Date : Wednesday, 16-05-2018
ನವದೆಹಲಿ: ಅಟಲ್ ಪಿಂಚಣಿ ಯೋಜನೆ ಆರಂಭಗೊಂಡು 3 ವರ್ಷಗಳಾಗಿದ್ದು, ಯೋಜನೆಗೊಳಪಟ್ಟವರ ಸಂಖ್ಯೆ 1 ಕೋಟಿಯನ್ನು ದಾಟಿದೆ ಎಂದು ಕೇಂದ್ರ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು 2015ರ ಮೇ 9ರಂದು ಕೋಲ್ಕತ್ತಾದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು, ಪ್ರಸ್ತುತ 1.10 ಕೋಟಿ ಜನರು ಈ ಯೋಜನೆಗೆ...
Date : Wednesday, 16-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೇ.21ರಂದು ರಷ್ಯಾ ಭೇಟಿಗೆ ಸಜ್ಜಾಗಿದ್ದು, ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಅನೌಪಚಾರಿಕ ಸಮಿತ್‌ನಲ್ಲಿ ಭಾಗಿಯಾಗಲಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿದ ಬಳಿಕ ಮೋದಿ ರಷ್ಯಾ ಅಧ್ಯಕ್ಷರೊಂದಿಗೆ ಅದೇ ತರನಾದ...
Date : Wednesday, 16-05-2018
ಡೆಹ್ರಾಡೂನ್: ಸುಮಾರು 20 ಲಕ್ಷ ಕುಟುಂಬಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಸದುದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಮಾನ್ ಭಾರತ ಯೋಜನೆಯನ್ನು ಉತ್ತರಾಖಂಡದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡದ ಅರ್ಧದಷ್ಟು ಭಾಗದಲ್ಲಿ ನಡೆಸಲಾದ ಆರ್ಥಿಕ ಮತ್ತು ಜಾತಿ ಸಮೀಕ್ಷೆಯ ಅನ್ವಯ ಸುಮಾರು 5.38...
Date : Wednesday, 16-05-2018
ಕೊಚ್ಚಿ: ವಗಾಮೋನ್ ಸಿಮಿ ಪ್ರಕರಣದ 18 ತಪ್ಪಿತಸ್ಥರಿಗೆ ಕೇರಳದ ಎನ್‌ಐಎ ಕೋರ್ಟ್ ಮಂಗಳವಾರ 7 ವರ್ಷಗಳ ಸಜೆಯನ್ನು ವಿಧಿಸಿದೆ. ತಪ್ಪಿತಸ್ಥರು 2007ರಲ್ಲಿ ಕೇರಳದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ನಡೆಸುತ್ತಿದ್ದ ಭಯೋತ್ಪಾದನಾ ಸಂಸ್ಥೆಯೊಂದರ ಸದಸ್ಯರಾಗಿದ್ದಾರೆ. ಮೇ.14ರಂದು ಸಿಮಿ ಸಂಘಟನೆಯ ಸ್ಥಾಪಕ ಸಫ್ದಾರ್ ನಗೋರಿ ಸೇರಿದಂತೆ...
Date : Wednesday, 16-05-2018
ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಕರು ಹಾಜರಾತಿ ಕರೆಯುವಾಗ ‘ಎಸ್ ಸರ್’ ಅಥವಾ ‘ಎಸ್ ಮೇಡಂ’ ಬದಲಿಗೆ ‘ಜೈ ಹಿಂದ್’ ಹೇಳುವುದು ಇನ್ನು ಮುಂದೆ ಕಡ್ಡಾಯವಾಗಿದೆ. ಮಧ್ಯಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಮಂಡಳಿ ಈ ಆದೇಶವನ್ನು ಹೊರಡಿಸಿದೆ. ಮಕ್ಕಳಲ್ಲಿ...
