News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಭಾರತ ಅನ್ಯದ್ವೇಷಿ ರಾಷ್ಟ್ರ’ ಎಂಬ ಆಫ್ರಿಕಾ ಹೇಳಿಕೆ ಆಘಾತ ತಂದಿದೆ: ಸುಷ್ಮಾ

ನವದೆಹಲಿ: ದೆಹಲಿ ಸಮೀಪ ಆಫ್ರಿಕನ್ ಪ್ರಜೆಗಳ ಮೇಲೆ ನಡೆಯುತ್ತಿರುವ ದಾಳಿಗಳು ಜನಾಂಗೀಯ ದ್ವೇಷದ ದಾಳಿಗಳಲ್ಲ, ಅದು ಅಪರಾಧ ಕೃತ್ಯಗಳು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಬುಧವಾರ ಸ್ಪಷ್ಟಪಡಿಸಿದ್ದಾರೆ. ಈ ದಾಳಿಗಳ ಹಿನ್ನಲೆಯಲ್ಲಿ ಭಾರತವನ್ನು ಅನ್ಯದ್ವೇಷಿ ರಾಷ್ಟ್ರ ಎಂದು ಆಫ್ರಿಕಾ...

Read More

ಈ ಬಾರಿಯ ಐಪಿಎಲ್‌ನಲ್ಲಿ 8 ಪ್ರತ್ಯೇಕ ಉದ್ಘಾಟನಾ ಸಮಾರಂಭ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 10 ಎಪ್ರಿಲ್ 5ರಿಂದ ಆರಂಭಗೊಳ್ಳಲಿದ್ದು, ಐಪಿಎಲ್ ಕ್ರಿಕೆಟ್ ಆಕ್ಷನ್‌ನ ಜೊತೆಗೆ ಅಭಿಮಾನಿಗಳಿಗೆ ಒಂದು ಉತ್ಸವವೇ ಆಗಿದೆ. ಒಂದೂವರೆ ತಿಂಗಳ ಕಾಲ ನಡೆಯುವ ಐಪಿಎಲ್ ಸಾಮಾನ್ಯವಾಗಿ ಗಾಲಾ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗುತ್ತದೆ. ಆದರೆ ಈ...

Read More

ಕಾನೂನು ಹೋರಾಟಕ್ಕೆ ನನ್ನ ಕಿಸೆಯಿಂದ ಹಣ ಕೊಡಬೇಕಾ?: ಕೇಜ್ರಿವಾಲ್ ಪ್ರಶ್ನೆ!

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ತನ್ನ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ದೆಹಲಿ ಸಿಎಂ ಅದಕ್ಕ ತಗಲುವ ಎಲ್ಲಾ ವೆಚ್ಚವನ್ನೂ ಸರ್ಕಾರದ ಬೊಕ್ಕಸದಿಂದಲೇ ಭರಿಸುತ್ತಿದ್ದಾರೆ. ಇದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು, ಕೇಜ್ರಿವಾಲ್ ವಿರುದ್ಧ ಟೀಕೆಗಳು...

Read More

ಶೀಘ್ರದಲ್ಲೇ ವಾಟ್ಸ್‌ಆ್ಯಪ್‌ನಿಂದ ಭೀಮ್ ಆಧಾರಿತ ಪಾವತಿ ಸೇವೆ ಆರಂಭ

ನವದೆಹಲಿ: ಫೇಸ್‌ಬುಕ್ ಇಂಕ್ ಒಡೆತನದ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸ್‌ಆ್ಯಪ್ ಭಾರತದಲ್ಲಿ ಡಿಜಿಟಲ್ ಪಾವತಿ ಸೇವೆ ಆರಂಭಿಸಲು ಯೋಜನೆ ರೂಪಿಸುತ್ತಿದೆ. ಇದು ಜಾಗತಿಕವಾಗಿ ವಾಟ್ಸ್‌ಆಪ್‌ನ ಪ್ರಥಮ ಯೋಜನೆಯಾಗಿದೆ. ವಾಟ್ಸ್‌ಆ್ಯಪ್ ಭಾರತದಲ್ಲಿ ಮುಂದಿನ ಆರು ತಿಂಗಳಲ್ಲಿ ವ್ಯಕ್ತಿಯಿಂದ-ವ್ಯಕ್ತಿಗೆ ಪಾವತಿ ಮಾಡಬಹುದಾದ ಪಾವತಿ ಸೇವೆ...

Read More

ಸಿರಿಯಾ ರಾಸಾಯನಿಕ ದಾಳಿಗೆ 72 ಬಲಿ

ಬೀರತ್: ಬಂಡುಕೋರರ ಕಪಿಮುಷ್ಟಿಯಲ್ಲಿರುವ ಸಿರಿಯಾದಲ್ಲಿ ಪದೇ ಪದೇ ರಾಸಾಯನಿಕ ಅಸ್ತ್ರಗಳ ಮೂಲಕ ದಾಳಿ ನಡೆಯುತ್ತಿದೆ. ಮಂಗಳವಾರ ನಡೆದ ವಿಷಾನಿಲ ದಾಳಿಯಲ್ಲಿ 72 ಮಂದಿ ಮೃತಪಟ್ಟಿದ್ದಾರೆ, ಇದರಲ್ಲಿ 20 ಮಕ್ಕಳು ಎಂದು ವರದಿಗಳು ತಿಳಿಸಿದೆ. ಸಿರಿಯಾ ಸರ್ಕಾರದ ಸೇನೆ ಬಂಡುಕೋರರನ್ನು ಬಲಿ ಹಾಕಲು ಇದ್ಲಿಬ್ ಪ್ರಾಂತ್ಯದ...

