News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚಿನ್ನ ನಗದೀಕರಣ ಯೋಜನೆಗೆ 8 ದೇಗುಲಗಳು ಸೇರ್ಪಡೆ

ನವದೆಹಲಿ: ಕೇಂದ್ರ ಆರಂಭಿಸಿರುವ ಚಿನ್ನ ನಗದೀಕರಣ ಯೋಜನೆಯ ಅನ್ವಯ ದೇಶದ 8 ದೇಗುಲಗಳು ಇದುವರೆಗೆ ತಮ್ಮ ಚಿನ್ನವನ್ನು ಠೇವಣಿ ಇಟ್ಟಿವೆ. ಇವುಗಳಲ್ಲಿ ಹೆಚ್ಚಿನವು ತಮಿಳುನಾಡಿನ ದೇಗುಲಗಳಾಗಿವೆ. ತಮಿಳುನಾಡಿನ ನಾಲ್ಕು, ಮಹಾರಾಷ್ಟ್ರದ ಎರಡು, ಆಂಧ್ರದ 1, ಜಮ್ಮು ಮತ್ತು ಕಾಶ್ಮೀರ 1 ದೇಗುಲಗಳು...

Read More

ಹೆಲಿಕಾಫ್ಟರ್ ಹಗರಣ: ಹೋರಾಟಕ್ಕಿಳಿದ ಎಎಪಿ

ನವದೆಹಲಿ: ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಎಎಪಿ ಹೋರಾಟಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸೋನಿಯಾ ಗಾಂಧಿ ಇಬ್ಬರನ್ನೂ ಗುರಿಯಾಗಿಸಿ ಇದು ಪ್ರತಿಭಟನೆ ನಡೆಸುತ್ತಿದೆ. ನವದೆಹಲಿಯ ರೇಸ್‌ಕೋಸ್ ಮೆಟ್ರೋ ಸ್ಟೇಶನ್ನಿನಲ್ಲಿ ಪ್ರತಿಭಟನೆ ನಡೆಸಿದ ಎಎಪಿ, ಸೋನಿಯಾ ವಿರುದ್ಧ ಮೋದಿ...

Read More

ಈಗ ದೇವರಿಗೂ ಎದುರಾದ ನೀರಿನ ಬರ

ನವದೆಹಲಿ: ಒಂದೆಡೆ ದೇಶದ ವಿವಿಧೆಡೆಗಳಲ್ಲಿ ಜನರು ಬರದ ಸಮಸ್ಯೆ ಎದುರಿಸುತ್ತಿದ್ದರೆ, ಮತ್ತೊಂದೆಡೆ ದೇವರು ಕೂಡ ನೀರಿನ ಬರದ ಸಮಸ್ಯೆ ಎದುರಿಸುವಂತಾಗಿದೆ. ನದಿಗಳು, ಕಾಲುವೆಗಳು, ಬತ್ತಿ ಹೋಗಿದ್ದು, ದೇವಾಲಯಗಳು ಹಾಗೂ ಪುಣ್ಯ ಕ್ಷೇತ್ರಗಳಿಗೆ ಇದರ ಬಿಸಿ ತಟ್ಟಿದೆ. ದೇವಸ್ಥಾನಗಳಲ್ಲಿ ನಡೆಯುವ ದೈನಂದಿನ ಆಚರಣೆಗಳು, ಆಚರಿಸಲಾಗುವ...

Read More

ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಲು ಚಿಂತನೆ

ನವದೆಹಲಿ : ಈ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಲು ಸೂಚಿಸಿ ಮಾನವ ಸಂಪನ್ಮೂಲ ಸಚಿವಾಲಯ ಸುತ್ತೋಲೆಯನ್ನು ಕಳುಹಿಸಿದೆ ಎಂದು ಆಯುಷ್‌ನ ರಾಜ್ಯ ಸಚಿವ ಶ್ರೀಪಾದ್ ಯಶೋನಾಯಕ್ ತಿಳಿಸಿದ್ದಾರೆ. ಈ ಹಿಂದೆ ಶಾಲೆಗಳಲ್ಲಿ ಯೋಗವನ್ನು ಖಡ್ಡಾಯವಾಗಿ ಮಾಡಲಾಗುತ್ತಿರಲಿಲ್ಲ, ಆಸಕ್ತಿ ಇದ್ದವರು ಮಾತ್ರ ಯೋಗದಲ್ಲಿ...

Read More

ನಮ್ಮ ರೈಲು ನಿಲ್ದಾಣಗಳು ಪಡೆಯಲಿವೆ ವಿಶ್ವದ ಅತೀ ವೇಗದ ಸಾರ್ವಜನಿಕ ವೈಫೈ

ನವದೆಹಲಿ: ದೇಶದ 400 ರೈಲ್ವೇ ಸ್ಟೇಶನ್‌ಗಳಿಗೆ ವೈಫೈ ಸೌಲಭ್ಯ ನೀಡುವ ಕಾರ್ಯ 2017ರ ವೇಳೆಗೆ ಮುಕ್ತಾಯವಾಗಲಿದೆ, ಇದು ವಿಶ್ವದಲ್ಲೇ ಅತ್ಯಂತ ವೇಗದ ಸಾರ್ವಜನಿಕ ವೈಫೈ ಎನಿಸಲಿದೆ ಎಂದು ರೈಲ್ವೇ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ಈಗಾಗಲೇ ಗೂಗಲ್‌ನೊಂದಿಗೆ ಟೈಅಪ್ ಮಾಡಿಕೊಂಡು 400...

