Date : Friday, 25-05-2018
ಗುವಾಹಟಿ: ಅಸ್ಸಾಂನ್ನು ಶೀಘ್ರದಲ್ಲೇ ಅಕ್ರಮ ವಲಸಿಗ ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಹೇಳಿರುವ ಸಿಎಂ ಸರ್ಬಾನಂದ್ ಸೊನಾವಲ್ ಅವರು, ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಭಾರತ-ಬಾಂಗ್ಲಾ ಗಡಿಯನ್ನು ಸೀಲಿಂಗ್ ಮಾಡಲು ಟಾರ್ಗೆಟ್ ರೂಪಿಸಿರುವುದಾಗಿ ತಿಳಿಸಿದ್ದಾರೆ. ಗಡಿಯ ಜೊತೆಜೊತೆಗೆ ನದಿ ಭಾಗಗಳನ್ನೂ ಕೂಡ...
Date : Friday, 25-05-2018
ಕೋಲ್ಕತ್ತಾ: ಪಶ್ಚಿಮಬಂಗಾಳದ ವಿಶ್ವಭಾರತಿ ಯೂನಿವರ್ಸಿಟಿಯಲ್ಲಿ ಇಂದು ಜರಗಲಿರುವ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಲಿದ್ದಾರೆ. ಇದೇ ವೇಳೆ ಬಾಂಗ್ಲಾ ಭವನಕ್ಕೂ ಚಾಲನೆ ನೀಡಲಿದ್ದಾರೆ. ಬಾಂಗ್ಲಾದೇಶ ಭವನ ಯೂನಿವರ್ಸಿಟಿಯ ಆವರಣದಲ್ಲೇ ನಿರ್ಮಾಣವಾಗಿದ್ದು, ಉಭಯ ದೇಶಗಳ ನಡುವಣ...
Date : Friday, 25-05-2018
ಬೆಂಗಳೂರು: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಇಂದು ವಿಶ್ವಾಸಮಯಾಚನೆ ಮಾಡಲಿದ್ದಾರೆ. ಅವರು ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಆದರೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ನೀಡಿರುವ ಹೇಳಿಕೆ ಮಾತ್ರ ಈಗ ಹಲವಾರು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ವಿಶ್ವಾಸಮತಯಾಚನೆ ಬಳಿಕವಷ್ಟೇ ಕುಮಾರಸ್ವಾಮಿ 5 ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆಯೋ...
Date : Friday, 25-05-2018
ನವದೆಹಲಿ: ಒಂದು ವರ್ಷದಲ್ಲಿ ಬರುವ ವಿವಿಧ ರಾಜ್ಯಗಳ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಯೋಜನೆಯನ್ನು ಚುನಾವಣಾ ಆಯೋಗ ಮುಂದಿಟ್ಟಿದೆ. ಎಪ್ರಿಲ್ 24ರಂದು ಕಾನೂನು ಆಯೋಗಕ್ಕೆ ಬರೆದ ಪತ್ರದಲ್ಲಿ ಅದು ಈ ಬಗ್ಗೆ ಉಲ್ಲೇಖ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ರಾಜ್ಯಗಳ ಲೋಕಸಭಾ...
Date : Friday, 25-05-2018
ಮುಂಬಯಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಮೇ30 ಮತ್ತು 31 ರಂದು ದೇಶದಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ನೇತೃತ್ವದಲ್ಲಿ ಮುಷ್ಕರ ನಡೆಸಲು ನಿರ್ಧರಿಸಿವೆ. ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಇಂಡಿಯನ್ ಬ್ಯಾಂಕ್ ಆಫ್ ಅಸೋಸಿಯೇಶನ್ ಜೊತೆ ನಡೆದ ಹಲವು...
Date : Friday, 25-05-2018
ಅಲಹಾಬಾದ್: ಖ್ಯಾತ ಅಲಹಾಬಾದ್ ನಗರದ ಹೆಸರನ್ನು ಬದಲಾಯಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ, ಮೂಲಗಳ ಪ್ರಕಾರ ಮುಂಬರುವ ಕುಂಭ ಮೇಳದ ವೇಳೆಗೆ ಈ ನಗರದ ಹೆಸರು ಪ್ರಯಾಗ್‌ರಾಜ್ ಆಗಿ ಬದಲಾಗಲಿದೆ. ಪ್ರಯಾಗ್ ಅಲಹಾಬಾದ್‌ನ ಅತ್ಯಂತ ಪವಿತ್ರ ನಗರ, ಇಲ್ಲಿ ಗಂಗಾ, ಯಮುನಾ, ಸರಸ್ವತಿ...
