News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಾರದಾ ಗ್ರೂಪ್‌ನಿಂದ ಪಡೆದ 1 ಕೋಟಿ ವಾಪಾಸ್ ನೀಡಿದ ಮಿಥುನ್

ಕೋಲ್ಕತ್ತಾ: ಬಹುಕೋಟಿ ಚಿಟ್‌ಫಂಡ್ ಹಗರಣದ ಆರೋಪಕ್ಕೆ ಗುರಿಯಾಗಿರುವ ಶಾರದಾ ಗ್ರೂಪ್‌ನಿಂದ ಪಡೆದ 1ಕೋಟಿ 19 ಲಕ್ಷ ರೂಪಾಯಿಯನ್ನು ನಟ ಮಿಥುನ್ ಚಕ್ರವರ್ತಿ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ವಾಪಾಸ್ ನೀಡಿದ್ದಾರೆ. ಶಾರದಾ ಗ್ರೂಪ್ ಪ್ರಮೋಟ್ ಮಾಡುವುದಕ್ಕಾಗಿ ಇವರಿಗೆ ಒಂದು ಕೋಟಿ 19 ಲಕ್ಷ...

Read More

ಜಾಮೀನು ಅರ್ಜಿ ಹಿಂಪಡೆದ ತೋಮರ್

ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ನ್ಯಾಯಾಲಯಕ್ಕೆ ತಾವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳವಾರ ವಾಪಾಸ್ ಪಡೆದುಕೊಂಡಿದ್ದಾರೆ. ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಮಲ್ ಕುಮಾರ್ ಯಾದವ್ ಅವರು...

Read More

ಕೊಲೆ ಆರೋಪಿ ಸಚಿವನ ವಿರುದ್ಧ ಕ್ರಮಕ್ಕೆ ಅಖಿಲೇಶ್ ನಕಾರ

ಲಕ್ನೋ: ಪತ್ರಕರ್ತನ ಹತ್ಯೆಯ ಆರೋಪ ಹೊತ್ತಿರುವ ಉತ್ತರಪ್ರದೇಶ ಸಚಿವ ರಾಮ್ ಮೂರ್ತಿ ವರ್ಮಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರು ನಿರಾಕರಿಸಿದ್ದಾರೆ. ಶಹಜಹಾನ್‌ಪುರದಲ್ಲಿ ಪತ್ರಕರ್ತ ಜಗೇಂದ್ರ ಸಿಂಗ್ ಅವರನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದರು,...

Read More

ಯೋಗ ಸಂತೃಪ್ತಿ ನೀಡುತ್ತದೆ: ಬಾನ್ ಕೀ ಮೂನ್

ವಿಶ್ವಸಂಸ್ಥೆ: ಯೋಗ ತಾರತಮ್ಯ ಮಾಡಲ್ಲ, ಅದು ಸಂತೃಪ್ತಿಯ ಭಾವವನ್ನು ನೀಡುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ತಿಳಿಸಿದ್ದಾರೆ. ಜೂನ್ 21ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಈ ಸಂದೇಶ ನೀಡಿದ್ದಾರೆ. ‘ಜನವರಿಯಲ್ಲಿ ಭಾರತಕ್ಕೆ...

Read More

ರಂಜಾನ್ ತಿಂಗಳಲ್ಲೂ ಹಿಂಸೆ ಬಿಡಲೊಪ್ಪದ ತಾಲಿಬಾನ್

ಕಾಬೂಲ್: ಮುಸ್ಲಿಂರ ಪವಿತ್ರ ತಿಂಗಳಾದ ರಂಜಾನ್‌ನಲ್ಲಿ ಭಯೋತ್ಪಾದನ ಕೃತ್ಯವನ್ನು ನಿಲ್ಲಿಸುವಂತೆ ಅಫ್ಘಾನಿಸ್ತಾನದ ಧರ್ಮಗುರುಗಳು ಮಾಡಿಕೊಂಡ ಮನವಿಯನ್ನು ತಾಲಿಬಾನಿಗಳು ತಿರಸ್ಕರಿಸಿದ್ದಾರೆ. ಶಾಂತಿಯ ಮನವಿಯನ್ನು ನಾವು ತಿರಸ್ಕರಿಸಿರುವುದು ಮಾತ್ರವಲ್ಲ, ರಂಜಾನ್ ತಿಂಗಳಲ್ಲಿ ನಮ್ಮ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ತಾಲಿಬಾನಿ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ....

