Date : Thursday, 17-05-2018
ನವದೆಹಲಿ: ಆಂಧ್ರಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಬುಧವಾರ ಸಂಪುಟ ಸಭೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆಂಧ್ರದ ಅನಂತ್‌ಪುರ್ ಜಿಲ್ಲೆಯ ಜಂತಲೂರ್ ಗ್ರಾಮದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಲಿದೆ. ವಿವಿ ಸ್ಥಾಪನೆಗೆ ಮೊದಲ...
Date : Thursday, 17-05-2018
ಬೆಂಗಳೂರು: ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಕೆಲ ಕ್ಷಣಗಳಲ್ಲಿ ರೈತರ ಸಾಲಮನ್ನಾ ಮಾಡಿದ್ದಾರೆ. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ರಾಜ್ಯದ ರೈತರ ಸುಮಾರು 1 ಲಕ್ಷ ರೂಪಾಯಿವರೆಗಿನ ಸಾಲವನ್ನು ಯಡಿಯೂರಪ್ಪ ಮನ್ನಾ ಮಾಡಿದ್ದಾರೆ. ಸಂಪುಟ...
Date : Thursday, 17-05-2018
ಬೆಂಗಳೂರು: ಸಿಎಂ ಯಡಿಯೂರಪ್ಪನವರು ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಬಾಗಿ ಮೂರು ಬಾರಿ ನಮಸ್ಕರಿಸಿ ಬಲಗಾಲಿಟ್ಟು ಪ್ರವೇಶಿಸಿದರು. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಮೊದಲು ಅವರು ವಿಧಾನಸೌಧದಲ್ಲಿನ ಸಿಎಂ ಕಛೇರಿಯನ್ನು ಪ್ರವೇಶಿಸಿದರು. ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳೊಂದಿಗೆ ಅವರು ಚರ್ಚೆ...
Date : Thursday, 17-05-2018
ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಗುರುವಾರ ಬೆಳಿಗ್ಗೆ ರಾಜ್ಯದ ಮುಖ್ಯಮಂತ್ರಿಗಳಾಗಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ವಜುಬಾಯ್ ವಾಲಾ ಅವರು ಹಸಿರು ಶಾಲು ಹೊದ್ದ ಯಡಿಯೂರಪ್ಪನವರಿಗೆ ರಾಜಭವನದ ಗಾಜಿನ ಮನೆಯಲ್ಲಿ ಗೌಪ್ಯತಾ...
Date : Wednesday, 16-05-2018
ಸಿರ್ಸಾ: ಶಿಕ್ಷಣವನ್ನು ಮಕ್ಕಳಿಗೆ ಆಕರ್ಷಣಿಯವನ್ನಾಗಿಸಲು, ಮಕ್ಕಳಲ್ಲಿ ಶಿಕ್ಷಣ ಮತ್ತು ಶಾಲೆ ಬಗ್ಗೆ ಪ್ರೀತಿ ಮೂಡಿಸಲು ಗ್ರಾಮಸ್ಥರೆಲ್ಲಾ ಸೇರಿ ಹಣ ಹಾಕಿ ಶಾಲೆಯನ್ನು ಎಕ್ಸ್‌ಪ್ರೆಸ್ ರೈಲಿನ ಮಾದರಿಯಲ್ಲಿ ಬದಲಾಯಿಸಿದ್ದಾರೆ. ಶಾಲೆಯ ಪ್ರತಿ ತರಗತಿಗಳನ್ನು ರೈಲ್ವೇ ಕೋಚ್‌ನಂತೆ ವಿನ್ಯಾಸಪಡಿಸಲಾಗಿದೆ, ಓಪನ್ ಏರಿಯಾವನ್ನು ಫ್ಲಾಟ್‌ಫಾರ್ಮ್‌ನಂತೆ ಪರಿವರ್ತಿಸಲಾಗಿದೆ....
