Date : Monday, 22-12-2025
ನವದೆಹಲಿ: ಬಾಂಗ್ಲಾದೇಶ ಮತ್ತೆ ಅಶಾಂತಿಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಯೂನಸ್ ಅವರ ಸರ್ಕಾರ ಉಗ್ರಗಾಮಿ ಶಕ್ತಿಗಳಿಗೆ ಅಧಿಕಾರ ನೀಡುತ್ತಿದೆ, ಭಾರತ ವಿರೋಧಿ ಭಾವನೆಯನ್ನು...
Date : Monday, 22-12-2025
ಬೆಂಗಳೂರು: ಮೇರು ವ್ಯಕ್ತಿತ್ವದ ಆಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಬದುಕಿನ, ಅವರ ಜೀವನ ಮೌಲ್ಯಗಳನ್ನು ದೇಶಾದ್ಯಂತ ಪಸರಿಸಲು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್...
Date : Monday, 22-12-2025
ನವದೆಹಲಿ: ಮುಂಬರುವ ನಿರ್ಣಾಯಕ ಕಾರ್ಯಾಚರಣೆಗೆ ಮುಂಚಿತವಾಗಿ ಇಸ್ರೋ ತಂಡವು ಇಂದು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಾನ್ ವೆಂಕಟೇಶ್ವರನ ಆಶೀರ್ವಾದ ಪಡೆದುಕೊಂಡಿದೆ. ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಹಿರಿಯ ವಿಜ್ಞಾನಿಗಳ ಜೊತೆಗೂಡಿ ತಿರುಪತಿ ದೇವಾಲಯದಲ್ಲಿ ಪ್ರಾರ್ಥನೆ...
Date : Saturday, 20-12-2025
ನವದೆಹಲಿ: ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಿ ಹೆಮ್ಮೆಯಿಂದ ನಿಂತಿದೆ, ಇದು ಈ ವಲಯದ ತ್ವರಿತ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಅವರು, ದೇಶದ ವಿಮಾನಗಳ ಸಮೂಹವು 2014 ರಲ್ಲಿ 395...
Date : Saturday, 20-12-2025
ನವದೆಹಲಿ: ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಸ್ಥಾಪನಾ ದಿನವನ್ನು ಇಂದು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದರ ಎಲ್ಲಾ ಸಿಬ್ಬಂದಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಎಸ್‌ಎಸ್‌ಬಿಯ ಅಚಲ ಸಮರ್ಪಣೆ ಸೇವೆ ಮತ್ತು ತ್ಯಾಗದ ಅತ್ಯುನ್ನತ...
Date : Saturday, 20-12-2025
ಇಸ್ಲಾಮಾಬಾದ್: ಪಾಕಿಸ್ಥಾನದ ಫೆಡರಲ್ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಶನಿವಾರ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಸಂಸ್ಥಾಪಕ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿ ಅವರಿಗೆ ತೋಷಖಾನಾ 2 ಭ್ರಷ್ಟಾಚಾರ ಪ್ರಕರಣದಲ್ಲಿ ತಲಾ 17 ವರ್ಷಗಳ ಜೈಲು...
Date : Saturday, 20-12-2025
ಜೈಸಲ್ಮೇರ್: ಶ್ರೀಗಂಗಾ ನಗರದಲ್ಲಿ ಅಕ್ರಮ ಧಾರ್ಮಿಕ ಮತಾಂತರದ ಆರೋಪದ ಮೇಲೆ ಗುರುವಾರ ರಾತ್ರಿ ಜರ್ಮನ್ ದಂಪತಿ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. ಭಾರತ-ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಜಿಲ್ಲೆಯ ಶ್ರೀಕರಣಪುರ ಪಟ್ಟಣದ ಬಾಡಿಗೆ ಮನೆಯಿಂದ ಈ ಘಟನೆ ವರದಿಯಾಗಿದೆ. ಬಂಧಿತರನ್ನು ಜರ್ಮನ್ ಪ್ರಜೆಗಳಾದ...
Date : Saturday, 20-12-2025
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶುಕ್ರವಾರ ಆರೋಗ್ಯ ರಕ್ಷಣೆಗೆ ಸಮಗ್ರ ಮತ್ತು ಅಂತರ್ಗತ ವಿಧಾನದ ಅಗತ್ಯವನ್ನು ಪುನರುಚ್ಛರಿಸಿದ್ದು, ವಿಜ್ಞಾನ ಮತ್ತು ಸಂಪ್ರದಾಯವು ಪರಸ್ಪರ ಪೂರಕವಾಗಿದೆ ಎಂದಿದ್ದಾರೆ. ಸಾಂಪ್ರದಾಯಿಕ ಔಷಧದ ಎರಡನೇ WHO ಜಾಗತಿಕ ಶೃಂಗಸಭೆಯಲ್ಲಿ...
Date : Saturday, 20-12-2025
ನವದೆಹಲಿ: ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಯ 41 ಸದಸ್ಯರು ಶುಕ್ರವಾರ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ಬಿ. ಶಿವಧರ್ ರೆಡ್ಡಿ ಅವರ ಮುಂದೆ ಶರಣಾಗಿದ್ದಾರೆ, ಇದರಲ್ಲಿ ಮಾವೋವಾದಿಯ ಆರು ಹಿರಿಯ ಕಾರ್ಯಕರ್ತರು ಮತ್ತು ನಾಲ್ವರು ತೆಲಂಗಾಣ ರಾಜ್ಯ ಸಮಿತಿ...
Date : Saturday, 20-12-2025
ಒಂದು ಕಾಲದಲ್ಲಿ ಅಮೆರಿಕದ ಸೆನೆಟ್ ಸಭಾಂಗಣದಲ್ಲಿ ಹಿಂದೂ ಧರ್ಮಗ್ರಂಥಗಳನ್ನು ಪಠಣ ಮಾಡಿದರೆ ಕ್ರಿಶ್ಚಿಯನ್ ಮೂಲಭೂತವಾದಿಗಳ ಕಣ್ಣು ಕೆಂಪಾಗುತ್ತಿತ್ತು, ಹಿಂದೂ ಪ್ರಾರ್ಥನೆಗಳನ್ನು ಶಾಪ ಎಂದೇ ಅವರು ಕರೆಯುತ್ತಿದ್ದರು, ಯೇಸುವಿಗೆ ಮಾಡಿದ ಅವಮಾನ ಎಂದು ಬೊಬ್ಬೆ ಹಾಕುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ, ಅದೇ ಅಮೆರಿಕಾದಲ್ಲಿ...