Read More

ಪೈಲೆಟ್ ಆದ ಆಟೋ ಡ್ರೈವರ್

ಮುಂಬಯಿ: ಸಾಧಿಸುವ ಛಲವಿದ್ದರೆ ಆಟೋ ಚಾಲಕನೂ ಪೈಲೆಟ್ ಆಗಬಹುದು ಎಂಬುದಕ್ಕೆ ಅದ್ಭುತ ಉದಾಹರಣೆಯಾಗಿದ್ದಾರೆ ಶ್ರೀಕಾಂತ್ ಪಟ್ನವಾನೆ. ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ಅವರೀಗ ಇಂಡಿಗೋ ಏರ್‌ಲೈನ್ಸ್‌ನ ಪೈಲೆಟ್. ಇದು ಸಾಧ್ಯವಾಗಿದ್ದು ಅವರು ಛಲ ಮತ್ತು ಶ್ರಮದಿಂದ. ಸೆಕ್ಯೂರಿಟಿ ಗಾರ್ಡ್‌ನ ಮಗನಾಗಿದ್ದ ಶ್ರೀಕಾಂತ್ ಕಣ್ಣಲ್ಲಿ...

Read More

‘ಹೈದರ್ ಸಂಶಾದ್’ ಪಾಕಿಸ್ಥಾನದ ರಾಮ್‌ದೇವ್ ಬಾಬಾ!

ನವದೆಹಲಿ: ಭಾರತದಲ್ಲಿ ಯೋಗ ಪ್ರಚಾರ ಮಾಡಲು ಹೊರಟಿರುವ ಸರ್ಕಾರದ ಮೇಲೆ ಹಲವಾರು ಮಂದಿ ಕೋಮುವಾದ ಆರೋಪ ಮಾಡುತ್ತಿದ್ದಾರೆ. ಕೆಲ ಮುಸ್ಲಿಂ ಸಂಘಟನೆಗಳಂತು ಯೋಗವನ್ನು ಮುಸ್ಲಿಂ ವಿರೋಧಿ ಎಂದೇ ಘೋಷಿಸಿ ಬಿಟ್ಟಿವೆ. ಆದರೆ ನೆರೆಯ ಕಟ್ಟಾ ಮುಸ್ಲಿಂ ರಾಷ್ಟ್ರವಾದ ಪಾಕಿಸ್ಥಾನದಲ್ಲಿ ಭಾರತದ ಯೋಗ...

Read More

ಕಣ್ಣಿಲ್ಲದಿದ್ದರೂ ಐಎಫ್‌ಎಸ್ ಅಧಿಕಾರಿಯಾದ ಬೆನೊ

ಚೆನ್ನೈ: ಕಣ್ಣಿಲ್ಲದಿದ್ದರೂ ಸಾಧನೆಯ ಶಿಖರವನ್ನೇರಬಹುದು, ಅತ್ಯುನ್ನತ ಹುದ್ದೆಯನ್ನೇರಿ ದೇಶಸೇವೆ ಮಾಡಬಹುದು ಎಂಬುದನ್ನು ಚೆನ್ನೈ ಮೂಲದ 25 ವರ್ಷದ ಮಹಿಳೆ ಎನ್‌ಎಲ್ ಬೆನೊ ಝೆಫಾಯಿನ್ ತೋರಿಸಿಕೊಟ್ಟಿದ್ದಾರೆ. ಐಎಫ್‌ಎಸ್ ಅಧಿಕಾರಿಯಾದ ಭಾರತದ ಮೊದಲ ಪೂರ್ಣ(ಶೇ.100) ಅಂಧ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಇವರು, ಈ...

Read More

ಮ್ಯಾಗಿ ಸುಡುವ ಪ್ರಕ್ರಿಯೆ ಆರಂಭ

ನವದೆಹಲಿ: ಇಷ್ಟು ವರ್ಷ ಜನಸಾಮಾನ್ಯರೆಲ್ಲಾ ಕ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಮ್ಯಾಗಿಗೆ ಇದೀಗ ಅಂತ್ಯ ಕಾಲ ಸಮೀಪಿಸಿದೆ. ನೆಸ್ಲೆ ಇಂಡಿಯಾ ಸುಮಾರು 320 ಕೋಟಿ ಮೌಲ್ಯದ 27,420 ಟನ್ ಮ್ಯಾಗಿಯನ್ನು ಸುಟ್ಟು ಭಸ್ಮ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮ್ಯಾಗಿಯಲ್ಲಿ ಸೀಸ...

Read More

ರಾಮ್ ಜನ್ಮಭೂಮಿ ನ್ಯಾಸ್ ಟ್ರಸ್ಟ್‌ನಿಂದ ಮಹತ್ವದ ಸಭೆ

ಅಯೋಧ್ಯಾ: ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಮಂಗಳವಾರ ಅತಿ ಮಹತ್ವದ ಸಭೆಯನ್ನು ಆಯೋಜಿಸಿದೆ. ರಾಮ ಮಂದಿರದ ಬಗ್ಗೆ ಇಲ್ಲಿ ಮಹತ್ವದ ಚರ್ಚೆಗಳಾಗುವ ಸಾಧ್ಯತೆ ಇದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಆವರಣದಲ್ಲೇ ಇರುವ ಮಣಿ ರಾಮ್ ದಾಸ್ ಚೌವ್ಣಿ ದೇಗುಲದಲ್ಲಿ ಈ ಮಹತ್ವದ...

Read More

Recent News

Back To Top