News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮುಸ್ಲಿಂ ಗುರುವಿನಿಂದ ಅಮಿತ್ ಷಾಗೆ ಯೋಗ ಪಾಠ

ಪಾಟ್ನಾ: ಜೂನ್ 21ಅಂತಾರಾಷ್ಟ್ರೀಯ ಯೋದ ದಿನಾಚರಣೆಯಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಯೋಗ ಶಿಬಿರಕ್ಕೆ ತೆರಳಿ ಮುಸ್ಲಿಂ ಯೋಗ ಗುರುವಿನಿಂದ ಯೋಗ ಕಲಿತುಕೊಳ್ಳಲಿದ್ದಾರೆ. ಯೋಗ ತಜ್ಞ ಮೊಹಮ್ಮದ್ ತಮನ್ನಾ ಮತ್ತು ಅಶೋಕ್ ಸರ್ಕಾರ್ ಅವರು ಷಾ ಅವರಿಗೆ ಮೊಯಿನುಲ್ ಹಕ್...

Read More

ಗ್ಯಾಂಗ್‌ಸ್ಟರ್ ಎಂದು ಭಾವಿಸಿ ಅಕಾಲಿ ದಳ ಸದಸ್ಯನ ಹತ್ಯೆ

ನವದೆಹಲಿ: ಶಿರೋಮಣಿ ಅಕಾಲಿ ದಳದ ಕಾರ್ಯಕರ್ತನೊಬ್ಬನನ್ನು ಪಂಜಾಬ್ ಪೊಲೀಸರು ಗ್ಯಾಂಗ್‌ಸ್ಟರ್ ಎಂದು ತಪ್ಪಾಗಿ ಭಾವಿಸಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮೃತ ದುರ್ದೈವಿಯನ್ನು ಮುಖ್ಜಿತ್ ಸಿಂಗ್(38) ಎಂದು ಗುರುತಿಸಲಾಗಿದೆ, ಪೊಲೀಸ್ ಸಿಗ್ನಲ್ ಬಳಿ ಈತನನ್ನು ತಡೆದು ನಿಲ್ಲಿಸಿದ ಪೊಲೀಸರು...

Read More

ಮಹಾರಾಷ್ಟ್ರದಲ್ಲಿ ಉಗುಳುವವರಿಗಿಲ್ಲ ಉಳಿಗಾಲ

ಮುಂಬಯಿ: ಸಿಕ್ಕ ಸಿಕ್ಕಲ್ಲಿ ಉಗುಳುವ ಚಟವಿರುವವರಿಗೆ ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಉಳಿಗಾಲವಿಲ್ಲ. ಅಲ್ಲಿನ ಸರ್ಕಾರ ಬುಧವಾರ ಉಗುಳುವಿಕೆ ತಡೆ ಕಾನೂನಿಗೆ ಅನುಮೋದನೆಯನ್ನು ನೀಡಿದೆ. ಈ ಕಾನೂನಿನ ಅನ್ವಯ ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಉಗುಳುವುದು ಗಂಭೀರ ಅಪರಾಧವಾಗಲಿದೆ.  ಮೊದಲ ಬಾರಿ ಉಗುಳಿ ಸಿಕ್ಕಿ...

Read More

ಎಲ್ಲೆಂದರಲ್ಲಿ ರಸ್ತೆ ದಾಟಿದರೆ ಪ್ರಕರಣ ದಾಖಲು

ಬೆಂಗಳೂರು: ರಸ್ತೆ ಅಥವಾ ಫುಟ್‌ಪಾತ್‌ಗಳಲ್ಲಿ ಇನ್ನು ಮುಂದೆ ಅನಾವಶ್ಯಕವಾಗಿ ಓಡಾಡಿದಲ್ಲಿ ಅವರ ವಿರುದ್ಧ ಜೇವಾಕಿಂಗ್ ಪ್ರಕರಣ ದಾಖಲಿಸುವ ಹೊಸ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಂತೆ ಸಾರ್ವಜನಿಕರು ಎಲ್ಲೆಂದರಲ್ಲಿ ರಸ್ತೆ ದಾಟುವುದು ಇಲ್ಲವೇ ಅನಾವಶ್ಯಕ ಓಡಾಡುತ್ತಿದ್ದರೆ ಪೊಲೀಸರು ಅವರ ವಿರುದ್ಧ ಪ್ರಕರಣ...

Read More

ಆಧುನಿಕ ಶಿಲ್ಪಿ ಕೊರೆಯಾ ಚಾರ್ಲ್ಸ್ ನಿಧನ

ಮುಂಬಯಿ: ಭಾರತದ ಆಧುನಿಕ ವಾಸ್ತುಶಿಲ್ಪಿ ಎಂದೇ ಖ್ಯಾತರಾಗಿರುವ ಚಾರ್ಲ್ಸ್ ಕೊರೆಯಾ ಅವರು ಮಂಗಳವಾರ ರಾತ್ರಿ ನಿಧನ ಹೊಂದಿದ್ದಾರೆ. ಧೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ವಾಸ್ತುಶಿಲ್ಪ ಬೆಳೆಸುವಲ್ಲಿ ಕೊರೆಯಾ ಅವರ ಪಾತ್ರ ಮಹತ್ವದ್ದಾಗಿದೆ....

