News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಜ್ಯಪಾಲರಿಂದ ಕುಲಪತಿಗಳ ಪಟ್ಟಿ ಅಸ್ತು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿದ್ದು, ಆರು ವಿವಿ ಕುಲಪತಿಗಳ ಪಟ್ಟಿಗೆ ರಾಜ್ಯಪಾಲು ಅಸ್ತು ನೀಡಿದರು. ಆದರೆ ಒಂದಂಕಿ ಲಾಟರಿಯಲ್ಲಿ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿರುವ ಆರೋಪ ಮತ್ತು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಸರಕಾರದ ವೈಫಲ್ಯದ...

Read More

ವಾಯುಸೇನೆಯ ಮತ್ತೊಂದು ಜಾಗ್ವಾರ್ ಏರ್‌ಕ್ರಾಫ್ಟ್ ಪತನ

ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಫೈಟರ್ ಏರ್‌ಕ್ರಾಫ್ಟ್ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಪತನಕ್ಕೀಡಾಗಿದೆ. ಇದರೊಳಗಿದ್ದ ಇಬ್ಬರೂ ಪೈಲೆಟ್‌ಗಳು ಸುರಕ್ಷಿತವಾಗಿ ಪಾರಾಗಿದ್ದಾರೆ. ಬೆಳಿಗ್ಗೆ 7.25ರ ಸುಮಾರಿಗೆ ನಿತ್ಯ ಅಭ್ಯಾಸದಲ್ಲಿ ತೊಡಗುವ ಸಲುವಾಗಿ ಅಲಹಾಬಾದ್‌ನಿಂದಏರ್‌ಕ್ರಾಫ್ಟ್ ಹೊರಟಿತ್ತು. 8.47ರ ಸುಮಾರಿಗೆ ಅಲಹಾಬಾದ್‌ನಿಂದ 13 ಕಿಲೋಮೀಟರ್ ದೂರದಲ್ಲಿ...

Read More

ಪೆಟ್ರೋಲ್ ದರ ಮತ್ತೆ ಏರಿಕೆ

ನವದೆಹಲಿ: ಕಳೆದ ಮೇ ತಿಂಗಳಿನಲ್ಲಿ ಎರಡು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು ಈಗ ಮತ್ತೆ ಪೆಟ್ರೋಲ್ ದರ ಏರಿದೆ. ಆದರೆ ಈ ಬಾರಿ ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಪೆಟ್ರೋಲ್ ದರ ಲೀಟರ್‌ಗೆ 64 ಪೈಸೆ ಏರಿಕೆಯಾದರೆ, ಡೀಸೆಲ್ ಬೆಲೆಯಲ್ಲಿ...

Read More

ಯುಪಿಎ ಸಚಿವರ ವಿರುದ್ಧ ಲಲಿತ್ ಮೋದಿ ವಕೀಲರ ಆರೋಪ

ಮುಂಬಯಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರಿಗೆ ವೀಸಾ ನೀಡಲು ಸಹಕರಿಸಿದ ಆರೋಪ ಹೊತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿವೆ. ಇನ್ನೊಂದೆಡೆ ಲಲಿತ್ ವಕೀಲ ಮೆಹಮೂದ್ ಎಂ ಅಬ್ದಿ...

Read More

ರಜನೀಕಾಂತ್ ಪತ್ನಿ ಲತಾ ವಿರುದ್ಧ ಎಫ್‌ಐಆರ್

ಬೆಂಗಳೂರು: ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ ಆರೋಪದ ಮೇರೆಗೆ ಬೆಂಗಳೂರು ಪೊಲೀಸರು ಸೂಪರ್ ಸ್ಟಾರ್ ರಜನೀಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಅವರ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲು ಮಾಡಿದ್ದಾರೆ. ಕೊಚಾಡಿಯನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ಗೆ ಸಂಬಂಧಿಸಿದಂತೆ ಲತಾ ಮತ್ತು ಇತರ...

Read More

ಪಾಕ್, ಅಫ್ಘಾನಿನ 4,300 ನಿರಾಶ್ರಿತ ಹಿಂದೂಗಳಿಗೆ ಪೌರತ್ವ

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನೆರೆಯ ರಾಷ್ಟ್ರಗಳ ಸುಮಾರು 4,300 ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಿದೆ. ಅಫ್ಘಾನಿಸ್ಥಾನ, ಪಾಕಿಸ್ಥಾನದ ನಿರಾಶ್ರಿತ ಹಿಂದೂಗಳಿಗೆ ಪೌರತ್ವ ನೀಡಲಾಗಿದೆ. ಒಟ್ಟು 2 ಲಕ್ಷ...

Read More

ಶ್ರೀನಗರ: ಸಿಡಿದ ಏರ್‌ಇಂಡಿಯಾ ಚಕ್ರ

ಶ್ರೀನಗರ: ಶ್ರೀನಗರದಲ್ಲಿ ಲ್ಯಾಂಡ್ ಆಗುವ ವೇಳೆ ಏರ್ ಇಂಡಿಯಾದ ವಿಮಾನದ ಚಕ್ರ ಸಿಡಿದು ಹೋದ ಘಟನೆ ಸೋಮವಾರ ನಡೆದಿದೆ. ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಮಾನನಿಲ್ದಾಣದ ಒಂದೇ ರನ್ ವೇಯ ಮಧ್ಯಭಾಗದಲ್ಲಿ ಚಕ್ರ ಸಿಡಿದು ವಿಮಾನ ನಿಂತು ಬಿಟ್ಟಿದೆ. ಇದನ್ನು...

Read More

ಪ್ರತಿಭಟನೆ ನಿರತ ಅತಿಥಿ ಉಪನ್ಯಾಸಕರ ಬಂಧನ

ಬೆಂಗಳೂರು: ಸೇವಾ ಹಿರಿತನ ಪರಿಗಣಿಸಿ ಸೇವಾ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದರು. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕಛೇರಿ ಎದುರುಗಡೆ ಪ್ರತಿಭಟನೆ ನಡೆಸಲಾಯಿತು, ಪ್ರತಿಭಟನೆಯಲ್ಲಿ 100ಕ್ಕೂ...

Read More

ಯುದ್ಧ ಮಾಡದೆ ಸೇನೆಯ ಗೌರವ ಕುಂಠಿತವಾಗಿದೆ

ನವದೆಹಲಿ: ಕಳೆದ 40-50ವರ್ಷದಿಂದ ಭಾರತ ಯಾವುದೇ ಯುದ್ಧಗಳನ್ನು ಮಾಡದ ಪರಿಣಾಮವಾಗಿ ಸೇನೆಯ ಬಗೆಗಿನ ಗೌರವ ಕುಂಠಿತವಾಗುತ್ತಿದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಭಾರೀ ವಿರೋಧಗಳೂ ವ್ಯಕ್ತವಾಗುತ್ತಿವೆ. ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪರಿಕ್ಕರ್...

Read More

ರಾಜನಾಥ್ ಭೇಟಿಯಾದ ಕೇಜ್ರಿವಾಲ್, ಸಿಸೋಡಿಯಾ

ನವದೆಹಲಿ: ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ತಿಕ್ಕಾಟಗಳು ಮುಂದುವರೆದಿರುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಜೀಬ್ ಜಂಗ್ ಮತ್ತು ಸರ್ಕಾರದ ನಡುವಿನ...

Read More

Recent News

Back To Top