News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುದ್ಧ ಪೀಡಿತ ಗಾಜಾದ ರಫಾದಲ್ಲಿ ಭಾರತೀಯನ ಸಾವು: ಕ್ಷಮೆಯಾಚಿಸಿದ ವಿಶ್ವಸಂಸ್ಥೆ

ನವದೆಹಲಿ: ಯುದ್ಧ ಪೀಡಿತ ಗಾಜಾದ ರಫಾದಲ್ಲಿ ಇತ್ತೀಚಿಗೆ ಸಾವನ್ನಪ್ಪಿದ ಭಾರತೀಯನ ಬಗ್ಗೆ ವಿಶ್ವಸಂಸ್ಥೆಯು ಸಂತಾಪ ಸೂಚಿಸಿದೆ ಮತ್ತು ಭಾರತದ ಕ್ಷಮೆಯಾಚನೆ ಮಾಡಿದೆ. 2022 ರಲ್ಲಿ ಭಾರತೀಯ ಸೇನೆಯಿಂದ ಅಕಾಲಿಕವಾಗಿ ನಿವೃತ್ತರಾದ 46 ವರ್ಷದ ಕರ್ನಲ್ ವೈಭವ್ ಅನಿಲ್ ಕಾಳೆ ಅವರು ಎರಡು...

Read More

ಅಮೆರಿಕಾದ ಶ್ವೇತಭವನದಲ್ಲಿ ಮೊಳಗಿದ “ಸಾರೆ ಜಹಾನ್ ಸೆ ಅಚ್ಛಾ” ಗೀತೆ

ವಾಷಿಂಗ್ಟನ್:‌ ಅಮೆರಿಕಾದ ಶ್ವೇತಭವನದಲ್ಲಿ ಭಾರತದ ಗೀತೆ ” ಸಾರೆ ಜಹಾನ್ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ” ಮೊಳಗಿದೆ. ಅನ್ವಲ್ ಏಷ್ಯನ್ ಅಮೇರಿಕನ್, ನೇಟಿವ್ ಹವಾಯಿಯನ್ ಆಂಡ್  ಪೆಸಿಫಿಕ್ ಐಲ್ಯಾಂಡರ್ (AANHPI) ಹೆರಿಟೇಜ್ ತಿಂಗಳಿನಲ್ಲಿ ಶ್ವೇತಭವನದ ಮೆರೈನ್ ಬ್ಯಾಂಡ್ ಸಾರೆ ಜಹಾನ್ ಸೆ...

Read More

ಬಿಜೆಪಿ 400 ಸ್ಥಾನ ಪಡೆದರೆ ಮಥುರಾ, ಜ್ಞಾನವಾಪಿಯಲ್ಲಿ ದೇಗುಲ ನಿರ್ಮಾಣ: ಅಸ್ಸಾಂ ಸಿಎಂ

ಗವಾಹಟಿ: ಬಿಜೆಪಿ 300 ಸ್ಥಾನಗಳನ್ನು ಪಡೆದಾಗ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದೆ ಮತ್ತು ಈಗ ಲೋಕಸಭೆಯಲ್ಲಿ 400 ಸ್ಥಾನಗಳನ್ನು ಪಡೆದ ನಂತರ ಮಥುರಾದ ಕೃಷ್ಣ ಜನ್ಮಭೂಮಿ ಸ್ಥಳದಲ್ಲಿ ಮತ್ತು ವಾರಣಾಸಿಯ ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ...

Read More

ಎರಡು ಬಾರಿ ಪ್ರಧಾನಿಯಾದರೂ ಮೋದಿ ಬಳಿ ಇಲ್ಲ ಯಾವುದೇ ಸ್ಥಿರಾಸ್ತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಅಫಿಡವಿಟ್ ಪ್ರಕಾರ ಸುಮಾರು 3 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ, ಅದರಲ್ಲಿ ಹೆಚ್ಚಿನವು ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿವೆ. ಆದರೆ ಅವರ ಬಳಿ ಸ್ವಂತ ಮನೆಯಾಗಲಿ ಅಥವಾ ಕಾರು ಇಲ್ಲ. ಮೋದಿ ಅವರು...