Date : Wednesday, 16-05-2018
ಜಮ್ಮು: ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಲ್ಲಿ ಇರುವ ಅಮರನಾಥ ಮಂದಿರಕ್ಕೆ ಈ ವರ್ಷ ಯಾತ್ರೆಕೈಗೊಳ್ಳಲು ಇದುವರೆಗೆ ಸುಮಾರು 1.70 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಜೂನ್ 28ರಿಂದ ಯಾತ್ರೆ ಆರಂಭಗೊಳ್ಳಲಿದ್ದು, 60 ದಿನಗಳವರೆಗೆ ಮುಂದುವರೆಯಲಿದೆ. ದೇಶದಾದ್ಯಂತ 1.69 ಲಕ್ಷ ಮಂದಿ ಯಾತ್ರೆಗೆ...
Date : Wednesday, 16-05-2018
ಚೆನ್ನೈ: ಇದೇ ಮೊದಲ ಬಾರಿಗೆ ಇಂಟರ್‌ನ್ಯಾಷನಲ್ ರೈಲ್ ಕೋಚ್ ಎಕ್ಸ್‌ಪೋ ಚೆನ್ನೈನಲ್ಲಿ ಮೇ 17 ರಿಂದ 19 ರ ವರೆಗೆ ಆಯೋಜನೆಗೊಳ್ಳುತ್ತಿದೆ. ರೈಲ್ ಕೋಚ್‌ಗಳು ಮತ್ತು ಟ್ರೈನ್ ಸೆಟ್‌ಗಳ ಮೇಲೆ ಗಮನ ಹರಿಸುವ ಸಲುವಾಗಿ ಈ ರೈಲ್ ಕೋಚ್ ಎಕ್ಸ್‌ಪೋ ಜರುಗುತ್ತದೆ....
Date : Wednesday, 16-05-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2017ರ ಸಾಲಿನ ನ್ಯಾಷನಲ್ ಜಿಯೋಸೈನ್ಸ್ ಅವಾರ್ಡ್ ನ್ನು ಬುಧವಾರ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಭಾರತ ವಿಶ್ವದ ಅತ್ಯಂತ ವೇಗದ ಆರ್ಥಿಕತೆಯಾಗಿದ್ದು, ನಮ್ಮ ಜಿಡಿಪಿ ಮತ್ತು ಅಭಿವೃದ್ಧಿ ಮುಂಬರುವ ದಶಕಗಳಲ್ಲಿ ಇನ್ನಷ್ಟು...
Date : Wednesday, 16-05-2018
ನವದೆಹಲಿ: ಸರ್ಕಾರಿ ಕಟ್ಟಡಗಳು ವಿಕಲಚೇತನ ಸ್ನೇಹಿ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ದೆಹಲಿ ಪಿಡಬ್ಲ್ಯೂಡಿ ಆಡಿಟ್ ನಡೆಸಲು ನಿರ್ಧರಿಸಿದೆ. ಆಡಿಟ್ ನಡೆಸಲು ಸಾರ್ವಜನಿಕ ಕಾರ್ಯ ಇಲಾಖೆ ಆಡಿಟ್ ನಡೆಸಲು ಪಿಡಬ್ಲ್ಯೂಡಿಗೆ ಜೂನ್ 30ರ ಡೆಡ್‌ಲೈನ್‌ನನ್ನು ನೀಡಿದೆ. ಆಡಿಟ್ ಅಂತ್ಯವಾದ ಬಳಿಕ ಸರ್ಕಾರಿ...
Date : Wednesday, 16-05-2018
ನವದೆಹಲಿ: ಅಟಲ್ ಪಿಂಚಣಿ ಯೋಜನೆ ಆರಂಭಗೊಂಡು 3 ವರ್ಷಗಳಾಗಿದ್ದು, ಯೋಜನೆಗೊಳಪಟ್ಟವರ ಸಂಖ್ಯೆ 1 ಕೋಟಿಯನ್ನು ದಾಟಿದೆ ಎಂದು ಕೇಂದ್ರ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು 2015ರ ಮೇ 9ರಂದು ಕೋಲ್ಕತ್ತಾದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು, ಪ್ರಸ್ತುತ 1.10 ಕೋಟಿ ಜನರು ಈ ಯೋಜನೆಗೆ...