News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕವಿ ಕಯ್ಯಾರರಿಗೆ ಮಾತೃಶಾಲೆಯ ಅಭಿನಂದನೆ

ಬದಿಯಡ್ಕ : ನಾಡೋಜ ಡಾ|ಕಯ್ಯಾರ ಕಿಞ್ಞಣ್ಣ ರೈಯವರು ನೂರು ಸಂವತ್ಸರಗಳನ್ನು ಪೂರ್ತಿಗೊಳಿಸಿದ ಸಂದರ್ಭದಲ್ಲಿ ಸೋಮವಾರ ಅವರು ಕಲಿತ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನ ಪರವಾಗಿ ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು...

Read More

ವಿದ್ಯಾರ್ಥಿಗಳ ಸಾಮರ್ಥ್ಯ ಅರಿಯಲು ಅರ್ಹತಾ ಪರೀಕ್ಷೆ : ಕಿಮ್ಮನೆ ರತ್ನಾಕರ್

ಬೆಂಗಳೂರು : ಇನ್ನು ಮುಂದೆ ಏಳನೇ ತರಗತಿಯವರಿಗೆ ಅರ್ಹತಾ ಪರೀಕ್ಷೆ ನಡೆಯಲಿದೆ ಎಂದು ರಾಜ್ಯ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಮರ್ಥ್ಯ,ಕಲಿಕಾ ಸಾಮರ್ಥ ಮತ್ತು ವಿಷಯಗಳನ್ನು ಅರಿತು ಕೊಳ್ಳವ ಸಾಮರ್ಥ್ಯವನ್ನು ಅರಿವ ಸಲುವಾಗಿ ಅರ್ಹತಾ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು...

Read More

ಆಸ್ತಿ ರಕ್ಷಣೆಗೆ ಡಿಜಿಟಲ್ ವಿಲ್

ನಮ್ಮ ಹಿರಿಯರು ತಮ್ಮ ಕಾಲಾನಂತರ ತಮ್ಮಲ್ಲಿರುವ ಆಸ್ತಿಯನ್ನು ಮನೆಯವರ, ಮಕ್ಕಳ, ಬಂಧುಗಳ ಹೆಸರಿಗೆ ಬರೆದಿಡುವುದನ್ನು ಕೇಳಿದ್ದೇವೆ. ಇದೇ ರೀತಿ ಈಗ ತಮ್ಮ ಆನ್‌ಲೈನ್ ಆಸ್ತಿಗೂ ಉಯಿಲು ಬರೆಯುವ ಮೂಲಕ ಇತತರಿಗೆ ವರ್ಗಾಯಿಸಬಹುದು. ಭೌತಿಕ ಆಸ್ತಿಯಂತೆ ನಮ್ಮ ಕಾಲಾನಂತರ ನಮ್ಮ ಆನ್‌ಲೈನ್ ಆಸ್ತಿಗಳಾದ...

Read More

ಈಶಾನ್ಯ ಉಗ್ರರಿಗೆ ಚೀನಾದ ಬೆಂಬಲ

ನವದೆಹಲಿ: ಈಶಾನ್ಯ ಭಾಗದ ಉಗ್ರರು ಭದ್ರತಾ ಸಿಬ್ಬಂದಿಗಳ ಮೇಲೆ ಇತ್ತೀಚಿಗೆ ನಡೆಸಿದ ದಾಳಿಯ ಹಿಂದೆ ಚೀನಾದ ಕೈವಾಡವಿರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆಗಳು ಸಂಶಯ ವ್ಯಕ್ತಪಡಿಸಿವೆ. ‘ಉಗ್ರರನ್ನು ಪ್ರೋತ್ಸಾಹಿಸುವ ಮೂಲಕ ಭಾರತದ ಈಶಾನ್ಯ ಭಾಗದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ’ ಎಂದು ಗುಪ್ತಚರ...

Read More

ಸಿವಿಸಿ, ಸಿಐಸಿಗೆ ಆಯುಕ್ತರ ನೇಮಕ

ನವದೆಹಲಿ: ಎರಡು ಮಹತ್ವದ ಹುದ್ದೆಗಳಾದ ಕೇಂದ್ರ ಜಾಗೃತ ಆಯೋಗ(ಸಿವಿಸಿ) ಮತ್ತು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ಗೆ ಕೇಂದ್ರ ಸರ್ಕಾರ ಸೋಮವಾರ ಆಯುಕ್ತರನ್ನು ನೇಮಕಗೊಳಿಸಿದೆ. ಕೇಂದ್ರ ಜಾಗೃತ ದಳದ ಆಯುಕ್ತರಾಗಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನಿನ ಮಾಜಿ ನಿರ್ದೇಶಕ ಕೆ.ವಿ.ಚೌಧರಿ ಅವರು ನೇಮಕಗೊಂಡಿದ್ದಾರೆ....

