News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

25 ಲಕ್ಷ “ನಕಲಿ” ಮತದಾರರು ಹೇಳಿಕೆ: ಅಫಿಡವಿಟ್‌ಗೆ ಸಹಿ ಹಾಕುವಂತೆ ರಾಹುಲ್‌ಗೆ ಹರಿಯಾಣ ಸಿಇಒ ಸೂಚನೆ

ನವದೆಹಲಿ: 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 25 ಲಕ್ಷ ನಕಲಿ ಮತದಾರರು ಇದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಸಹಿ ಹಾಕಿ ಅಫಿಡವಿಟ್ ಸಲ್ಲಿಸುವಂತೆ ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ...

Read More

ನ.8, 9ರಂದು ಬೆಂಗಳೂರಿನಲ್ಲಿ ಆರೆಸ್ಸೆಸ್ ಸರಸಂಘಚಾಲಕ ಡಾ|| ಮೋಹನ್ ಭಾಗವತ್ ಅವರ ಉಪನ್ಯಾಸಮಾಲೆ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ನಡೆಯಲಿರುವ ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಉಪನ್ಯಾಸ ಮಾಲೆಯ ಎರಡನೇ ಕಾರ್ಯಕ್ರಮ ಬೆಂಗಳೂರಿನ ಬನಶಂಕರಿಯ ಹೊಸಕೆರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾನಿಲಯದಲ್ಲಿ ನವೆಂಬರ್ 8 ಮತ್ತು...

Read More

ದೈವತ್ವ ಮತ್ತು ಭವ್ಯತೆ ಸಾರಿದ ಕಾಶಿಯಲ್ಲಿ ಬೆಳಗಿದ 25 ಲಕ್ಷ ದೀಪಗಳು

ನವದೆಹಲಿ: ಕಾಶಿ ವಿಶ್ವನಾಥನ ಪುಣ್ಯಕ್ಷೇತ್ರ ವಾರಣಾಸಿ ಬುಧವಾರ ರಾತ್ರಿ ದೀಪಗಳಿಂದ ಕಂಗೊಳಿಸಿದೆ. ದೇವ್‌ ದೀಪಾವಳಿಯ ನಿಮಿತ್ತ ಅಲ್ಲಿ 25 ಲಕ್ಷ ಹಣತೆಗಳನ್ನು ಬೆಳಗಿಸಲಾಗಿದೆ. ನಮೋ ಘಾಟ್‌ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೊದಲ ದೀಪವನ್ನು ಬೆಳಗಿಸಿದರು, ಒಟ್ಟು 84...

Read More

ಜಾಗತಿಕ ಶ್ರೇಯಾಂಕದಲ್ಲಿ ಅಮೂಲ್‌, IFFCO ಗೆ ಅಗ್ರಸ್ಥಾನ: ಮೋದಿ ಅಭಿನಂದನೆ

ನವದೆಹಲಿ: ಸಹಕಾರಿ ಸಂಸ್ಥೆಗಳ ಜಾಗತಿಕ ಶ್ರೇಯಾಂಕದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಮುಲ್ ಮತ್ತು IFFCO ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ. ಭಾರತದ ಸಹಕಾರಿ ವಲಯದ ಹೆಗ್ಗುರುತು ಸಾಧನೆಯಲ್ಲಿ, ಭಾರತದ ಎರಡು ಪ್ರಮುಖ ಸಹಕಾರಿ ಸಂಸ್ಥೆಗಳಾದ...

Read More

ಇಂದಿನಿಂದ ನೌಕಾಪಡೆಯಲ್ಲಿ ಸೇವೆ ಆರಂಭಿಸಲಿದೆ ಸಮೀಕ್ಷಾ ಹಡಗು ʼಇಕ್ಷಾಕ್ʼ

ನವದೆಹಲಿ: ಭಾರತೀಯ ನೌಕಾಪಡೆಯು ಇಂದು ಕೊಚ್ಚಿಯ ನೌಕಾ ನೆಲೆಯಲ್ಲಿ ಇಕ್ಷಾಕ್ ಹಡಗನ್ನು ಔಪಚಾರಿಕವಾಗಿ ಸೇವೆಗೆ ನಿಯೋಜಿಸಲಿದೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಅವರ ಸಮ್ಮುಖದಲ್ಲಿ ಕಾರ್ಯಾರಂಭ ಸಮಾರಂಭ ನಡೆಯಲಿದೆ. ಇಕ್ಷಾಕ್ ಭಾರತೀಯ ನೌಕಾಪಡೆಯ ಹೈಡ್ರೋಗ್ರಾಫಿಕ್ ಸಮೀಕ್ಷಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ...