Read More

ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ಸ್‌ನಿಂದ 18 ಸ್ಮಾರಕಗಳ ಮರುಸ್ಥಾಪನೆ

ನವದೆಹಲಿ: ದೆಹಲಿಯ ಎಎಪಿ ಸರ್ಕಾರ ಹಾಗೂ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಭಾರತೀಯ ರಾಷ್ಟ್ರೀಯ ಟ್ರಸ್ಟ್ ನಡುವಿನ ಒಪ್ಪಂದದಂತೆ ದೆಹಲಿಯ 18 ಸ್ಮಾರಕಗಳನ್ನು ಮರು ಸ್ಥಾಪಿಸಲು ಮುಂದಾಗಿದೆ. ದೆಹಲಿಯ ಕರೋಲ್ ಬಾಗ್‌ನ ಭಾವುಲಿ ಭತಿಯಾರಿ ಕಾ ಮಹಲ್, ಕಲು ಸರಯ್‌ಯ ಶೇಖ್ ಜಿಯಾವುದ್ದಿನ್...

Read More

ಮರಾಠಿ ಕಲಿಸದ ಶಾಲೆಗಳನ್ನು ಮುಚ್ಚಲು ಶಿವಸೇನೆ ಆಗ್ರಹ

ಮುಂಬಯಿ: ಮರಾಠಿಯನ್ನು ಕಲಿಸದ ಮಹಾರಾಷ್ಟ್ರದಲ್ಲಿನ ಶಾಲೆಗಳನ್ನು ಮುಚ್ಚುವಂತೆ ಶಿವಸೇನೆ ಆಗ್ರಹಿಸಿದೆ. ಶಿವಸೇನೆ ಮುಖಂಡ ಸುಭಾಷ್ ದೇಸಾಯಿ ಅವರು ಈ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆದಿದ್ದು, ಮಠಾಠಿ ಕಲಿಸದ ಶಾಲೆಗಳನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಮರಾಠಿಯನ್ನು ಬೋಧಿಸದ 33 ಶಾಲೆಗಳ ಪಟ್ಟಿಯನ್ನು...

Read More

ಹಗರಣದ ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ

ಹೊಸೂರು : ಅಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಹಗರಣದ ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಅಗಸ್ಟಾ ವೆಸ್ಟ್‌ಲ್ಯಾಂಡ್ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ನಾವು ಅವರನ್ನು ಅಪರಾಧಿ ಎಂದಿಲ್ಲ ಮತ್ತು ನಾನು ಎಂದೂ ಇಟಲಿಗೆ ಹೋಗಿಲ್ಲ...

Read More

ಮೊಬೈಲ್ ಉಪಕರಣಗಳ ಮೇಲಿನ ಸುಂಕ ಹಿಂಪಡೆದ ಸರ್ಕಾರ

ನವದೆಹಲಿ: ಪ್ರಸಕ್ತ ಬಜೆಟ್‌ನಲ್ಲಿ ಮೊಬೈಲ್ ಬ್ಯಾಟರಿ, ಚಾರ್ಜರ್, ಹೆಡ್‌ಫೋನ್ ಮತ್ತಿತರ ಮೊಬೈಲ್ ಉಪಕರಣಗಳ ಮೇಲಿನ ಸುಂಕವನ್ನು ಸರ್ಕಾರ ಹಿಂಪಡೆದಿದೆ . ಸ್ಥಳೀಯವಾಗಿ ತಯಾರಿಸಲಾಗುತ್ತಿರುವ ಈ ಮೊಬೈಲ್ ಉಪಕರಣಗಳಿಗೆ ದೇಶೀಯ ಪೂರೈಕೆದಾರರ ಕೊರತೆ ಇದ್ದು, ಮೊಬೈಲ್ ತಯಾರಕರು ಇದರ ಸುಂಕ ಕಡಿತಗೊಳಿಸುವ ನಿರ್ಧಾರ ಕೈಗೊಂಡಿದ್ದರು....

Read More

ದಾವೂದ್ ಸಹಚರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ನವದೆಹಲಿ: ಭಾರತದಲ್ಲಿ ಸಾಮಾಜಿಕ ಕ್ಷೋಭೆ ಸೃಷ್ಟಿಸುತ್ತಿರುವ ದಾವೂದ್ ಇಬ್ರಾಹಿಂನ ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಶನಿವಾರ ಚಾರ್ಜ್‌ಶೀಟ್ ಸಲ್ಲಿಸಲಿದೆ. ’ಡಿ ಕಂಪೆನಿ’ ಯ ಗುಂಪಿನ ಸದಸ್ಯರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಬಿಜೆಪಿ, ವಿಶ್ವಹಿಂದೂ ಪರಿಷತ್ ನಾಯಕರು ಹಾಗೂ ಭಾರತದಲ್ಲಿಯ...

Read More

Recent News

Back To Top