ನವದೆಹಲಿ: ಕೇಂದ್ರ ಆರಂಭಿಸಿರುವ ಚಿನ್ನ ನಗದೀಕರಣ ಯೋಜನೆಯ ಅನ್ವಯ ದೇಶದ 8 ದೇಗುಲಗಳು ಇದುವರೆಗೆ ತಮ್ಮ ಚಿನ್ನವನ್ನು ಠೇವಣಿ ಇಟ್ಟಿವೆ. ಇವುಗಳಲ್ಲಿ ಹೆಚ್ಚಿನವು ತಮಿಳುನಾಡಿನ ದೇಗುಲಗಳಾಗಿವೆ.
ತಮಿಳುನಾಡಿನ ನಾಲ್ಕು, ಮಹಾರಾಷ್ಟ್ರದ ಎರಡು, ಆಂಧ್ರದ 1, ಜಮ್ಮು ಮತ್ತು ಕಾಶ್ಮೀರ 1 ದೇಗುಲಗಳು ಈ ಯೋಜನೆಯ ಅನ್ವಯ ತಮ್ಮಲ್ಲಿನ ಚಿನ್ನವನ್ನು ಠೇವಣಿ ಇರಿಸಿದೆ.
ಒಟ್ಟು 2,820 ಕಿಲೋಗ್ರಾಂ ಚಿನ್ನವನ್ನು ಈ ಯೋಜನೆಯನ್ವಯ ನಗದೀಕರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.