News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಾಗಬನಕ್ಕೆ ದನದ ಮಾಂಸ ತ್ಯಾಜ್ಯ ತಂದೆಸೆದ ಕಿಡಿಗೇಡಿಗಳು

ಬೆಳ್ತಂಗಡಿ : ಮಲವಂತಿಗೆಗ್ರಾಮ ಪಂಚಾಯತು ವ್ಯಾಪ್ತಿಯ ಕುಕ್ಕಾವು ಎಂಬಲ್ಲಿ ನಾಗಬನವೊಂದಕ್ಕೆ ಕಿಡಿಗೇಡಿಗಳು ದನದ ಮಾಂಸ ಹಾಗು ಮಾಂಸದ ತ್ಯಾಜ್ಯವನ್ನುತಂದೆಸೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಪಿಕಪ್ ವಾಹನದಲ್ಲಿ ಬಂದ ಕಿಡಿಗೇಡಿಗಳ ತಂಡ ಇದನ್ನುಎಸೆದು ಪರಾರಿಯಾಗಿದ್ದಾರೆ. ಸ್ಥಳೀಯರು...

Read More

ಬೆಳ್ತಂಗಡಿ: ಮೂರು ಗ್ರಾಮ ಪಂಚಾಯತ್ ಗಳ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

ಬೆಳ್ತಂಗಡಿ: ತಾಲೂಕಿನ ಮೂರು ಗ್ರಾಮ ಪಂಚಾಯತುಗಳಿಗೆ ಮಂಗಳವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆದಿದ್ದು ಎರಡು ಪಂಚಾಯತುಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಪಡೆದುಕೊಂಡರೆ ಒಂದು ಪಂಚಾಯತು ಬಿಜೆಪಿ ಬೆಂಬಲಿತರ ಪಾಲಾಗಿದೆ. ತಣ್ಣೀರುಪಂತ ಗ್ರಾಮಪಂಚಾಯತಿನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಜಯವಿಕ್ರಮ ಅಧ್ಯಕ್ಷರಾಗಿ ಹಾಗು ಕೇಶವ...

Read More

ಗುತ್ತಿಗಾರು ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ ಗುತ್ತಿಗಾರು ಮಾದರಿ ಗ್ರಾಮದತ್ತ ಚಿತ್ತ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಮಂಗಳವಾರ ಗಿರಿಜನ ಸಭಾಭವನದಲ್ಲಿ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮಾತನಾಡಿ,ಇದುವರೆಗೆ ಒಂದು ವಾರ್ಡ್‌ನ ಜವಾಬ್ದಾರಿ ಮಾತ್ರಾ ಇತ್ತು, ಮುಂದೆ ಇಡೀ ಗ್ರಾಮದ...

Read More

ಶಶಿ ತರೂರ್‌ಗೆ ಸುಳ್ಳು ಪತ್ತೆ ಪರೀಕ್ಷೆ

ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಪಾಲಿಗ್ರಾಫ್ ಟೆಸ್ಟ್ (ಸುಳ್ಳು ಪತ್ತೆ ಪರೀಕ್ಷೆ) ನಡೆಸಲು ವಿಶೇಷ ತನಿಖಾ ತಂಡ ತೀರ್ಮಾನಿಸಿದೆ. ಸುನಂದಾ ಸಾವಿಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು...

Read More

ಗುತ್ತಿಗಾರು ಗ್ರಾಪಂ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು ಉಪಾಧ್ಯಕ್ಷರಾಗಿ ಸವಿತಾ ಕುಳ್ಳಂಪಾಡಿ

ಸುಬ್ರಹ್ಮಣ್ಯ: ಗುತ್ತಿಗಾರು ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಂಗಳವಾರ ಗುತ್ತಿಗಾರು ಗಿರಿಜನ ಸಭಭಾಭವನದಲ್ಲಿ ನಡೆಯಿತು.ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಪಾಲಚಂದ್ರ ಅಧಿಕಾರಿ ಸಹಕರಿಸಿದರು. ನೂತನ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು ಹಾಗೂ ಉಪಾಧ್ಯಕ್ಷರಾಗಿ ಸವಿತಾ ಕುಳ್ಳಂಪಾಡಿ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಬೆಳಗ್ಗೆ ಗ್ರಾಪಂ ನೂತನ...