Date : Wednesday, 16-05-2018
ನವದೆಹಲಿ: ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಪಿಂಚಣಿಯನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ವೈಯಕ್ತಿಕ ರಾಜ್ಯ ಖಾತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಸ್ವಯಂಸೇವಾ ಏಜೆನ್ಸಿಗಳ 30ನೇ ಸ್ಥಾಯಿಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕುಗಳಿಗೆ ಭೇಟಿಕೊಡದೆ ತಂತ್ರಜ್ಞಾನವನ್ನು ಬಳಸಿ...
Date : Wednesday, 16-05-2018
ಪ್ಯಾರೀಸ್: 2018ರ ಮೊದಲ ಮೂರು ತಿಂಗಳ ಅವಧಿಯಲ್ಲಿ ಸುಮಾರು 583 ಮಿಲಿಯನ್ ನಕಲಿ ಫೇಸ್‌ಬುಕ್ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದು ಸೋಶಲ್ ಮೀಡಿಯಾ ದಿಗ್ಗಜ ಫೇಸ್‌ಬುಕ್ ಹೇಳಿದೆ. ಅಲ್ಲದೇ ಲೈಂಗಿಕ ಅಥವಾ ಹಿಂಸಾತ್ಮಕ ಇಮೇಝ್, ಭಯೋತ್ಪಾದನಾ ಪ್ರಚಾರ ಅಥವಾ ದ್ವೇಷದ ಭಾಷಣಗಳ ವಿರುದ್ಧವೂ ಕಣ್ಣು ಇಡಲಾಗುತ್ತಿದೆ...
Date : Wednesday, 16-05-2018
ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ವ್ಹೀಲ್‌ಚೇರ್ ಕ್ರಿಕೆಟ್ ಟೀಮ್‌ಗೆ ರೂ.4.39 ಲಕ್ಷಗಳನ್ನು ದಾನವಾಗಿ ನೀಡಿ ಔದಾರ್ಯತೆ ಮೆರೆದಿದ್ದಾರೆ. ವ್ಹೀಲ್‌ಚೇರ್ ಕ್ರಿಕೆಟ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರಾಜ್ ಅವರು ಪ್ರಾಯೋಜಕತ್ವ ನೀಡುವಂತೆ ಕೋರಿ ಸಚಿನ್‌ಗೆ ಇಮೇಲ್ ರವಾನಿಸಿದ್ದರು,...
Date : Wednesday, 16-05-2018
ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ರಚನೆಗೆ ನಾನಾ ಕಸರತ್ತುಗಳು ನಡೆಯುತ್ತಿರುವಂತೆ, ಬಿಜೆಪಿಯ ಪರಿವೀಕ್ಷಕರಾಗಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಜೆ.ಪಿ ನಡ್ಡಾ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಸರ್ಕಾರ ರಚನೆಯ ಸಾಧ್ಯತೆಯ ಬಗ್ಗೆ...
Date : Wednesday, 16-05-2018
ನವದೆಹಲಿ: ಪಶ್ಚಿಮಬಂಗಾಳದಲ್ಲಿ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ನಡೆದ ಹಿಂಸಾಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಖಂಡಿಸಿದ್ದು, ಪ್ರಜಾಪ್ರಭುತ್ವ ಚುನಾವಣಾ ಫಲಿತಾಂಶಕ್ಕಿಂತ ದೊಡ್ಡದು ಎಂದಿದ್ದಾರೆ. ಸೋಮವಾರ ನಡೆದ ಪಂಚಾಯತ್ ಚುನಾವಣೆಯ ಸಂದರ್ಭ ಪಶ್ಚಿಮಬಂಗಾಳದಲ್ಲಿ ಹಿಂಸಾಚಾರಗಳು ಭುಗಿಲೆದ್ದಿದ್ದು, 12 ಮಂದಿ ಹತ್ಯೆಯಾಗಿದ್ದಾರೆ. ಬಿಜೆಪಿ ಮತ್ತು ಟಿಎಂಸಿ...