Read More

ಪಿಯು ಮರುಮೌಲ್ಯಮಾಪನ: ಮತ್ತೆ ಗೊಂದಲ

ಬೆಂಗಳೂರು: ಪಿಯು ಫಲಿತಾಂಶದಲ್ಲಿ ಈ ಹಿಂದೆ ಗೊಂದಲ ಸೃಷ್ಠಿಯಾಗಿ ಬಾರೀ ಪ್ರತಿಭಟನೆಗಳು ನಡೆದಿತ್ತು, ಇದೀಗ ಅದರ ಮರು ಮೌಲ್ಯಮಾಪನದಲ್ಲಿ ಮತ್ತೆ ತೊಡಕುಗಳು ಸಂಭವಿಸಿವೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಆರೋಪಿಸಲಾಗಿದೆ. ಈ...

Read More

ಕೆಎಫ್‌ಸಿನಲ್ಲಿ ಚಿಕನ್ ಬದಲು ಇಲಿ!

ನವದೆಹಲಿ: ಜನ ಬಾಯಿ ಚಪ್ಪರಿಸಿ ಚಪ್ಪರಿಸಿ ತಿನ್ನುವ ಕೆಎಫ್‌ಸಿ( Kentucky Fried Chicken)ನಲ್ಲಿ ಚಿಕನ್ ಬದಲು ಕರಿದ ಇಲಿಯೊಂದು ಅಮೆರಿಕಾದ ವ್ಯಕ್ತಿಗೆ ದೊರೆತಿದೆ. ಸಿಕ್ಕಿದೆ. ಇದರಿಂದಾಗಿ ಕೆಎಫ್‌ಸಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಲಿಯನ್ನು ಕಂಡು ಆಘಾತಕ್ಕೊಳಗಾದ ವ್ಯಕ್ತಿ...

Read More

ಕಾಶ್ಮೀರ: ಉಗ್ರ ಕೃತ್ಯಗಳಲ್ಲಿ ಶೇ.25ರಷ್ಟು ಇಳಿಕೆ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಶೇ.25ರಷ್ಟು ಉಗ್ರ ಕೃತ್ಯಗಳು ಕಡಿಮೆಯಾಗಿದ್ದು, ಇದೊಂದು ಮಹತ್ವದ ಸುಧಾರಣೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಒಂದು ದೇಶ ಅಥವಾ ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಶಾಂತಿ ಮತ್ತು ಸುರಕ್ಷಿತ ವಾತಾವರಣ ಅತ್ಯಗತ್ಯವಾಗಿರುತ್ತದೆ....

Read More

ಗೂಗಲ್‌ನಿಂದ ಸ್ಪೀಡ್ ಬ್ರೌಸರ್

ಇಂಟರ್‌ನೆಟ್‌ನಲ್ಲಿ 2ಜಿ, 3ಜಿ ವ್ಯವಸ್ಥೆ ಇದ್ದರೂ ಜನರು ವೆಬ್ ಪುಟಗಳನ್ನು ವೀಕ್ಷಿಸಲು ಪರದಾಡುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ವಿಶ್ವದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ತನ್ನ ಕ್ರೋಮ್ ಹಾಗೂ ಆಂಡ್ರಾಯ್ಡ್ ಬ್ರೌಸರ್‌ಗಳಿಗೆ ಹೊಸ ಸ್ವರೂಪ ಕಲ್ಪಿಸಿದೆ. ಇದಕ್ಕಾಗಿ ಸೈಡ್‌ಲ್ಯಾಬ್ಸ್ ಎಂಬ...

Read More

ಯೋಗ ಮಾಡುವಂತೆ ಅಜ್ಮೀರ್ ದರ್ಗಾ ಮುಖ್ಯಸ್ಥರ ಕರೆ

ಅಜ್ಮೀರ್: ಯೋಗದ ಬಗ್ಗೆ ಯುವಕರ ಮನಸ್ಸಲ್ಲಿ ಗೊಂದಲ ಸೃಷ್ಟಿಸುತ್ತಿರುವ ಮೂಲಭೂತವಾದಿ ಸಂಘಟನೆಗಳ ವಿರುದ್ಧ ಕಿಡಿಕಾರಿರುವ ಅಜ್ಮೀರ್ ಶರೀಫ್ ದರ್ಗಾದ ಮುಖ್ಯಸ್ಥರು, ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಭಾಗವಹಿಸುವಂತೆ ಮುಸ್ಲಿಂರಿಗೆ ಕರೆ ನೀಡಿದ್ದಾರೆ. ‘ಯೋಗವನ್ನು ಒಂದು ಧರ್ಮದೊಂದಿಗೆ ತಳುಕು ಹಾಕುವುದು ತಪ್ಪು,...

Read More

Recent News

Back To Top