Read More

ದಲೈಲಾಮ ಅರುಣಾಚಲ ಭೇಟಿ ಆರಂಭ: ಚೀನಾಗೆ ಭಾರತದ ಕಟು ಸಂದೇಶ

ನವದೆಹಲಿ: ಟೆಬೆಟಿಯನ್ ಧರ್ಮಗುರು ದಲೈಲಾಮ ಅವರ ಅರುಣಾಚಲ ಪ್ರದೇಶ ಭೇಟಿ ಬುಧವಾರ ಆರಂಭಗೊಂಡಿದೆ. ಇದರಿಂದಾಗಿ ಚೀನಾ ಭಾರತದ ವಿರುದ್ಧ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಭಾರತ ಇದಕ್ಕೆ ಮನ್ನಣೆ ನೀಡದಿರಲು ನಿರ್ಧರಿಸಿದೆ. ದಲೈಲಾಮ ಅವರ ಅರುಣಾಚಲ ಪ್ರದೇಶ ಭೇಟಿಯನ್ನು...

Read More

ಪೇಮೆಂಟ್ ಬ್ಯಾಂಕ್ ಆರಂಭಿಸಲು ಆರ್‌ಬಿಐ ಲೈಸೆನ್ಸ್ ಪಡೆದ ಆದಿತ್ಯ ಬಿರ್ಲಾ ಗ್ರೂಪ್

ನವದೆಹಲಿ: ಪೇಮೆಂಟ್ ಬ್ಯಾಂಕ್ (ಪಾವತಿ ಬ್ಯಾಂಕ್) ಆರಂಭಿಸಲು ಆದಿತ್ಯ ಬಿರ್ಲಾ ಗ್ರೂಪ್ ಆರ್‌ಬಿಐ ಪರವಾನಗಿ ಪಡೆದಿದೆ. ಕುಮಾರ ಮಂಗಲಂ ಬಿರ್ಲಾ ನೇತೃತ್ವದ ಆದಿತ್ಯ ಬಿರ್ಲಾ ನ್ಯೂವೋ 51:49 ಜಂಟಿ ಹೂಡಿಕೆ ಅಡಿಯಲ್ಲಿ ಟಲಿಕಾಂ ಕಂಪೆನಿ ಐಡಿಯಾ ಸೆಲ್ಲ್ಯೂಲರ್ ಜೊತೆ ಆದಿತ್ಯ ಬಿರ್ಲಾ...

Read More

ಸೆಲ್ಫಿ ಕ್ಲಿಕ್ಕಿಸಿ ಹಾಜರಾತಿ ದೃಢಪಡಿಸುತ್ತಿರುವ ಯುಪಿ ಸರ್ಕಾರಿ ಶಿಕ್ಷಕರು

ಲಕ್ನೋ: ಪ್ರಸ್ತುತ ಕಾಲದಲ್ಲಿ ಸರ್ವಾಂತರ್ಯಾಮಿಯಾಗಿರುವ ಸೆಲ್ಫಿ ಸಕರಾತ್ಮಕ ಕಾರ್ಯಕ್ಕಿಂತ ಹೆಚ್ಚಾಗಿ ನಕರಾತ್ಮಕ ಕಾರಣಕ್ಕೆಯೇ ಕೆಲವೊಮ್ಮೆ ಸುದ್ದಿಯಾಗುತ್ತದೆ. ಆದರೆ ಉತ್ತರಪ್ರದೇಶದ ಗ್ರಾಮೀಣ ಭಾಗದಲ್ಲಿ ಇದೇ ಸೆಲ್ಫಿ ಶಿಸ್ತುಪಾಲನೆಯ ಅಸ್ತ್ರವಾಗಿಯೂ ಬಳಕೆಯಾಗುತ್ತಿದೆ ಎಂಬುದು ಅಚ್ಚರಿಯಾದರು ನಿಜ. ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಶಿಕ್ಷಕರು ಸಮಯಕ್ಕೆ ಸರಿಯಾಗಿ...

Read More

ಐಐಟಿ ಖರಗ್ಪುರ್‌ನಿಂದ ಡಿಜಿಟಲ್ ಲೈಬ್ರರಿ ಆ್ಯಪ್ ಆರಂಭ

ನವದೆಹಲಿ: ಪುಸ್ತಕಗಳನ್ನು ಓದುವವರಿಗೆ ಒಂದು ಸಿಹಿ ಸುದ್ದಿಯಂತೆ ಐಐಟಿ ಖರಗ್ಪುರ್ 65 ಲಕ್ಷ ಗ್ರಂಥ, ಪುಸ್ತಕಗಳು, ಸಂಶೋಧನೆ, ಪ್ರಬಂಧ, ನಿಯತಕಾಲಿಕೆಗಳನ್ನು ಉಚಿತವಾಗಿ ಓದಬಹುದು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ಪುರ್ (ಐಐಟಿ-ಕೆ) ನ್ಯಾಶನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ....

Read More

ಯುಪಿ ಸರ್ಕಾರಿ ಶಾಲೆಗಳಲ್ಲಿ ಯೋಗ, ಆತ್ಮರಕ್ಷಣಾ ತರಬೇತಿ ಕಡ್ಡಾಯ

ನವದೆಹಲಿ: ಉತ್ತರಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇನ್ನು ಮುಂದೆ ಯೋಗ ಕಾರ್ಯಕ್ರಮ ಕಡ್ಡಾಯವಾಗಲಿದೆ. ಸಿಎಂ ಯೋಗಿ ಆದಿತ್ಯನಾಥ ಅವರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲದೇ ಹೆಣ್ಣು ಮಕ್ಕಳಿಗೆ ಸ್ವಯಂರಕ್ಷಣಾ ತರಬೇತಿಯನ್ನೂ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ನೀಡಲು...

Read More

Recent News

Back To Top