ಬೆಂಗಳೂರು : ಇನ್ನು ಮುಂದೆ ಏಳನೇ ತರಗತಿಯವರಿಗೆ ಅರ್ಹತಾ ಪರೀಕ್ಷೆ ನಡೆಯಲಿದೆ ಎಂದು ರಾಜ್ಯ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಮರ್ಥ್ಯ,ಕಲಿಕಾ ಸಾಮರ್ಥ ಮತ್ತು ವಿಷಯಗಳನ್ನು ಅರಿತು ಕೊಳ್ಳವ ಸಾಮರ್ಥ್ಯವನ್ನು ಅರಿವ ಸಲುವಾಗಿ ಅರ್ಹತಾ ಪರೀಕ್ಷೆ ನಡೆಯಲಿದೆ.
ವಿದ್ಯಾರ್ಥಿಗಳು 1 ರಿಂದ 10 ನೇ ವರೆಗೆ ಅವರನ್ನು ಪಾಸ್ ಮಾಡಲಾಗುತ್ತದೆ. ಆದರೆ 10ನೇ ತರಗತಿಯಲ್ಲಿ ನಿಜವಾದ ಸಾಮರ್ಥ್ಯ ನಿಜವಾಗಿ ತಿಳಿಯುತ್ತದೆ.
ಮಕ್ಕಳನ್ನು ಈ ಪರೀಕ್ಷೇಗಳಲ್ಲಿ ಉತ್ತೀರ್ಣ ಮತ್ತು ಅನುತ್ತೀರ್ಣ ಎಂದು ಮಾಡಲಾಗುದಿಲ್ಲ. ಅದರ ಬದಲು ಏಳನೇ ತರಗತಿಯಿಂದ ಅವರ ಸಾಮರ್ಥ್ಯವನ್ನು ತಿಳಿದು ಅವರ ಸಾಮರ್ಥ್ಯ ವೃದಿಸಲು ಸಹಕಾರಿಯಾಗುವುದು. ಪೋಷಕರಿಗೆ ಮಕ್ಕಳ ಸಾಮರ್ಥ್ಯದ ಬಗ್ಗೆ ಅರಿವಿಗೆ ಬರುವಂತೆ ಮಾಡಲು ಸಾಧ್ಯವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.