Read More

ಮೋದಿ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಉತ್ತಮ ನಾಯಕ: ಪಾಕ್‌ ಉದ್ಯಮಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಬಲ ನಾಯಕರಾಗಿದ್ದು, ಅವರು ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಮರಳಲಿದ್ದಾರೆ ಎಂದು ಪಾಕಿಸ್ತಾನಿ-ಅಮೆರಿಕನ್ ಖ್ಯಾತ ಉದ್ಯಮಿಯೊಬ್ಬರು ಹೇಳಿದ್ದಾರೆ. ಬಾಲ್ಟಿಮೋರ್ ಮೂಲದ ಪಾಕಿಸ್ತಾನಿ ಅಮೆರಿಕನ್ ಉದ್ಯಮಿ ಸಾಜಿದ್ ತರಾರ್, ಪ್ರಧಾನಿ...

Read More

ಭಾರತೀಯ ಚುನಾವಣೆ ಬಗ್ಗೆ ನಕಾರಾತ್ಮಕ ವರದಿ: ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಜೈಶಂಕರ್‌ ವಾಗ್ದಾಳಿ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಭಾರತದಲ್ಲಿನ ಚುನಾವಣೆಗಳ ಬಗೆಗಿನ ಋಣಾತ್ಮಕ ವರದಿಗಳ ಬಗ್ಗೆ ವಾಗ್ದಾಳಿ ನಡೆಸಿದರು, ಮತದಾನದ ಫಲಿತಾಂಶಗಳನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಹೋಗಬೇಕಾದ ದೇಶಗಳು ಚುನಾವಣೆ ನಡೆಸುವ ಬಗ್ಗೆ ‘ಜ್ಞಾನ’ ನೀಡುವುದನ್ನು ತಡೆಯಬೇಕು...

Read More

ಪಾಕಿಸ್ಥಾನಕ್ಕೆ ಎಚ್ಚರಿಕೆಯ ಕರೆಗಂಟೆಯಾದ ಪಿಒಕೆ ಜನರ ಪ್ರತಿಭಟನೆ

ನವದೆಹಲಿ: ಒಂದು ಕಡೆ ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರವು 1996 ರ ನಂತರ 2024 ರ ಲೋಕಸಭೆಗೆ 37.98% ಅತ್ಯಧಿಕ ಮತದಾನವನ್ನು ದಾಖಲಿಸಿದರೆ, ಇನ್ನೊಂದು ಕಡೆ ಪಾಕಿಸ್ಥಾನದಆಕ್ರಮಿತ ಕಾಶ್ಮೀರದಲ್ಲಿರುವ ಕಾಶ್ಮೀರಿಗಳು ಮೇ 9 ರಿಂದ ಪಾಕ್‌ ಸರ್ಕಾರದ...

Read More

ಬೈಂದೂರು: ನವೀನ ಆವಿಷ್ಕಾರದ ಕಾಲು ಸಂಕಗಳ ಕಾಮಗಾರಿ ಪರಿಶೀಲಿಸಿದ ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ಸಮೃದ್ಧ ಬೈಂದೂರು ಟ್ರಸ್ಟ್ ಹಾಗೂ ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ನವೀನ ಆವಿಷ್ಕಾರದ ಕಾಲು ಸಂಕಗಳ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾನುವಾರ ನಡೆಸಿದರು. ತೊಂಬಟ್ಟು...

Read More

ಎಎಪಿಯನ್ನು ಮದ್ಯ ನೀತಿ ಹಗರಣದ ಆರೋಪಿ ಮಾಡುವುದಾಗಿದೆ ಹೇಳಿದ ಇಡಿ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಮದ್ಯ ನೀತಿ ಹಗರಣದ ಆರೋಪಿಯನ್ನಾಗಿ ಮಾಡುವುದಾಗಿ ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಮನವಿಯನ್ನು ನ್ಯಾಯಾಲಯವು...

Read More

ಕಾಂಗ್ರೆಸ್ ಆಡಳಿತದಲ್ಲಿ ಶೈಕ್ಷಣಿಕ ದುರಾಡಳಿತ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ತನ್ನ ದುರಾಡಳಿತದ ಮೂಲಕ ಶಿಕ್ಷಣ ಕ್ಷೇತ್ರವನ್ನು ಹಾಳುಗಡೆವಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಅವರು ಆಕ್ಷೇಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ...

Read More

Recent News

Back To Top