Date : Saturday, 06-06-2015
ಬೆಳ್ತಂಗಡಿ : ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಕೆಳೆದ 45 ದಿನಗಳಿಂದ ನಡೆಯುತ್ತಿದ್ದ ಮಹಿಳೆಯರ ಕಂಪ್ಯೂಟರ್ ಡಿ.ಟಿ.ಪಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯವಾಣಿ ದಿನಪತ್ರಿಕೆಯ ವರದಿಗಾರರಾದ ಮನೋಹರ್ ಬಳಂಜ ಬಾಗವಹಿಸಿ ಸ್ವ ಉದ್ಯೋಗ ಮತ್ತು ಅದಕ್ಕೆ...
Date : Saturday, 06-06-2015
ಮಂಗಳೂರು : ಜಿಲ್ಲಾ ಅಧ್ಯಕ್ಷರಾದ ಪ್ರತಾಪಸಿಂಹ ನಾಯಕ್‌ರವರ ಅಧ್ಯಕ್ಷತೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರನ್ನು ಸಂಸದರ ನಿಧಿ ಬಳಕೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದಕ್ಕಾಗಿ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕರಾದ...
Date : Saturday, 06-06-2015
ವೇಣೂರು : ಶ್ರೀ ಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ ಅಂಗರಕರಿಯದಲ್ಲಿ ನೂತನವಾಗಿ ನಿರ್ಮಿಸಿದ ಆರೂಢದಲ್ಲಿ ನಾಗಶಿಲಾ ಪ್ರತಿಷ್ಠೆ ಜೂನ್ 7 ಆದಿತ್ಯವಾರ ಅಳದಂಗಡಿ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಉದಯ ಪಾಂಗಣ್ಣಾಯತಂತ್ರಿಗಳ ನೇತೃತ್ವದಲ್ಲಿ ಕೈಮಾರು ಸುಬ್ರಹ್ಮಣ್ಯ ಉಡುಪರ ಪೌರೋಹಿತ್ಯದೊಂದಿಗೆ ನಡೆಯಲಿದೆ. ಈ ಸಂಬಂಧ...
Date : Saturday, 06-06-2015
ಢಾಕಾ: 41 ವರ್ಷಗಳಿಂದ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಇದ್ದ ಗಡಿ ವಿವಾದವನ್ನು ಬಗೆಹರಿಸುವ ಮಹತ್ವದ ಭೂ ಗಡಿ ಒಪ್ಪಂದಕ್ಕೆ ಉಭಯ ದೇಶಗಳು ಶನಿವಾರ ಸಹಿ ಹಾಕಿವೆ. ಕಳೆದ ತಿಂಗಳು ಸಂಸತ್ತಿನಲ್ಲಿ ಅಂಗೀಕರಿಸಲಾದ ಭೂ ಗಡಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಧಾನಿ...
Date : Saturday, 06-06-2015
ನವದೆಹಲಿ : ವಿಶ್ವ ಯೂತ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸ ಬೇಕಾದ ಭಾರತದ 21 ಮಂದಿಯನ್ನು ಒಳಗೊಂಡ ತಂಡಕ್ಕೆ ಅಮೇರಿಕ ವೀಸಾ ನಿರಾಕರಣೆ ಮಾಡಿದೆ. ಈ ಹಿನ್ನಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ಭಾರತೀಯ ಆರ್ಚರಿ ಸಂಸ್ಥೆ ನಿರ್ಧರಿಸಿದೆ. ಜೂ 8 ರಿಂದ 14 ರವರೆಗೆ ದಕ್ಷಿಣ ಡಕೋಟಾದಲ್ಲಿನ...
Date : Saturday, 06-06-2015
ಕೋಲ್ಕತ್ತಾ: ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತೃಣ ಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದರು. ಟಿಎಂಸಿ ಮತ್ತು ಎಡ ಪಕ್ಷಗಳಿಂದ ಪಶ್ಚಿಮ ಬಂಗಾಳದ ಅಭಿವೃದ್ಧಿ ಸಾಧ್ಯವಿಲ್ಲ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಇಲ್ಲಿನ ಅಭಿವೃದ್ಧಿ...
Date : Saturday, 06-06-2015
ನ್ಯೂಜೆರ್ಸಿ: 2001ರಲ್ಲಿ ‘ಪಾಗಲ್ ಪನ್’ ಹಿಂದಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ನಟಿ ಆರತಿ ಅಗರ್ವಾಲ್ ವಿಧಿವಶರಾಗಿದ್ದಾರೆ. ನಟ ಚಿರಂಜೀವಿ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಅಭಿನಯಿಸಿದ್ದ ಅವರು ಶ್ವಾಸಕೋಶ...
Date : Saturday, 06-06-2015
ಶ್ರೀನಗರ: ಇದುವರೆಗೆ ಪಾಕಿಸ್ಥಾನ ಧ್ವಜಗಳು ಹಾರುತ್ತಿದ್ದ ಜಮ್ಮು ಕಾಶ್ಮೀರದಲ್ಲಿ ಇದೀಗ ತಾಲಿಬಾನ್ ಪೋಸ್ಟರ್‌ಗಳೂ ರಾರಾಜಿಸಲು ಆರಂಭಿಸಿವೆ. ಬಾರಮುಲ್ಲಾ ಜಿಲ್ಲೆಯ ಸಪೋರ ನಗರದಲ್ಲಿ ತೆಹ್ರೀಕ್ ಇ ತಾಲಿಬಾನ್ ಸಂಘಟನೆಯ ಪರವಾದ ಕೆಲವೊಂದು ಪೋಸ್ಟರ್‌ಗಳನ್ನು ಹಾಕಲಾಗಿದೆ, ಇದರಲ್ಲಿ ಟೆಲಿಕಾಂ, ಪೆಟ್ರೋಲ್ ಪಂಪ್, ಕೇಬಲ್ ಆಪರೇಟರ್...
Date : Saturday, 06-06-2015
ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವು ಜೂ.5 ಶುಕ್ರವಾರ ಜರಗಿತು. ನಿವೃತ್ತ ಶಿಕ್ಷಕ ಡಾ|ಸದಾಶಿವ ಭಟ್ ಪೆರ್ಲ, ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು, ಕೇಶವ ಪ್ರಸಾದ್ ನಾಣಿತ್ಲು ವಿವಿಧ ಸಸಿಗಳನ್ನು ನೆಡುವ ಮೂಲಕ...
Date : Saturday, 06-06-2015
ವಿಜಯವಾಡ: ವೇದ ಮಂತ್ರಗಳ ಉದ್ಘೋಷದೊಂದಿಗೆ ಶನಿವಾರ ಬೆಳಿಗ್ಗೆ 8.49ಗಂಟೆಯ ಶುಭ ಮುಹೂರ್ತದಲ್ಲಿ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ‘ಭೂಮಿ ಪೂಜೆ’ ನೆರವೇರಿಸಲಾಯಿತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಪತ್ನಿ ಭುವನೇಶ್ವರಿ ಮತ್ತು ಪುತ್ರ ಎನ್.ಲೋಕೇಶ್ ಅವರೊಂದಿಗೆ ಸೇರಿ ಗುಂಟೂರು ಜಿಲ್ಲೆಯಿಂದ...