋಧ

ನವದೆಹಲಿ: ಸಿಪಿಐ(ಎಂ) ಅಂತಾರಾಷ್ಟ್ರೀಯ ವಿಷಯಗಳಲ್ಲಿ ತನ್ನ ದ್ವಂದ್ವ ನೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಹಮಾಸ್ ಪರವಾಗಿ ಕೇರಳದಲ್ಲಿ ಸಭೆಗಳು ನಡೆದಾಗ ಮೌನವಿದ್ದ ಎಡಪಂಥೀಯ ನಾಯಕರು ಈಗ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರ ಭಾರತ ಭೇಟಿಯನ್ನು ಖಂಡಿಸಲು ಧಾವಿಸಿದ್ದಾರೆ. ಭಾರತದ ಸ್ವಂತ...

Read More

“ನೇಪಾಳದ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿ ಭಾರತಕ್ಕೆ ಮಹತ್ವದ್ದಾಗಿದೆ”- ಮೋದಿ

ಕಠ್ಮಂಡು: ನೆರೆಯ ನೇಪಾಳ ಬಿಕ್ಕಟ್ಟಿನಲ್ಲಿ ಮುಳುಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯನ್ನು ನಡೆಸಿದ್ದಾರೆ ಮತ್ತು ಆ ದೇಶದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ನೇಪಾಳದಲ್ಲಿ ಕಂಡುಬಂದ ಹಿಂಸಾಚಾರ ಹೃದಯವಿದ್ರಾವಕವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಅನೇಕ ಯುವಕರು...

Read More

ಉಪ ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಭರ್ಜರಿ ಜಯ

ನವದೆಹಲಿ: ಇಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. 6ಇಂದು ನಡೆದ ಚುನಾವಣೆಯಲ್ಲಿ ಅವರು ಭರ್ಜರಿ ಜಯ ಸಾಧಿಸಿದ್ದು, 452 ಮೊದಲ ಪ್ರಾಶಸ್ತ್ಯದ ಮತಗಳನ್ನು ಗಳಿಸಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿ ಮತ್ತು ನಿವೃತ್ತ...

Read More

ಹಿಮಾಚಲ ಪ್ರದೇಶದ ಪ್ರವಾಹ ಮತ್ತು ಭೂಕುಸಿತ ಪ್ರದೇಶಕ್ಕೆ ಮೋದಿ ಭೇಟಿ

ಶಿಮ್ಲಾ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಪ್ರವಾಹ ಮತ್ತು ಭೂಕುಸಿತ ಪ್ರದೇಶಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ, ವಿಪತ್ತು ಪೀಡಿತ ಮಂಡಿ ಮತ್ತು ಕುಲ್ಲು ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿ ನಂತರ ಕಾಂಗ್ರಾ ತಲುಪಿದರು. ಪ್ರಧಾನಿಯನ್ನು ರಾಜ್ಯಪಾಲ ಶಿವ...

Read More

ನೇಪಾಳದಲ್ಲಿ ತಾರಕಕ್ಕೇರಿದ ಪ್ರತಿಭಟನೆ: ಪ್ರಧಾನಿ ಓಲಿ ರಾಜೀನಾಮೆ

ಕಠ್ಮಂಡು: ನೇಪಾಳದಲ್ಲಿ ನಡೆಯುತ್ತಿರುವ ‘ಜೆನ್ ಝಡ್’ ಪ್ರತಿಭಟನೆಯ ಮಧ್ಯೆ, ದೇಶದ ಪ್ರಧಾನಿ ಕೆ.ಪಿ. ಓಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಸಂಪುಟದ ಹಲವು ಸಚಿವರು ಈಗಾಗಲೇ ರಾಜೀನಾಮೆಯನ್ನು ನೀಡಿದ್ದಾರೆ. ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿದ...

Read More

Recent News

Back To Top