Read More

ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಬಿಜೆಪಿಗೆ

ಬೆಂಗಳೂರು: ಮಾಜಿ ಕರ್ನಾಟಕ ವಿಜಯ್ ಭಾರದ್ವಾಜ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಭಾನುವಾರ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ, ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಅವರ ನಿವಾಸಕ್ಕೆ ತೆರಳಿ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಬಿಜೆಪಿ ಸೇರಿದ ಬಳಿಕ...

Read More

ಮೋದಿ ದೂರದೃಷ್ಟಿಯುಳ್ಳ ನಾಯಕ: ಬಾಂಗ್ಲಾ ಮಾಧ್ಯಮ

ಢಾಕಾ: ಎರಡು ದಿನಗಳ ಬಾಂಗ್ಲಾ ಪ್ರವಾಸಕೈಗೊಂಡು ವಾಪಾಸ್ಸಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಲ್ಲಿನ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಮೋದಿಯೊಬ್ಬ ದೂರದೃಷ್ಟಿಯುಳ್ಳ ನಾಯಕ, ಭಾರತದ ಹಿಂದಿನ ಪ್ರಧಾನಿಗಳು ಮಾಡಲು ವಿಫಲರಾದ ಕಾರ್ಯವನ್ನು ಅವರು ಮಾಡುತ್ತಿದ್ದಾರೆ, ಅವರ ಬಗೆಗೆ ಬಹಳಷ್ಟು ನಂಬಿಕೆ ಇದೆ...

Read More

ಮೆಡಿಕಲ್ ಗಳಲ್ಲಿ ಬೇಬಿ ಕೇರ್ ಉತ್ಪನ್ನಗಳನ್ನು ಮಾರುವಂತಿಲ್ಲ!

ನವದೆಹಲಿ : ಇನ್ನು ಮುಂದೆ ಮೆಡಿಕಲ್ ಸ್ಟೋರ್‍ಸ್‌ಗಳಲ್ಲಿ ಬೇಬಿ ಕೇರ್ ಉತ್ಪನ್ನ ಕೆಲವೇ ದಿನ! ಹೌದು, ಕೇಂದ್ರ ಸರಕಾರ ಔಷಧಿಗಳನ್ನು ಹೊರತುಪಡಿಸಿ ಇನ್ನಾವುದೇ ಉತ್ಪನ್ನಗಳನ್ನು ಮಾರುವಂತಿಲ್ಲ ಎಂದು ಸಂಸತ್‌ನಲ್ಲಿ ಪ್ರಸ್ತಾವನೆ ತರಲು ಚಿಂತಿಸುತ್ತಿದೆ ಎಂದು ಕೇಂದ್ರ ಸಚಿವ ಗಂಗಾರಾಮ್ ಅಹಿರ್ ತಿಳಿಸಿದ್ದಾರೆ....

Read More

ಬಿಹಾರ ಚುನಾವಣೆ: ನಿತೀಶ್ ಸಿಎಂ ಅಭ್ಯರ್ಥಿ

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಸಲುವಾಗಿ ಒಗ್ಗಟ್ಟಾಗಿ ಕಣಕ್ಕಿಳಿಯುತ್ತಿರುವ ಸಮಾಜವಾದಿ, ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮೈತ್ರಿಯ ನೇತೃತ್ವವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಹಿಸಿಕೊಳ್ಳಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಸೋಮವಾರ...

Read More

ಇತರ ಉತ್ಪನ್ನಗಳೂ ಪರೀಕ್ಷೆಗೊಳಪಡಲಿವೆ

ನವದೆಹಲಿ: ಮ್ಯಾಗಿ ವಿವಾದದ ಬಳಿಕ ಇದೀಗ ಇತರ ಉತ್ಪನ್ನಗಳಾದ ನೂಡಲ್ಸ್, ಪಾಸ್ತಾ, ಮ್ಯಾಕ್ರೋನಿಗಳನ್ನು ಪರೀಕ್ಷೆಗೊಳಪಡಿಲು ಎಫ್‌ಎಸ್‌ಎಸ್‌ಎಐ(Food safety regulator Food Safety and Standards Authority of India) ನಿರ್ಧರಿಸಿದೆ. ಮ್ಯಾಗಿಯಲ್ಲಿ ಅಪಾಯಕಾರಿ ಸೀಸಾ ಮತ್ತು ಮೋನೋಸೋಡಿಯಂ ಗ್ಲುಟಮೇಟ್ ಅಂಶಗಳು ಇರುವುದು...

Read More

Recent News

Back To Top