Read More

“ಟ್ರೋಫಿಯೊಂದಿಗೆ ಮೋದಿಯನ್ನು ಭೇಟಿಯಾಗುವುದು ನಮ್ಮ ಇಚ್ಛೆಯಾಗಿತ್ತು”- ಹರ್ಮನ್‌ಪ್ರೀತ್ ಕೌರ್

ನವದೆಹಲಿ: ಪ್ರಧಾನಿ ಮೋದಿ ನರೇಂದ್ರ ಮೋದಿ ಬುಧವಾರ ರಾತ್ರಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಮಹಿಳಾ ವಿಶ್ವಕಪ್ ಚಾಂಪಿಯನ್‌ಗಳನ್ನು ಭೇಟಿಯಾದರು. ಮಹಿಳಾ ಕ್ರಿಕೆಟ್ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಸತತ ಮೂರು ಸೋಲುಗಳ ನಂತರ ಪಂದ್ಯಾವಳಿಯಲ್ಲಿ ಅದ್ಭುತ...

Read More

ಬಿಹಾರದಲ್ಲಿ ಮೊದಲ ಹಂತದ ಮತದಾನ ಆರಂಭ: 1,314 ಅಭ್ಯರ್ಥಿಗಳು ಕಣದಲ್ಲಿ

ಪಾಟ್ನಾ: ಬಿಹಾರದಲ್ಲಿ ಇಂದು ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇವುಗಳಲ್ಲಿ ಪಾಟ್ನಾ, ವೈಶಾಲಿ, ನಳಂದ, ಭೋಜ್‌ಪುರ, ಮುಂಗೇರ್, ಸರನ್, ಸಿವಾನ್, ಬೇಗುಸರಾಯ್, ಲಖಿಸರೈ, ಗೋಪಾಲ್‌ಗಂಜ್, ಮುಜಫರ್‌ಪುರ, ದರ್ಭಂಗಾ, ಮಾಧೇಪುರ...

Read More

“ಜೆನ್‌ ಝೀಗಳನ್ನು ಕೆರಳಿಸುವ ರಾಹುಲ್ ಪ್ರಯತ್ನ ಕೈಗೂಡುವುದಿಲ್ಲ”- ಕಿರೆನ್‌ ರಿಜ್ಜು

ನವದೆಹಲಿ: ಹರಿಯಾಣದಲ್ಲಿ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಬಿಜೆಪಿ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ನೀಡಿದ್ದು, ಪೊಳ್ಳು ಆರೋಪಗಳನ್ನು ಮಾಡುವ ಬದಲು ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತೆ ಸಲಹೆ ನೀಡಿದೆ. ಕೇಂದ್ರ ಸಚಿವ ಕಿರಣ್ ರಿಜಿಜು...

Read More

ದ್ವಿಪಕ್ಷೀಯ ರಕ್ಷಣಾ ಸಂಬಂಧಗಳ ವ್ಯಾಪ್ತಿ ವಿಸ್ತರಿಸಲು ಭಾರತ, ಇಸ್ರೇಲ್‌ ಸಹಿ

ನವದೆಹಲಿ: ಭಾರತ ಮತ್ತು ಇಸ್ರೇಲ್ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳ ವ್ಯಾಪ್ತಿಯನ್ನು ವಿಸ್ತರಿಸಲು ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ನಿನ್ನೆ ಟೆಲ್ ಅವೀವ್‌ನಲ್ಲಿ ನಡೆದ ಭಾರತ ಮತ್ತು ಇಸ್ರೇಲ್ ನಡುವಿನ ರಕ್ಷಣಾ ಸಹಕಾರದ ಕುರಿತಾದ ಜಂಟಿ ಕಾರ್ಯಪಡೆ...

Read More

“ಸೇನೆಗೆ ಯಾವುದೇ ಧರ್ಮ ಅಥವಾ ಜಾತಿ ಇಲ್ಲ”- ರಾಹುಲ್‌ ವಿರುದ್ಧ ರಾಜನಾಥ್‌ ವಾಗ್ದಾಳಿ

ನವದೆಹಲಿ: ಶೇ.10 ರಷ್ಟು ಭಾರತವು ಸೇನೆಯನ್ನು ನಿಯಂತ್ರಿಸುತ್ತಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ರಾಜನಾಥ್ ಸಿಂಗ್ ತೀವ್ರವಾಗಿ ಖಂಡಿಸಿದ್ದು, ರಾಹುಲ್‌ ಅವರು ಸಶಸ್ತ್ರ ಪಡೆಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಸೇನೆಗೆ ಯಾವುದೇ ಧರ್ಮ ಅಥವಾ ಜಾತಿ ಇಲ್ಲ ಎಂದಿದ್ದಾರೆ....

Read More

Recent News

Back To Top