Date : Friday, 25-05-2018
ಮುಂಬಯಿ: ಎನ್‌ಸಿಪಿ ಪಕ್ಷದ ಯುವ ನಾಯಕ ನಿರಂಜನ್ ದಾವ್ಕರೆ ಅವರು ಬಿಜೆಪಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಂತಹ ವರ್ಚಸ್ವಿ ನಾಯಕನೊಂದಿಗೆ ಕಾರ್ಯನಿರ್ವಹಿಸುವ ಹೆಬ್ಬಯಕೆಯೊಂದಿಗೆ ಮತ್ತು ರಾಷ್ಟ್ರೀಯತೆಗಾಗಿ ಬಿಜೆಪಿಯನ್ನು ಸೇರಿದ್ದೇನೆ ಎಂದು ಅವರು ಹೇಳಿದ್ದಾರೆ. ಎನ್‌ಸಿಪಿ ಕೀಳು ರಾಜಕೀಯದಿಂದಾಗಿ ಅಲ್ಲಿ ನನಗೆ ಉಸಿರು...
Date : Friday, 25-05-2018
ನವದೆಹಲಿ: ಪಶ್ಚಿಮ ಮತ್ತು ದಕ್ಷಿಣ ದೆಹಲಿಯನ್ನು ಸಂಪರ್ಕಿಸುವ ದೆಹಲಿ ಮೆಟ್ರೋ ಮೆಜಂತಾ ಲೈನ್ ಮೇ29ರಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಜನಕಪುರಿಯಿಂದ ಕಲ್ಕಜಿವರೆಗೆ ಮೆಜಂತಾ ಮೆಟ್ರೋ ವಿಸ್ತರಣೆಗೊಂಡಿದ್ದು, 25.6 ಕಿಮೀ ಉದ್ದದ ಈ ಕಾರಿಡಾರ್ ಜನಕಪುರಿಯಿಂದ ನೋಯ್ಡಾದವರೆಗಿನ ಪ್ರಯಾಣ ಸಮಯವನ್ನೂ ಕಡಿತಗೊಳಿಲಿದೆ. ಬಹುನಿರೀಕ್ಷಿತ...
Date : Friday, 25-05-2018
ನವದೆಹಲಿ: ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸಾಮಾನ್ಯ ಜನರಿಗೆ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಕೆಲವೊಂದು ಸಲಹೆಗಳನ್ನು ಬಿಡುಗಡೆಗೊಳಿಸಿದೆ. ಅರ್ಧ ತಿಂದ ಹಣ್ಣುಗಳನ್ನು ತಿನ್ನಬಾರದು, ಪಾಳು ಬಿದ್ದಿರುವ ಬಾವಿಗಳನ್ನು ಪ್ರವೇಶಿಸಬಾರದು ಮತ್ತು ತೊಳೆದು ಸ್ವಚ್ಛಗೊಳಿಸಿದ ಬಳಿಕವಷ್ಟೇ ಹಣ್ಣುಗಳನ್ನು...
Date : Thursday, 24-05-2018
ಪಿತೋರ‍್ಗರ್: ಭಾರತ ಮತ್ತು ನೇಪಾಳ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸ ‘ಸೂರ್ಯ ಕಿರಣ್ x111’ ಉತ್ತರಾಖಂಡದ ಪಿತೋರ‍್ಗರ್ ಜಿಲ್ಲೆಯಲ್ಲಿ ಮೇ 30ರಿಂದ ಜೂನ್ 12 ರವರೆಗೆ ನಡೆಯಲಿದೆ. ಭಾರತ ಮತ್ತು ನೇಪಾಳದ ಸೇನಾಪಡೆಯ 300 ಸೈನಿಕರು ಈ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದು, ತಮ್ಮ...