Read More

180 ಡಿಗ್ರಿ ಕ್ಯಾಮೆರಾ ದಿಕ್ಕು ಬದಲಿಸಬಲ್ಲ iBall Andi Avonte 5

ನವದೆಹಲಿ: ಹೊಸ ಮಾದರಿಯ ಸ್ಮಾರ್ಟ್‌ಫೂನ್‌ಗಳನ್ನು ಹೊರತರುವ ಪ್ರಯತ್ನದಲ್ಲಿ ಐಬಾಲ್ ಕಂಪೆನಿಯು ಕ್ಯಾಮೆರಾವನ್ನು 180 ಡಿಗ್ರಿ ತಿರುಗಿಸಬಲ್ಲ ಹೊಸ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆಧಾರಿತ iBall Andi Avonte 5  ಅನ್ನು ಪರಿಚಯಿಸಿದೆ. 180 ಡಿಗ್ರಿ ತಿರುಗಬಲ್ಲ ೮ ಮೆಗಾ ಪಿಕ್ಸೆಲ್ ಕ್ಯಾಮೆರಾ ಇದು , ಫ್ರಂಟ್...

Read More

ಇಂಡೋನೇಷ್ಯಾದಲ್ಲಿ ವಿಮಾನ ಅಪಘಾತ: 38 ಬಲಿ

ಜಕಾರ್ತ: ಇಂಡೋನೇಷ್ಯಾದ ಸಮುತ್ರಾ ದ್ವೀಪದ ಜನನಿಬಿಡ ಪ್ರದೇಶದಲ್ಲಿ ಮಂಗಳವಾರ ಮಿಲಿಟರಿ ವಿಮಾನವೊಂದು ಪತನಗೊಂಡಿದೆ. ಇದರಿಂದಾಗಿ ಕನಿಷ್ಠ ೩೮ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಲವು ಮನೆಗಳು, ಕಟ್ಟಡಗಳು ಜಖಂಗೊಂಡಿದೆ. ಈ ಸರಕು ಸಾಗಣೆ ವಿಮಾನದಲ್ಲಿ 12 ಮಂದಿ...

Read More

ನಡೆದಾಡಲು ಅನುಕೂಲವಾಗುವ ಸಾಧನ ವಿತರಣೆ

ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯ ವಿಕಲಚೇತನ ವಿದ್ಯಾರ್ಥಿ ಅಶ್ವತ್ಥನಿಗೆ ನಡೆಯಲು ಅನುಕೂಲವಾಗುವ ಉಪಕರಣವನ್ನು ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಇವರು ವಿತರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರಮೇಶ್...

Read More

ವಿಶ್ವದ ಅತಿ ಕುರೂಪಿ ನಾಯಿ ‘ಖ್ವಾಸಿ ಮೊಡೊ’

ಲಾಸ್ ಏಂಜಲೀಸ್: ಬೆನ್ನು ಊನ, ಡೊಂಕು ಕಾಲು, ಹೀಗೆ ಹುಟ್ಟುವಾಗಲೇ ಅಂಗವೈಕಲ್ಯವನ್ನು ಹೊತ್ತು ಬಂದಿದ್ದ ‘ಖ್ವಾಸಿ ಮೊಡೋ’ ಇದೀಗ ಜಗತ್ತಿನ ಅತ್ಯಂತ ಕುರೂಪಿ ನಾಯಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕಾಲಿಫೋರ್ನಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಖ್ವಾಸಿ, ವಿವಿಧ ದೇಶಗಳ 27 ನಾಯಿಗಳನ್ನು...

Read More

ಅನ್ಯ ಜಾತಿಯ ಮರಿ ಸಾಕಿದ ಕಾಂಗರೂ

ಸಿಡ್ನಿ: ಆಸ್ಟ್ರೇಲಿಯಾದ ಮೃಗಾಲಯದಲ್ಲಿದ್ದ ಸಿಬ್ಬಂದಿಗಳು ಗಿಡ್ಡ ಜಾತಿಯ ಮರ ಕಾಂಗರೂ ಒಂದರ ಮರಿಯನ್ನು ಇನ್ನೊಂದು ಜಾತಿಗೆ ಸೇರಿದ ಕಾಂಗರಿನೊಂದಿಗೆ ಸೇರಿಸುವ ಮೂಲಕ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ಮೃಗಾಲಯದಲ್ಲಿ 5 ವಾರ ಪ್ರಾಯದ ಮಕೈ ಎಂಬ ಗುಡ್‌ಫೆಲೋ...

Read More

Recent News

Back To Top